tag:blogger.com,1999:blog-1019685669372915673.post1655168820843441417..comments2023-09-24T09:33:30.291-07:00Comments on ನೆನಪಿನ ಪುಟಗಳು: ನಾವು, ನಮ್ಮ ಡ್ಯಾನ್ಸ್ಶಿವಪ್ರಕಾಶ್http://www.blogger.com/profile/11646951769590984378noreply@blogger.comBlogger18125tag:blogger.com,1999:blog-1019685669372915673.post-48221818876440303302009-12-01T06:46:00.917-08:002009-12-01T06:46:00.917-08:00ಶಿವು ಅವರೇ,
ಎಲ್ಲ ಪ್ರಾಂಶುಪಾಲರು ಹೀಗೆ ಇದ್ದರೆ ಎಷ್ಟು ಚನ್...ಶಿವು ಅವರೇ,
ಎಲ್ಲ ಪ್ರಾಂಶುಪಾಲರು ಹೀಗೆ ಇದ್ದರೆ ಎಷ್ಟು ಚನ್ನ ಅಲ್ವಾ ?
ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

ಸುಮ ಅವರೇ,
ನಿಜ ಸುಮ. ಎಲ್ಲ ಕಾಲೇಜಿನಲ್ಲಿ ಪ್ರಾಂಶುಪಾಲರು ಹೀಗೆ ಇದ್ದರೆ ಎಷ್ಟು ಚನ್ನ ಅಲ್ವಾ ?
ಲೇಖನ ಓದಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

ಗೌತಮ್ ಹೆಗಡೆ ಅವರೇ,
ಇಸ್ಟೇ ನನ್ನ ಪ್ರತಿಕ್ರಿಯೆ ಅಂತ ಹೇಳಿ, ಸಿಕ್ಕಾಪಟ್ಟೆ ಸ್ಮೈಲ್ಸ್ ಕೊಟ್ಟಿದ್ದಿರಾ... ಹ್ಹಾ ಹ್ಹಾ ಹ್ಹಾ...
ಲೇಖನ ಓದಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

ಶಿವಪ್ರಸಾದ್,
ನನ್ನ ಲೇಖನಗಳನ್ನು ಮೆಚ್ಚಿಕೊಂಡಿದ್ದಕ್ಕೆ ತುಂಬಾ ಥ್ಯಾಂಕ್ಸ್ ಕಣೋ...

ಸೀತಾರಾಮ. ಕೆ. ಅವರೇ,
ಡಾನ್ಸ್ ವೀಡಿಯೊ ಇರಬಹುದು.
ವಿಚಾರಿಸಿ ನೋಡುತ್ತೇನೆ. ಒಂದುವೇಳೆ ಸಿಕ್ಕರೆ ತಪ್ಪದೆ ವೆಬ್ ನಲ್ಲಿ ಹಾಕಿ, ಲಿಂಕ್ ಕೊಡ್ತೀನಿ.
ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

ಆಜಾದ್ ಅವರೇ,
ಸರ್. ಕ್ಷಮಿಸಿ ಎನ್ನುವ ದೊಡ್ದಮಾತೆಲ್ಲ ಹೇಳಬೇಡಿ. :)
ಎಲ್ಲ ಕಾಲೇಜಿನಲ್ಲಿ ಪ್ರಾಂಶುಪಾಲರು ಹೀಗೆ ಇದ್ದರೆ ಎಷ್ಟು ಚನ್ನ ಅಲ್ವಾ ?
ಲೇಖನ ಓದಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-1019685669372915673.post-43133229471357034122009-12-01T06:45:27.793-08:002009-12-01T06:45:27.793-08:00ಮಹೇಶ್ ಅವರೇ,
ಡಾನ್ಸ್ ಮಾಡಿದ್ದು ನಾನಲ್ಲ.
ಈ ಘಟನೆ ನನಗೆ ಹೇ...ಮಹೇಶ್ ಅವರೇ,
ಡಾನ್ಸ್ ಮಾಡಿದ್ದು ನಾನಲ್ಲ.
ಈ ಘಟನೆ ನನಗೆ ಹೇಳಿದ್ದು, ನನ್ನ ತಂಗಿ. ಇದು ಅವಳಿಗೆ ಆದ ಅನುಭವ.
ಲೇಖನ ಓದಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

ಸುನಾಥ್ ಅವರೇ,
ನಿಜ ಸರ್. ಆ ಪ್ರಾಂಶುಪಾಲರ Sportive ಮೆಚ್ಚಲೇಬೇಕು..
ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

ಮನಸು ಅವರೇ,
ನಿಜ ರೀ. ಹುಡುಗೀರಾ ಡಾನ್ಸ್ ನೋಡಿ ಹುಡುಗರು ಫುಲ್ ಜಿಗಿದಾಡಿ ಬಿಟ್ಟಿದ್ದಾರೆ..
ಲೇಖನ ಓದಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

ಗುರುಮೂರ್ತಿ ಅವರೇ,
ಡಾನ್ಸ್ ವೀಡಿಯೊ ಇರಬಹುದು.
ವಿಚಾರಿಸಿ ನೋಡುತ್ತೇನೆ. ಒಂದುವೇಳೆ ಸಿಕ್ಕರೆ ತಪ್ಪದೆ ವೆಬ್ ನಲ್ಲಿ ಹಾಕಿ, ಲಿಂಕ್ ಕೊಡ್ತೀನಿ.
ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

ಪ್ರಕಾಶ್ ಅವರೇ,
ಡಾನ್ಸ್ ಮಾಡಿದ್ದು ನಾನಲ್ಲ.
ಡಾನ್ಸ್ ಮಾಡಿದ್ದು ನನ್ನ ತಂಗಿ.
ಡಾನ್ಸ್ ವೀಡಿಯೊ ಇರಬಹುದು.
ವಿಚಾರಿಸಿ ನೋಡುತ್ತೇನೆ. ಒಂದುವೇಳೆ ಸಿಕ್ಕರೆ ತಪ್ಪದೆ ವೆಬ್ ನಲ್ಲಿ ಹಾಕಿ, ಲಿಂಕ್ ಕೊಡ್ತೀನಿ.
ನಿಮ್ಮ ಕಾಲೇಜಿನ ದಿನಗಳು ಈ ಲೇಖನದಿದ್ದ ನೆನಪಾಗಿದ್ದಾರೆ, ನಾನು ಧನ್ಯ.
ಲೇಖನ ಓದಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

ರಘು ಅವರೇ,
ಪ್ರಾಂಶುಪಾಲರು ಕೂಡ ಒಂದೆರೆಡು ಸ್ಟೆಪ್ ಹಾಕಿದ್ದರೂ ಹಾಕಿರಬಹುದು.. :)
ಲೇಖನ ಓದಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

ಆನಂದ ಅವರೇ,
ಮುಂದಿನ ಸಲ ನಿಮ್ಮನ್ನು ಕಾರ್ಯಕ್ರಮಕ್ಕೆ ಕರಿಬೇಕಾ...? ಯಾಕ್ರೀ ನೀವು ಕೂಡ ಇನ್ನೊಂದು ಕುರ್ಚಿ ಮುರಿಬೇಕಾ.? ಹ್ಹಾ ಹ್ಹಾ ಹ್ಹಾ.
ಆತರಹ ಏನಾದರು ಇದ್ರೆ, ಕರಿತಿನಿ ಬಿಡ್ರಿ.. :)
ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

ದಿಲೀಪ್ ಹೆಗಡೆ ಅವರೇ,
ನಿಜ ರೀ. ಅವರು ಸ್ಟೇಜ್ ಮೇಲೆ ಬಂದಿದ್ರೆ, ಇನ್ನೇನು ಮುರಿತ ಇದ್ರೋ... :P
ಲೇಖನ ಓದಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

ರವಿಕಾಂತ ಗೋರೆ ಅವರೇ,
ಮುರಿದು ಹಾಕಿದ ಹುಡುಗರೇ ತುಂಬ್ತಾರೆ ಬಿಡಿ.. ಹ್ಹಾ ಹ್ಹಾ ಹ್ಹಾ...
ಲೇಖನ ಓದಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-1019685669372915673.post-23319624352148998202009-11-30T06:07:12.420-08:002009-11-30T06:07:12.420-08:00ಶಿವಪ್ರಕಾಶ್, ಮೊದಲಿಗೆ ನೀವು ಕ್ಷಮಿಸಬೇಕು, ನೀವು ನನ್ನ ಬ್ಲ...ಶಿವಪ್ರಕಾಶ್, ಮೊದಲಿಗೆ ನೀವು ಕ್ಷಮಿಸಬೇಕು, ನೀವು ನನ್ನ ಬ್ಲಾಗ್ (ಇತ್ತೀಚಿಂದು) ಪೋಸ್ಟ್ ಗೆ ಪ್ರತಿಕ್ರಿಯೆ ಹಾಕಿದ್ದಿರಿ...ಆ ಬ್ಲಾಗ್ ನನ್ನ computer ನ ಒಳತೊಂದರೆಗಳ ಕಾರಣ..ಹಳೆಯ ಬ್ಲಾಗ್ ನಂತೆ ಪೋಸ್ಟ್ ಆಗಿತ್ತು..ಅದನ್ನ ತೆಗೆಯಬೇಕಾಯಿತು...ಮತ್ತೆ ಪೋಸ್ಟ್ ಮಾಡಿದೆ..ಈಗ ಸರಿಯಿದೆ..ನಿಮ್ಮ ಪ್ರತಿಕ್ರಿಯೆ ಮತ್ತೆ ಹಾಕಿ ಪ್ಲೀಸ್...
ನಿಮ್ಮ princi ಬಹಳ ಸ್ನೇಹೀ ಹೃದಯ ಉಳ್ಳವರು ಅನ್ನೋದು ಇದರಿಂದ ತಿಳಿಯುತ್ತೆ...ಯಾಕಿಲ್ಲ ಎಷ್ಟೋ ಪ್ರಿನ್ಸಿ ಗಳು ಬಹಳ ಲೈವ್ಲಿ ಇರ್ತಾರೆ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1019685669372915673.post-73995033715921493382009-11-29T20:38:58.784-08:002009-11-29T20:38:58.784-08:00share the dance clip pleaseshare the dance clip pleaseಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-1019685669372915673.post-57428725293512797722009-11-28T20:54:43.999-08:002009-11-28T20:54:43.999-08:00Hi super stories!!!!Hi super stories!!!!shivaprasadhttp://urshivabmf.blogspot.com/2009/11/blog-post_24.html#commentsnoreply@blogger.comtag:blogger.com,1999:blog-1019685669372915673.post-64572853606757343522009-11-28T06:56:35.761-08:002009-11-28T06:56:35.761-08:00:):):):)ishte nanna pratikriye:):):):):)ishte nanna pratikriye:)ಗೌತಮ್ ಹೆಗಡೆhttps://www.blogger.com/profile/17600389292765437667noreply@blogger.comtag:blogger.com,1999:blog-1019685669372915673.post-28431150031534272692009-11-27T09:36:32.346-08:002009-11-27T09:36:32.346-08:00ಹ್ಹ ಹ್ಹ ಹ್ಹ ..ಚೆನ್ನಾಗಿತ್ತು ಸರ್ ...:) ಪ್ರಾಂಶುಪಾಲರ ಹ...ಹ್ಹ ಹ್ಹ ಹ್ಹ ..ಚೆನ್ನಾಗಿತ್ತು ಸರ್ ...:) ಪ್ರಾಂಶುಪಾಲರ ಹಾಸ್ಯ ಪ್ರವೃತ್ತಿ ಇಷ್ಟವಾಯಿತು :)

ಸುಮಾSnow Whitehttps://www.blogger.com/profile/00989343377268980825noreply@blogger.comtag:blogger.com,1999:blog-1019685669372915673.post-66241492229182717792009-11-27T07:07:26.014-08:002009-11-27T07:07:26.014-08:00ಶಿವಪ್ರಕಾಶ್,
ನಿಮ್ಮ ಪ್ರಾಂಶುಪಾಲರ ಹಾಸ್ಯ ಪ್ರವೃತ್ತಿ ಇಷ್...ಶಿವಪ್ರಕಾಶ್,

ನಿಮ್ಮ ಪ್ರಾಂಶುಪಾಲರ ಹಾಸ್ಯ ಪ್ರವೃತ್ತಿ ಇಷ್ಟವಾಯಿತು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1019685669372915673.post-23075220598913248582009-11-26T22:47:05.464-08:002009-11-26T22:47:05.464-08:00ಹಹಹ... ನಿಮ್ಮ ಭರ್ಜರಿ ಡಾನ್ಸ್ ಗೆ ಮುರಿದ ಸ್ಟೇಜಿನ ನಷ್ಟ ...ಹಹಹ... ನಿಮ್ಮ ಭರ್ಜರಿ ಡಾನ್ಸ್ ಗೆ ಮುರಿದ ಸ್ಟೇಜಿನ ನಷ್ಟ ಯಾರ್ರಿ ತುಂಬ್ತಾರೆ?? :-)Anonymoushttps://www.blogger.com/profile/15400806347987179799noreply@blogger.comtag:blogger.com,1999:blog-1019685669372915673.post-11609287081886793842009-11-25T11:25:45.990-08:002009-11-25T11:25:45.990-08:00ಹಹಹ... ಆ ಹುಡುಗರನ್ನ ಸ್ಟೇಜ್ ಗೆ ಕರೆದಿದ್ರೆ ನಷ್ಟದ ಮೊತ್ತ...ಹಹಹ... ಆ ಹುಡುಗರನ್ನ ಸ್ಟೇಜ್ ಗೆ ಕರೆದಿದ್ರೆ ನಷ್ಟದ ಮೊತ್ತ ಇನ್ನೂ ಹೆಚ್ಚಾಗ್ತಾ ಇತ್ತು ಅನ್ನಿ.. ಅವರು ಚೇರ್ ಮೇಲೆ ಇದ್ದದ್ದೇ ಒಳ್ಳೆಯದಾಯ್ತು...Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-1019685669372915673.post-86542721587714266622009-11-25T10:42:38.962-08:002009-11-25T10:42:38.962-08:00ಜನ ಹೀಗೂ ಡ್ಯಾನ್ಸ್ ಮಾಡ್ತಾರಾ... ಮುಂದಿನ ಸಲ ಕಾರ್ಯಕ್ರಮಕ್...ಜನ ಹೀಗೂ ಡ್ಯಾನ್ಸ್ ಮಾಡ್ತಾರಾ... ಮುಂದಿನ ಸಲ ಕಾರ್ಯಕ್ರಮಕ್ಕೆ ನನ್ನೂ ಕರೀರಿ... :)ಆನಂದhttps://www.blogger.com/profile/13238124668808989176noreply@blogger.comtag:blogger.com,1999:blog-1019685669372915673.post-13918250116289427132009-11-25T09:03:45.285-08:002009-11-25T09:03:45.285-08:00ಶಿವಪ್ರಕಾಶ್ ,
ಕಾಲೇಜ್ ಅಂದ ಮೇಲೆ ಎಲ್ಲಾ ಚಟುವಟಿಗೆಗಳು ಇದ್...ಶಿವಪ್ರಕಾಶ್ ,
ಕಾಲೇಜ್ ಅಂದ ಮೇಲೆ ಎಲ್ಲಾ ಚಟುವಟಿಗೆಗಳು ಇದ್ರೆ ಅದೊಂತರ ಖುಷಿ... ನಿಮ್ಮ ಸ್ನೇಹನ ಡಾನ್ಸ್ ಗೆ ಪ್ರಿನ್ಸಿಪಾಲ್ ಕೂಡ ಒಂದೆರಡು ಹೆಜ್ಜೆ ಹಾಕಿರಬೇಕಲ್ವ.... ಹ್ಹ ಹ್ಹ ಹ್ಹ ..
ನಿಮ್ಮವ,
ರಾಘು.Raghuhttps://www.blogger.com/profile/00115464877589726798noreply@blogger.comtag:blogger.com,1999:blog-1019685669372915673.post-19220148555770725122009-11-25T08:22:52.511-08:002009-11-25T08:22:52.511-08:00ಶಿವು...
ನಾನು ನಿಮಗೆ "ಹೀರೋ" ಅಂದಿದ್ದು ಸ...ಶಿವು...

ನಾನು ನಿಮಗೆ "ಹೀರೋ" ಅಂದಿದ್ದು ಸರಿಯಾಗಿದೆ...
ಅದರ ವಿಡಿಯೋ ಕಳಿಸಿ ಮಾರಾಯರೆ...

ಆರ್ಕೂಟ್ ಅಲ್ಲಿ ಹಾಕಿ...

ನನಗೂ ಕಾಲೇಜಿನ ದಿನಗಳು ಮತ್ತೆ ನೆನಪಾದವು...

ಚಂದದ ಬರಕ್ಕೆ ಅಭಿನಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1019685669372915673.post-37284204194016299962009-11-25T05:30:11.890-08:002009-11-25T05:30:11.890-08:00This comment has been removed by the author.ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-1019685669372915673.post-4153863678296238502009-11-25T02:58:03.079-08:002009-11-25T02:58:03.079-08:00ಡಾನ್ಸ್ ವೀಡಿಯೊ ಇದ್ರೆ ನಮಗೂ ತೋರಿಸಿ ಸರ್,
ನಾವು ನೋಡ್ತಿವಿ...ಡಾನ್ಸ್ ವೀಡಿಯೊ ಇದ್ರೆ ನಮಗೂ ತೋರಿಸಿ ಸರ್,
ನಾವು ನೋಡ್ತಿವಿಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-1019685669372915673.post-84181215133872207062009-11-25T00:52:15.233-08:002009-11-25T00:52:15.233-08:00ಹೆಂಗಳೆಯರ ಕುಣಿತಕ್ಕೆ ಚೇರುಗಳು ದಿಕ್ಕಾಪಾಲು ಹಹ್ಹಹ ತುಂಬಾ ...ಹೆಂಗಳೆಯರ ಕುಣಿತಕ್ಕೆ ಚೇರುಗಳು ದಿಕ್ಕಾಪಾಲು ಹಹ್ಹಹ ತುಂಬಾ ಚೆನ್ನಾಗಿದೆ... ಪ್ರಿನ್ಸಿಪಾಲ್ ಆದರೇನು ಜೋಕ್ ಮಾಡಬಹುದು ಎಲ್ಲರನ್ನು ನಗಿಸಬಹುದು..ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-1019685669372915673.post-47723070656033271232009-11-25T00:50:28.505-08:002009-11-25T00:50:28.505-08:00ಒಳ್ಳೇ sportive principal!ಒಳ್ಳೇ sportive principal!sunaathhttps://www.blogger.com/profile/13386371953472087631noreply@blogger.comtag:blogger.com,1999:blog-1019685669372915673.post-10471839112644704252009-11-25T00:39:49.088-08:002009-11-25T00:39:49.088-08:00ಹಹಾಹ....
ಜೋರಾಗೆ ಡ್ಯಾನ್ಸ್ ಮಾಡ್ತೀರ ಅಂತ ಆಯ್ತು....
ವಿಡ...ಹಹಾಹ....
ಜೋರಾಗೆ ಡ್ಯಾನ್ಸ್ ಮಾಡ್ತೀರ ಅಂತ ಆಯ್ತು....
ವಿಡಿಯೊ ಕ್ಲಿಪಿಂಗ್ ಇದ್ರೆ ಹಾಕು ಗುರುವೆ ನೋಡೋಣ.....
ಸದ್ಯ ಸ್ಟೇಜ್ ಎನೂ ಆಗಲಿಲ್ಲವಲ್ಲ.....
ಚೆನ್ನಾಗಿದೆ ಶಿವು.....ಸವಿಗನಸುhttps://www.blogger.com/profile/15417411903308310374noreply@blogger.com