tag:blogger.com,1999:blog-1019685669372915673.post1055931502002436211..comments2023-09-24T09:33:30.291-07:00Comments on ನೆನಪಿನ ಪುಟಗಳು: ಫಲಿತಾಂಶಶಿವಪ್ರಕಾಶ್http://www.blogger.com/profile/11646951769590984378noreply@blogger.comBlogger12125tag:blogger.com,1999:blog-1019685669372915673.post-37634294234685957002009-06-04T08:26:25.515-07:002009-06-04T08:26:25.515-07:00ಅಶಾ ಅರುಣ ಅವರೇ,
ಏನ್ರಿ ನೀವು... ನಮ್ಮ ಹುಡುಗರ ಅಂಕಗಳನ್ನ ...ಅಶಾ ಅರುಣ ಅವರೇ,
ಏನ್ರಿ ನೀವು... ನಮ್ಮ ಹುಡುಗರ ಅಂಕಗಳನ್ನ ನೋಡಿ ಅನುಕಂಪ ಪಡುವುದು ಬಿಟ್ಟು, ನಕ್ತಿರಲ್ಲ ರೀ... ಹ್ಹಾ ಹ್ಹಾ ಹ್ಹಾ...
ನಮ್ಮ ಹುಡುಗರ ಫಲಿತಾಂಶ ಕೇಳಿ ನಕ್ಕು ಆನಂದಿಸಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು....ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-1019685669372915673.post-10463568880914904552009-06-04T05:25:34.093-07:002009-06-04T05:25:34.093-07:00ನಕ್ಕು ನಕ್ಕು ಸಾಕಾಯ್ತು..ಪಾಪ ಅವರ ಅಂಕಗಳನ್ನ ನೋಡಿಯಾದ್ರು ...ನಕ್ಕು ನಕ್ಕು ಸಾಕಾಯ್ತು..ಪಾಪ ಅವರ ಅಂಕಗಳನ್ನ ನೋಡಿಯಾದ್ರು ನನಗೆ ಸ್ವಲ್ಪ ಅನುಕಂಪ ಹುಟ್ಟಬೇಕಿತ್ತು..ಇಲ್ಲವೇ ಇಲ್ಲ..ನಗು ಅಷ್ಟೆ..ಹೊಟ್ಟೆ ಹುಣ್ಣಾಗುವಷ್ಟು..ಬಹಳ ಚೆನ್ನಾಗಿ ಬರೆದಿದ್ದೀರ..ಅಶಾ ಅರುಣnoreply@blogger.comtag:blogger.com,1999:blog-1019685669372915673.post-82906853030651069392009-04-02T00:15:00.000-07:002009-04-02T00:15:00.000-07:00SSK ಅವರೇ,ಲೇಖನ ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು.. ತಪ್ಪದ...SSK ಅವರೇ,
ಲೇಖನ ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು..
ತಪ್ಪದೆ ನಿಮ್ಮ ಲೇಖನಗಳನ್ನು ಓದುತ್ತೇನೆ..
thank you for inviting..

ಧನ್ಯವಾದಗಳು...

sunaath ಅವರೇ,
ನಿಜವಾಗಿಯೂ ಅವರನ್ನು ಮೆಚ್ಚಲೇಬೇಕು...

ಧನ್ಯವಾದಗಳು...

ಪ್ರಭು ಅವರೇ,
ಅವರು ಈಗ ತಮ್ಮ ತಮ್ಮ ದಾರಿಯನ್ನು ಅರಿತು, ಒಳ್ಳೆಯ ಮಾರ್ಗದಲ್ಲಿದ್ದರೆ, lucky by chance.
ನೀವು ಹೇಳಿದ ಹಾಗೆ, ಎಲ್ಲರ ಜೀವನ ಹೀಗೆ ಇರುವುದಿಲ್ಲ. ಕೆಲವೊಂದು ಬಾರಿ ಸಮಯ ಮೀರಿ ಹೋಗಿರುತ್ತದೆ.

ಧನ್ಯವಾದಗಳು...

ಧರಿತ್ರಿ ಅವರೇ,
ನಮ್ಮ ಹುಡುಗರನ್ನು ಭಲೇ ಎಂದಿದ್ದಕ್ಕೆ ಧನ್ಯವಾದಗಳು :Pಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-1019685669372915673.post-28033229136288698012009-04-01T22:23:00.000-07:002009-04-01T22:23:00.000-07:00ಭಲೇ ಹುಡುಗ್ರಪ್ಪಾ. -ಧರಿತ್ರಿಭಲೇ ಹುಡುಗ್ರಪ್ಪಾ.
-ಧರಿತ್ರಿಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-1019685669372915673.post-85452229156546358232009-04-01T11:15:00.000-07:002009-04-01T11:15:00.000-07:00ಹುಡುಗರ ಆ ವಯಸ್ಸು ಹಾಗೇ ಬರೀ ಹುಡುಗಾಟ ಮಾಡಿಕೊಂಡು ಕಳೆದುಹೊ...ಹುಡುಗರ ಆ ವಯಸ್ಸು ಹಾಗೇ ಬರೀ ಹುಡುಗಾಟ ಮಾಡಿಕೊಂಡು ಕಳೆದುಹೊಗುತ್ತದೆ... ಒಂದು ಹಂತ ದಾಟಿದ ಮೇಲೆ ಜೀವನ ಎಲ್ಲ ಕಲಿಸುತ್ತದೆ, ಆದರೆ ಆಗ ಸಮಯ ಮೀರಿ ಹೋಗಿರುತ್ತದೆ...Prabhuraj Moogihttps://www.blogger.com/profile/08085385440057983305noreply@blogger.comtag:blogger.com,1999:blog-1019685669372915673.post-13575521324241116882009-04-01T11:12:00.000-07:002009-04-01T11:12:00.000-07:00ಶಿವಪ್ರಕಾಶ,ಇಂಥಾ ಧೈರ್ಯಸ್ಥ ಹುಡುಗರಿಗೆ ಭಲೇ ಅನ್ನಬೇಕು. ಬಾ...ಶಿವಪ್ರಕಾಶ,
ಇಂಥಾ ಧೈರ್ಯಸ್ಥ ಹುಡುಗರಿಗೆ ಭಲೇ ಅನ್ನಬೇಕು. ಬಾಳಿನಲ್ಲಿ ಇವರೇ ಮುಂದು ಬರುವಂಥವರು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-1019685669372915673.post-47717493873623638862009-03-31T12:04:00.000-07:002009-03-31T12:04:00.000-07:00Shivaprakash avare, lekhana chennaagide. Hudugarib...Shivaprakash avare, lekhana chennaagide. Hudugaribbara manostheirya mecchabekaadde!

Saadhyavaadare nanna blog ge beti kodi. Innashtu bareyalu protsaahisi haage bless maadi....!SSKhttps://www.blogger.com/profile/06068001962333256039noreply@blogger.comtag:blogger.com,1999:blog-1019685669372915673.post-56849801347915331302009-03-31T09:17:00.000-07:002009-03-31T09:17:00.000-07:00ಪ್ರಕಾಶ್ ಅವರೇ,ನಮ್ಮ ಹುಡುಗರ ಫಲಿತಾಂಶ ಓದಿ ಸಂತೋಷ ಪಟ್ಟಿದ್...ಪ್ರಕಾಶ್ ಅವರೇ,
ನಮ್ಮ ಹುಡುಗರ ಫಲಿತಾಂಶ ಓದಿ ಸಂತೋಷ ಪಟ್ಟಿದ್ದಕ್ಕೆ ಧನ್ಯವಾದಗಳು...
ನಿಮ್ಮ ಪ್ರಶಂಷೆಯ ಮಾತುಗಳು ನನ್ನನ್ನು ಇನ್ನು ಹೆಚ್ಚು ಹೆಚ್ಚು ಬರೆಯಲು ಪ್ರೇರಿಪಿಸುತ್ತಿವೆ..
thank you for your valuable comment.
ಧನ್ಯವಾದಗಳು...

ಶಿವು ಅವರೇ,
ಅವರು ದಡ್ಡರಲ್ಲ, ಓದುವಲ್ಲಿ ಆಸಕ್ತಿ ತೋರಿಸಲಿಲ್ಲ ಅಸ್ಟೆ.
ಅವರು ಈಗ ಒಳ್ಳೆಯ ಸ್ಥಾನದಲ್ಲಿದ್ದರೆ. ಅವರ ಆಸಕ್ತಿಯೇ ಬೇರೆ ಇತ್ತು.
ಕೆಲವರು ದೊಡ್ಡ ದೊಡ್ಡ ವ್ಯಕ್ತಿಗಳ ಹಿನ್ನೆಲೆ ಹೀಗೆ ಇತ್ತಲ್ಲವೇ... ? ಉದಾಹರಣೆಗೆ Albert Einstein

ಧನ್ಯವಾದಗಳು...

ಮನಸು ಅವರೇ,
ನಿಜ, ನೀವು ಹೇಳಿದ್ದು ಸರಿ,
ಅವರು ನಿಜವಾಗಿಯೂ ಸೋಲಿನಲ್ಲು ಸರದಾರರು...
ಅವರ ಆ ಗುಣ ನನಗೆ ತುಂಬಾ ಇಷ್ಟವಾಯಿತು..
ಏನೇ ಆದರು ತುಂಬಾ ಸುಲಭವಾಗಿ ತೆಗೆದುಕೊಳ್ಳುವುದು...

ಧನ್ಯವಾದಗಳು...

Basavaraja ಅವರೇ,
ನೀವು ಓದಿ ಆನಂದ ಪಟ್ಟಿದ್ದಕ್ಕೆ ಧನ್ಯವಾದಗಳು..
ನೀವು ಹೇಳಿದ್ದು ತುಂಬಾ ಅರ್ಥಪುರ್ಣವಾಗಿದೆ.
ಧನ್ಯವಾದಗಳು...ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-1019685669372915673.post-53390690132622790662009-03-31T03:19:00.000-07:002009-03-31T03:19:00.000-07:00ಶಿವ ಪ್ರಕಾಶ್ ,ತುಂಬ ಚೆನ್ನಾಗಿದೆ ಆನಂದವಾಯಿತು ....! ಮೆಚ್...ಶಿವ ಪ್ರಕಾಶ್ ,

ತುಂಬ ಚೆನ್ನಾಗಿದೆ ಆನಂದವಾಯಿತು ....!
ಮೆಚ್ಚಲೇ ಬೇಕಾದ ವಿಷಯ ಅ ಇಬ್ಬರ ಹುಡುಗರದು ಧೈರ್ಯ , ಸಂತೋಷ .
ಜೀವನದಲ್ಲಿ ನಾವು ಮಾಡುವುದು ಸಂತೋಷಕ್ಕಾಗಿ,
ಅದು ಯಸ್ಸು ಆಗಿರಲಿ ಅಥವಾ ಇಲ್ಲವಾಗಿರಲಿ ಸಂತೋಷದಿಂದ ಇರುವುದು ಮುಖ್ಯ .Basavarajahttps://www.blogger.com/profile/10898086090751611446noreply@blogger.comtag:blogger.com,1999:blog-1019685669372915673.post-31118823494721247832009-03-30T21:45:00.000-07:002009-03-30T21:45:00.000-07:00ಶಿವಪ್ರಕಾಶ್,ಚೆನ್ನಾಗಿದೆ......ನಗು ಬಂದೆ ಬರುತ್ತೆ ಬಿಡಿ....ಶಿವಪ್ರಕಾಶ್,
ಚೆನ್ನಾಗಿದೆ......ನಗು ಬಂದೆ ಬರುತ್ತೆ ಬಿಡಿ.. ಇನ್ನೊಂದು ನಾವು ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಅವರು ಫೇಲಾಗಿದ್ದಕ್ಕೆ ಭಯ ಅಗಲಿ ಅಪ್ಪ ಅಮ್ಮ ಏನು ಹೇಳುತ್ತಾರೋ ಎಂಬುದು ಅವರಲ್ಲಿಲ್ಲ... ಸೋಲಿನಲ್ಲು ಸರದಾರರು ಇವರು.. ಅವರ ಧೈರ್ಯವನ್ನು ಮೆಚ್ಚಲೆಬೇಕಲ್ಲವೇ...?ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-1019685669372915673.post-60303600438240890492009-03-30T19:57:00.000-07:002009-03-30T19:57:00.000-07:00ಶಿವಪ್ರಕಾಶ್,ಇಂಥವರಿದ್ದರೆ ಉದ್ದಾರವಾಯಿತು ನಮ್ಮ ಚೆಲುವ ...ಶಿವಪ್ರಕಾಶ್,

ಇಂಥವರಿದ್ದರೆ ಉದ್ದಾರವಾಯಿತು ನಮ್ಮ ಚೆಲುವ ಕನ್ನಡ ನಾಡು....
ಇವರಿಗೆಲ್ಲಾ ಜೀವನದಲ್ಲಿ ಅಥವ ಮಾಡುವ ಕೆಲಸದಲ್ಲಿ ಶ್ರದ್ಧೆಯಿಲ್ಲವೇ....ಇಂಥವರಿಗೆ ಸಹಾಯವನ್ನೇ ಮಾಡಬಾರದು...ಇವರಿಗಾಗಿ ನಿಮ್ಮ ಸಮಯ ಹಾಳುಮಾಡಿಕೊಂಡಿರಿ....shivu.khttps://www.blogger.com/profile/02536252774463776294noreply@blogger.comtag:blogger.com,1999:blog-1019685669372915673.post-37458058990883801912009-03-30T18:48:00.000-07:002009-03-30T18:48:00.000-07:00ಶಿವಪ್ರಕಾಶ್ನನಗೂ ನಾನು ಫೇಲ್ ಆದ ಘಟನೆ ನೆನಪಾಯಿತು....ಗೆಳೆ...ಶಿವಪ್ರಕಾಶ್

ನನಗೂ ನಾನು ಫೇಲ್ ಆದ ಘಟನೆ ನೆನಪಾಯಿತು....
ಗೆಳೆಯರೆಲ್ಲರಿಗೂ ಇರುಸು ಮುರುಸಾಗಿತ್ತು...
ಅವರೂ ಪಾಸಾದ ಖುಷಿ ಪಡುವ ಸ್ಥಿತಿಯಲ್ಲಿ ಇಲ್ಲಾಗಿತ್ತು...

ಅವರ ಸಂಗಡ ನಾನೂ ಸಹ ಸಿನೇಮಾಕ್ಕೆ ಹೋಗಿದ್ದೆ ನಗುತ್ತ...

ಈ ಫೇಲ್ ಆಗುವದು ಬಹಳ ಕಷ್ಟ ಕಣ್ರೀ...

ನಿಮ್ಮ ಬರವಣಿಗೆ ತುಂಬಾ ಚೆನ್ನಾಗಿದೆ...
ಖುಷಿಯಾಗುತ್ತದೆ...ಓದಲಿಕ್ಕೆ..

ಹೀಗೆ ಬರೆಯುತ್ತಾ ಇರಿ....
ಅಭಿನಂದನೆಗಳು...Ittigecementhttps://www.blogger.com/profile/06136866369923002369noreply@blogger.com