tag:blogger.com,1999:blog-1019685669372915673.post3676584583929849814..comments2023-09-24T09:33:30.291-07:00Comments on ನೆನಪಿನ ಪುಟಗಳು: ಲಕುಲಾ ಭೂಕಂಪದ ನಂತರಶಿವಪ್ರಕಾಶ್http://www.blogger.com/profile/11646951769590984378noreply@blogger.comBlogger8125tag:blogger.com,1999:blog-1019685669372915673.post-87747171686878642892009-05-21T23:59:55.764-07:002009-05-21T23:59:55.764-07:00ಇದು ಗೊಂಬೆ ಯಾಟವಯ್ಯಾ .. ಆ ದೇವನಾಡುವಾ....ಇದು ಗೊಂಬೆ ಯಾಟವಯ್ಯಾ .. ಆ ದೇವನಾಡುವಾ....Anonymoushttps://www.blogger.com/profile/15400806347987179799noreply@blogger.comtag:blogger.com,1999:blog-1019685669372915673.post-69511335778951194752009-05-21T23:58:52.986-07:002009-05-21T23:58:52.986-07:00This comment has been removed by the author.Anonymoushttps://www.blogger.com/profile/15400806347987179799noreply@blogger.comtag:blogger.com,1999:blog-1019685669372915673.post-46475872089855548732009-05-21T01:27:04.610-07:002009-05-21T01:27:04.610-07:00ಮನಸು, PARAANJAPE K.N. , ಶಿವು, ಸುನಾಥ್ ಹಾಗು SSK ಅವರೇ...ಮನಸು, PARAANJAPE K.N. , ಶಿವು, ಸುನಾಥ್ ಹಾಗು SSK ಅವರೇ
ನೀವು ಹೇಳಿದ್ದು ನಿಜ, ಪ್ರಕೃತಿಯ ವಿಕೋಪಕ್ಕೆ ನಾವೆಲ್ಲ ಮಣಿಯಲೇ ಬೇಕು.
ಏನಾದರು ಬರಲಿ, ಎದುರಿಸಿ ಬಿಡೋಣ
ಪ್ರತಿಕ್ರಿಯೆಗೆ ಧನ್ಯವಾದಗಳುಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-1019685669372915673.post-60125275604016281022009-05-20T09:52:08.130-07:002009-05-20T09:52:08.130-07:00ನಾವೆಲ್ಲರೂ ಆ ವಿಧಿಯ ಕೈ ಗೊಂಬೆಗಳು!ನಾವೆಲ್ಲರೂ ಆ ವಿಧಿಯ ಕೈ ಗೊಂಬೆಗಳು!SSKhttps://www.blogger.com/profile/06068001962333256039noreply@blogger.comtag:blogger.com,1999:blog-1019685669372915673.post-56477154089019591352009-05-20T03:33:07.626-07:002009-05-20T03:33:07.626-07:00ನಿಸರ್ಗದ ಪ್ರಕೋಪದ ಎದುರಿಗೆ ನಾವು ಅಸಹಾಯಕರು.ನಿಸರ್ಗದ ಪ್ರಕೋಪದ ಎದುರಿಗೆ ನಾವು ಅಸಹಾಯಕರು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-1019685669372915673.post-10663858543594447092009-05-20T03:11:49.977-07:002009-05-20T03:11:49.977-07:00ಭೂಕಂಪದ ಚಿತ್ರಗಳನ್ನು ನೋಡಿದಾಗ ಮನಸ್ಸಿಗೆ ಬೇಸರವುಂಟಾಗುತ...ಭೂಕಂಪದ ಚಿತ್ರಗಳನ್ನು ನೋಡಿದಾಗ ಮನಸ್ಸಿಗೆ ಬೇಸರವುಂಟಾಗುತ್ತದೆ. ಆಗಿರುವ ಆನಾಹುತಗಳನ್ನು ಚಿತ್ರಗಳೇ ಹೇಳುತ್ತವೆ...ಸದ್ಯ ನಿಮ್ಮ ಗೆಳಯರು ಕೆಲಸಕ್ಕೆ ಮರಳಿರುವುದು ಖುಷಿಯ ಸಂಗತಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1019685669372915673.post-47987973304673912082009-05-20T02:22:19.374-07:002009-05-20T02:22:19.374-07:00ಪ್ರಕೃತಿ ವಿಕೋಪದಿ೦ದಾಗುವ ಅಪಾರ ಹಾನಿ, ಮನುಕುಲದ ಮನಕಲಕುವ ವ...ಪ್ರಕೃತಿ ವಿಕೋಪದಿ೦ದಾಗುವ ಅಪಾರ ಹಾನಿ, ಮನುಕುಲದ ಮನಕಲಕುವ ವಿಚಾರ. ಮು೦ದೇನಾಗಲಿದೆಯೋ ಬಲ್ಲವರು ಯಾರು ?PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-1019685669372915673.post-91893267261049513012009-05-20T00:24:54.443-07:002009-05-20T00:24:54.443-07:00ಚಿತ್ರಗಳು ನೋಡಿದರೆ ಅಯ್ಯೋ ಎನಿಸುತ್ತೆ...ಪಾಪ ಎಷ್ಟು ನರಳಿದ...ಚಿತ್ರಗಳು ನೋಡಿದರೆ ಅಯ್ಯೋ ಎನಿಸುತ್ತೆ...ಪಾಪ ಎಷ್ಟು ನರಳಿದರೋ ಜನ!!! ಆದರೆ ಏನು ಮಾಡುವುದು ನಾವುಗಳು ಮರುಗುವುದು ಬಿಟ್ಟು ಬೇರೆನು ಮಾಡಲಾಗದು. ಪ್ರಕೃತಿಯ ವಿಕೋಪಕ್ಕೆ ತಡೆಯುಂಟೆ...ತಿಳಿಯದು.

ಮುಂದೊಂದು ದಿನ ಜನಸಂಖ್ಯಾ ಸ್ಪೋಟವೊ ನೆಡೆಯುತ್ತೆ ಅದನ್ನು ಕಾದು ನೋಡಬೇಕಿದೆ....ಮನಸುhttps://www.blogger.com/profile/03019695095868617053noreply@blogger.com