tag:blogger.com,1999:blog-1019685669372915673.post4538794859491417661..comments2023-09-24T09:33:30.291-07:00Comments on ನೆನಪಿನ ಪುಟಗಳು: ಹದಿನಾರುಶಿವಪ್ರಕಾಶ್http://www.blogger.com/profile/11646951769590984378noreply@blogger.comBlogger19125tag:blogger.com,1999:blog-1019685669372915673.post-23289908067616064332009-12-14T07:25:34.296-08:002009-12-14T07:25:34.296-08:00ರೂಪ ಅವರೇ,
ಹದಿನಾರು ಎನ್ನುವ ಊರು ಮೈಸೂರಿನ ಹತ್ತಿರದಲ್ಲೇ ಇ...ರೂಪ ಅವರೇ,
ಹದಿನಾರು ಎನ್ನುವ ಊರು ಮೈಸೂರಿನ ಹತ್ತಿರದಲ್ಲೇ ಇದೆ.
ನಾನು ಅಲ್ಲಿಗೆ ಹೋಗಿಲ್ಲ.
ಗೂಗಲ್ ನಲ್ಲಿ ಹುಡುಕಿದೆ. ಅಲ್ಪ ಸ್ವಲ್ಪ ಮಾಹಿತಿ ಕೂಡ ಸಿಕ್ತು.
ನೀವೇ ಗೂಗಲ್ ನಲ್ಲಿ ಚೆಕ್ ಮಾಡಿ.
ಧನ್ಯವಾದಗಳು...ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-1019685669372915673.post-71801355313031348942009-12-08T02:45:10.783-08:002009-12-08T02:45:10.783-08:00evrything thing is ok but i have cunfused u have t...evrything thing is ok but i have cunfused u have told me only hadinaru antha oor idhe antha helidya adre a oor hadinar bage yenu helila ..........................nanu anamikehttps://www.blogger.com/profile/11258069104257793169noreply@blogger.comtag:blogger.com,1999:blog-1019685669372915673.post-74419468162073338222009-12-01T05:34:55.448-08:002009-12-01T05:34:55.448-08:00ರಘು ಅವರೇ,
ಲೇಖನ ಓದಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕ...ರಘು ಅವರೇ,
ಲೇಖನ ಓದಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳುಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-1019685669372915673.post-30933301122206843522009-11-18T07:44:18.410-08:002009-11-18T07:44:18.410-08:00hahahahaha...super agi ide...
Raaghu...hahahahaha...super agi ide...
Raaghu...Raghuhttps://www.blogger.com/profile/00115464877589726798noreply@blogger.comtag:blogger.com,1999:blog-1019685669372915673.post-11107992354659734052009-06-22T09:15:17.472-07:002009-06-22T09:15:17.472-07:00ರೂಪ ಅವರೇ,
ಹೌದು ರೀ. ನಮ್ಮಲ್ಲಿ ಬಹಳ ವಿಚಿತ್ರ ಊರುಗಳ ಹೆಸರ...ರೂಪ ಅವರೇ,
ಹೌದು ರೀ. ನಮ್ಮಲ್ಲಿ ಬಹಳ ವಿಚಿತ್ರ ಊರುಗಳ ಹೆಸರುಗಳಿವೆ.
ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು

ಶಿವಶಂಕರ್ ಅವರೇ,
ಹೌದು ಶಿವ. ನೀನು ಹೇಳಿದ್ದು ನಿಜ.
ಇನ್ನು ವಿಚಿತ್ರ ವಿಚಿತ್ರ ಹೆಸರುಗಳಿವೆ.
ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳುಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-1019685669372915673.post-83959019192091424342009-06-19T06:44:36.381-07:002009-06-19T06:44:36.381-07:00ಹಾಯ್ ಶಿವು...
ಇನ್ನೂ ಇಂತಹ ಹೆಸರು ನಮ್ಮ ಕರುನಾಡಿನಲ್ಲಿ ಸ...ಹಾಯ್ ಶಿವು...

ಇನ್ನೂ ಇಂತಹ ಹೆಸರು ನಮ್ಮ ಕರುನಾಡಿನಲ್ಲಿ ಸಾಕಷ್ಟು ಸಿಗುತ್ತವೆ..

ಉತ್ತರ ಕನ್ನಡದಲ್ಲಿ
"ಮಂಕಿ" ಅಂತಾ ಒಂದು ಊರು ಇದೆ..

ಅದೂ ಅಲ್ಲದೇ ಈ ಕುರಿತು ನನ್ನಲ್ಲಿ ಸಾಕಷ್ಟು ವಿಷಯಾನೂ ಇದೆ..

ಸ್ವಲ್ಪ ದಿನಗಳಲ್ಲಿ ನನ್ನ ಬ್ಲಾಗಿನಲ್ಲಿ ಈ ಬಗ್ಗೆ ಬರೀತೀನಿ...

ಇಂತಿ ನಿಮ್ಮ ಪ್ರೀತಿಯ,
ಶಿವಶಂಕರ ವಿಷ್ಣು ಯಳವತ್ತಿ.
www.shivagadag.blogspot.comshivagadaghttp://www.shivagadag.blogspot.comnoreply@blogger.comtag:blogger.com,1999:blog-1019685669372915673.post-22355149064886219932009-06-18T05:41:53.064-07:002009-06-18T05:41:53.064-07:00naanu sULe baavi a0te e0ba hesaru kELidde. Adare I...naanu sULe baavi a0te e0ba hesaru kELidde. Adare I hesaru Igale kELiddu.
nimmi0daagi hosa hesaru tiLiduko0De :-) :-)Unknownhttps://www.blogger.com/profile/14371293639167194348noreply@blogger.comtag:blogger.com,1999:blog-1019685669372915673.post-43931765026048109462009-06-18T04:22:12.495-07:002009-06-18T04:22:12.495-07:00ಮಲ್ಲಿಕಾರ್ಜುನ.ಡಿ.ಜಿ. ಅವರೇ,
ನಿಜ ರೀ. ನಮ್ಮಲ್ಲಿ ಕೆಲವು ವ...ಮಲ್ಲಿಕಾರ್ಜುನ.ಡಿ.ಜಿ. ಅವರೇ,
ನಿಜ ರೀ. ನಮ್ಮಲ್ಲಿ ಕೆಲವು ವಿಚಿತ್ರ ಊರುಗಳ ಹೆಸರುಗಳಿವೆ.
ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು

sunaath ಅವರೇ,
ನನಗೂ ನೀವು ಹೇಳಿದ ಮೇಲೆ ಆಶ್ಚರ್ಯವಾಯಿತು. ನಿಜಕ್ಕೂ ಇದು ಕಾಕತಾಳೀಯ.
ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು

shivu ಅವರೇ,
ಅವತ್ತು ನಾವು ಸ್ನೇಹಿತರೆಲ್ಲ ಸೇರಿ ತುಂಬಾ ನಕ್ಕೆವು.
ನೀವು ಹೇಳಿದ ಹಾಗೆ ಸಿಹಿ ಹದಿನಾರು ಅಂತ ಬದಲಾಯಿಸಿದರೆ ಹುಡುಗಿಯರು ತಮ್ಮ ಊರ ಹೆಸರು ಹೇಳಲು ತುಂಬಾ ಸಂಕೋಚ ಪಡ್ತಾರೆ.
ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು

ಪ್ರಕಾಶ್ ಅವರೇ,
ಲೇಖನ ಓದಿ, ನಕ್ಕು, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು

umesh desai ಅವರೇ,
"ಹದಿನಾರು ಊರಹೆಸರು ಪ್ರಾಸವೂ ಕೂಡುತ್ತದೆ"
ಕ್ಷಮಿಷಿ, ನನಗೆ ನಿಮ್ಮ ಪ್ರತಿಕ್ರಿಯೆ ಅರ್ಥವಾಗಲಿಲ್ಲ :( ...
ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು

ರವಿಕಾಂತ ಗೋರೆ ಅವರೇ,
ಒಂಬತ್ತು ಅಂತ ಊರು ಇದ್ದರೂ ಇರಬಹುದು. :P
ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು

ಮನಸು ಅವರೇ,
ಲೇಖನ ಓದಿ, ನಕ್ಕು, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು

ಕ್ಷಣ... ಚಿಂತನೆ... ಅವರೇ,
ನಿಮ್ಮ ಪ್ರತಿಕ್ರಿಯೆ ನೋಡಿ ನನಗೆ ಆಶ್ಚರ್ಯವಾಯಿತು.
ನೀವು ಹೇಳಿದ "ಕುಡಿತಿನಿ" ನನ್ನ ಊರಿನ ಹೆಸರು.
ನಾನು ಹುಟ್ಟಿ ಬೆಳೆದ ಊರು ಅದು. ಈಗಲೂ ಅದು ನನ್ನ ಊರು.
ನಮ್ಮ ಮನೆ ಅಲ್ಲೇ ಇರೋದು. ಕೆಲಸ ಮಾಡುತ್ತಿರುವದು ಬೆಂಗಳೂರಿನಲ್ಲಿ ಅಸ್ಟೆ.
ನನಗೆ ನಿಮ್ಮ ಪ್ರತಿಕ್ರಿಯೆ ನೋಡಿ ತುಂಬಾ ಕುಶಿಯಾಯ್ತು.
ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು

ಬಾಲು ಅವರೇ,
ನಿಜ. ನಮ್ಮಲ್ಲಿ ಇನ್ನು ವಿಚಿತ್ರ ಊರುಗಳ ಹೆಸರುಗಳಿವೆ.
ಅಂತ ಹೆಸರುಗಳನ್ನೆಲ್ಲ ಒಂದು ಕಡೆ ಸೇರಿಸಿದರೆ ಒಂದು ದೊಡ್ಡ ಪಟ್ಟಿ ಆಗುತ್ತದೆ.
ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು

ರೂpaश्री ಅವರೇ,
ಹೌದು ರೀ. ನಮ್ಮಲ್ಲಿ ಇನ್ನು ವಿಚಿತ್ರ ಊರುಗಳ ಹೆಸರುಗಳಿವೆ.
ಲೇಖನ ಓದಿ, ನಕ್ಕು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು

ಉಮೇಶ ಬಾಳಿಕಾಯಿ ಅವರೇ,
ಹೌದು ರೀ.. ನನಗೂ ಹಾಗೆ ಅನಿಸುತ್ತಿದೆ.
ನನ್ನ ಊರಿನ ಹೆಸರು "ಕುಂತಳ್ ನಗರ" ಅಂತ ಇತ್ತತ್ತೆ,
ಆದರೆ ಅದು ಇವತ್ತು ಕುಡಿತಿನಿ ಆಗಿದೆ. ಅದಕ್ಕೆ ಒಂದು ದೊಡ್ಡ ಕಥೆ ಇದೆ.
ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳುಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-1019685669372915673.post-1052150165625220002009-06-17T23:01:09.788-07:002009-06-17T23:01:09.788-07:00ಅದು ಬಹುಶಃ 'ಹದಿನೂರು' ಇರ್ಬೇಕು.. ಜನರ ಬಾಯಲ್ಲಿ ...ಅದು ಬಹುಶಃ 'ಹದಿನೂರು' ಇರ್ಬೇಕು.. ಜನರ ಬಾಯಲ್ಲಿ 'ಹದಿನಾರು' ಆಗಿರ್ಬಹುದು.. :)Umesh Balikaihttps://www.blogger.com/profile/04648405428843800614noreply@blogger.comtag:blogger.com,1999:blog-1019685669372915673.post-71680741336107675202009-06-17T09:42:08.720-07:002009-06-17T09:42:08.720-07:00'ಹದಿನಾರು' ಊರಿನ ಹೆಸರಾ? ನಿಮ್ಮ ಅನುಭವ ನಗು ತರಿಸ...'ಹದಿನಾರು' ಊರಿನ ಹೆಸರಾ? ನಿಮ್ಮ ಅನುಭವ ನಗು ತರಿಸಿತು!ರೂpaश्रीhttps://www.blogger.com/profile/00398237092362198214noreply@blogger.comtag:blogger.com,1999:blog-1019685669372915673.post-1105167850486730692009-06-17T06:09:40.698-07:002009-06-17T06:09:40.698-07:00ಹದಿನಾರು ಎಂಬ ಊರ?
ಎಂತೆಂತ ಹೆಸರು ಇದೆ ಮರೈರೆ!ಹದಿನಾರು ಎಂಬ ಊರ?

ಎಂತೆಂತ ಹೆಸರು ಇದೆ ಮರೈರೆ!ಬಾಲುhttps://www.blogger.com/profile/14692063966558914325noreply@blogger.comtag:blogger.com,1999:blog-1019685669372915673.post-69792401424612354522009-06-17T02:01:42.822-07:002009-06-17T02:01:42.822-07:00`ಹದಿನಾರು' ಊರಿನ ಹೆಸರು ಕೇಳಿ ಅಚ್ಚರಿಯಾಯಿತು.
ನಾವ...`ಹದಿನಾರು' ಊರಿನ ಹೆಸರು ಕೇಳಿ ಅಚ್ಚರಿಯಾಯಿತು.

ನಾವು ಹಂಪಿಗೆ ಸುಮಾರು ವರ್ಷಗಳ ಹಿಂದೆ ಹೋಗಿದ್ದೆವು. ನಾನು ಬೆಂಗಳೂರು ಬಿಟ್ಟು ಶಿವಮೊಗ್ಗೆವರೆಗೆ ಮಾತ್ರ ಹೋಗಿದ್ದೆ. ಇದೇ ಮೊದಲ ಬಾರಿ ಹಂಪಿ, ಬಳ್ಳಾರಿ ಕಡೆ ಹೋಗಿದ್ದು. ಅಲ್ಲಿ ಒಂದು ಊರ ಹೆಸರು `ಕುಡಿತಿನಿ' ಅಂತಿತ್ತು. ಈ ಊರಿನ ಹೆಸರನ್ನು ನಮಗೆ ನಾವೇ ಹೇಳಿಕೊಂಡರೆ ಹೇಗೆ? ಅನ್ನಿಸಿತ್ತು.

ಸಸ್ನೇಹಗಳೊಂದಿಗೆ,ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-1019685669372915673.post-15713488409344455482009-06-17T02:01:10.276-07:002009-06-17T02:01:10.276-07:00hahaha super!!!!hahaha super!!!!ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-1019685669372915673.post-31987407241702948732009-06-17T01:16:04.348-07:002009-06-17T01:16:04.348-07:00ಹದಿನಾರು ಅಂತ ಊರ ಹೆಸರಾ?? ಪುಣ್ಯಕ್ಕೆ ಒಂಬತ್ತು ಅಂತ ಇಟ್ಟಿ...ಹದಿನಾರು ಅಂತ ಊರ ಹೆಸರಾ?? ಪುಣ್ಯಕ್ಕೆ ಒಂಬತ್ತು ಅಂತ ಇಟ್ಟಿಲ್ಲ :-)...Anonymoushttps://www.blogger.com/profile/15400806347987179799noreply@blogger.comtag:blogger.com,1999:blog-1019685669372915673.post-25499961209886991402009-06-16T21:27:25.917-07:002009-06-16T21:27:25.917-07:00ಶಿವು ಹದಿನಾರು ಊರಹೆಸರು ಪ್ರಾಸವೂ ಕೂಡುತ್ತದೆ....ಶಿವು ಹದಿನಾರು ಊರಹೆಸರು ಪ್ರಾಸವೂ ಕೂಡುತ್ತದೆ....umesh desaihttps://www.blogger.com/profile/17670005616901725682noreply@blogger.comtag:blogger.com,1999:blog-1019685669372915673.post-81743213790997684462009-06-16T21:15:59.178-07:002009-06-16T21:15:59.178-07:00ಶಿವು....
ಸಕತ್ ಆಗಿದೆ...
ಸಿಕ್ಕಾಪಟ್ಟೆ ನಗು ಬಂತು........ಶಿವು....

ಸಕತ್ ಆಗಿದೆ...
ಸಿಕ್ಕಾಪಟ್ಟೆ ನಗು ಬಂತು.....

ಅಭಿನಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1019685669372915673.post-5127761950173935802009-06-16T04:53:34.312-07:002009-06-16T04:53:34.312-07:00ಅರೆರೆ...ಹದಿನಾರು ಅಂತ ಊರ ಹೆಸರೇ...ವ್ಯಕ್ತಿಯ ಮಾತು ಕೇಳಿ ...ಅರೆರೆ...ಹದಿನಾರು ಅಂತ ಊರ ಹೆಸರೇ...ವ್ಯಕ್ತಿಯ ಮಾತು ಕೇಳಿ ನಗು ಬಂತು...ಅದನ್ನೇ ಸಿಹಿ ಹದಿನಾರು[sweet sixteen]ಅಂತ ಬದಲಿಸಿದರೇ ಇನ್ನೂ ಮಜವಲ್ವಾ..!shivu.khttps://www.blogger.com/profile/02536252774463776294noreply@blogger.comtag:blogger.com,1999:blog-1019685669372915673.post-71244179346099779442009-06-16T04:49:30.990-07:002009-06-16T04:49:30.990-07:00ಶಿವಪ್ರಕಾಶ,
ಹದಿನಾರನೆಯ ದಿನಾಂಕದಂದೇ, ನೀವು ‘ಹದಿನಾರು’ ಎನ...ಶಿವಪ್ರಕಾಶ,
ಹದಿನಾರನೆಯ ದಿನಾಂಕದಂದೇ, ನೀವು ‘ಹದಿನಾರು’ ಎನ್ನುವ ಊರಿನ ಬಗೆಗೆ ಬರೆದದ್ದು
ಎಂಥಾ ಕಾಕತಾಳೀಯ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-1019685669372915673.post-64772746837615633262009-06-16T03:18:43.121-07:002009-06-16T03:18:43.121-07:00ಹದಿನಾರು ಎಂಬ ಹೆಸರಿನ ಊರಿದೆಯೆಂದು ನನಗೆ ಗೊತ್ತಿರಲಿಲ್ಲ. ಎ...ಹದಿನಾರು ಎಂಬ ಹೆಸರಿನ ಊರಿದೆಯೆಂದು ನನಗೆ ಗೊತ್ತಿರಲಿಲ್ಲ. ಎಂಥೆಂತಾ ಹೆಸರುಗಳಲ್ವಾ?ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.com