tag:blogger.com,1999:blog-1019685669372915673.post4979903100966869468..comments2023-09-24T09:33:30.291-07:00Comments on ನೆನಪಿನ ಪುಟಗಳು: ಮಳೇಲಿ ನೆನದದ್ದು ನೆನಪಿಡುವೆ...................ಶಿವಪ್ರಕಾಶ್http://www.blogger.com/profile/11646951769590984378noreply@blogger.comBlogger15125tag:blogger.com,1999:blog-1019685669372915673.post-54047469710439173192009-04-26T23:52:00.000-07:002009-04-26T23:52:00.000-07:00ಶರಶ್ಚಂದ್ರ ಕಲ್ಮನೆ ಅವರೇ,
ಮಳೆ ಮತ್ತು ಕ್ರಿಕೆಟ್ ಬಗ್ಗೆ ಕೂ...ಶರಶ್ಚಂದ್ರ ಕಲ್ಮನೆ ಅವರೇ,
ಮಳೆ ಮತ್ತು ಕ್ರಿಕೆಟ್ ಬಗ್ಗೆ ಕೂಡ ನನ್ನದೊಂದು ನೆನಪಿನ ಪುಟ ಇದೆ..
ಲೇಖನ ಮೆಚ್ಚಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-1019685669372915673.post-9264235817782620572009-04-24T10:52:00.000-07:002009-04-24T10:52:00.000-07:00ಮಳೆಯ ಮೋಡಿಗೆ ಒಳಗಾಗದವರು ಯಾರಿದ್ದಾರೆ ಹೇಳಿ ಪ್ರಕಾಶ್ ? ನಾ...ಮಳೆಯ ಮೋಡಿಗೆ ಒಳಗಾಗದವರು ಯಾರಿದ್ದಾರೆ ಹೇಳಿ ಪ್ರಕಾಶ್ ? ನಾನೂ ಮಳೆನಾಡಿನಲ್ಲೇ ಹುಟ್ಟಿ ಬೆಳದಿದ್ದರೂ ನನಗೆ ಮಳೆ ಎಂದೂ ಬೇಸರವನ್ನು ತಂದಿಲ್ಲ. (ಕ್ರಿಕೆಟ್ ಆಟಕ್ಕೆ ಅಡ್ಡಿ ಆದಾಗ ಶಪಿಸಿಕೊಂಡಿದ್ದೇನೆ :) ) ಮಳೆ ನನಗೊಂದು ಭರವಸೆಯ ಪ್ರತೀಕ... ನಿಮ್ಮ ಬರಹ ಚನ್ನಾಗಿದೆ. ಹೀಗೆ ನೆನಪಿನ ಪುಟಗಳು ತೆರೆಯುತ್ತಿರಲಿ.

ಶರಶ್ಚಂದ್ರ ಕಲ್ಮನೆಶರಶ್ಚಂದ್ರ ಕಲ್ಮನೆhttps://www.blogger.com/profile/02853193103941278716noreply@blogger.comtag:blogger.com,1999:blog-1019685669372915673.post-87831135854669871972009-04-22T06:29:00.000-07:002009-04-22T06:29:00.000-07:00ಶಾಂತಲಾ ಭಂಡಿ ಅವರೆ,
ಲೇಖನ ಮೆಚ್ಚಿ, ಪ್ರತಿಕ್ರಿಯಿಸಿದ್ದಕ್ಕ...ಶಾಂತಲಾ ಭಂಡಿ ಅವರೆ,
ಲೇಖನ ಮೆಚ್ಚಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-1019685669372915673.post-5939418167850197132009-04-21T22:05:00.000-07:002009-04-21T22:05:00.000-07:00ಶಿವಪ್ರಕಾಶ್ ಅವರೆ...
ಮಳೆಯ ನೆನಪಿನ ಬರಹ ಚೆನ್ನಾಗಿದೆ. ಮಳೆ...ಶಿವಪ್ರಕಾಶ್ ಅವರೆ...
ಮಳೆಯ ನೆನಪಿನ ಬರಹ ಚೆನ್ನಾಗಿದೆ. ಮಳೆಯನ್ನು ಇಷ್ಟಪಡದವರು ಬಹುಷಃ ಯಾರೂ ಇರಲಿಕ್ಕಿಲ್ಲ ಅಲ್ಲವೇ, ಮಳೆಯೇ ಹಾಗೆ. ಬರಹ ಇಷ್ಟವಾಯಿತು.ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.comtag:blogger.com,1999:blog-1019685669372915673.post-86265030874798806682009-04-21T09:07:00.000-07:002009-04-21T09:07:00.000-07:00PARAANJAPE K.N. ಅವರೇ,
ಲೇಖನ ಮೆಚ್ಚಿ, ಪ್ರತಿಕ್ರಿಯಿಸಿದ್...PARAANJAPE K.N. ಅವರೇ,
ಲೇಖನ ಮೆಚ್ಚಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-1019685669372915673.post-67928495159211276372009-04-21T02:41:00.000-07:002009-04-21T02:41:00.000-07:00ಮಳೆಯ ಬಗ್ಗೆ ನಿಮ್ಮ ಬರಹ ತ೦ಪೆರೆವ ಮಳೆಯಷ್ಟೇ ಖುಶಿ ಕೊಟ್ಟಿತ...ಮಳೆಯ ಬಗ್ಗೆ ನಿಮ್ಮ ಬರಹ ತ೦ಪೆರೆವ ಮಳೆಯಷ್ಟೇ ಖುಶಿ ಕೊಟ್ಟಿತು.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-1019685669372915673.post-7017214334158968692009-04-20T10:07:00.000-07:002009-04-20T10:07:00.000-07:00ಮಲ್ಲಿಕಾರ್ಜುನ.ಡಿ.ಜಿ. ಅವರೇ,
ನಿಮ್ಮ ಪ್ರತಿಕ್ರಿಯೆಗೆ ಧನ್ಯ...ಮಲ್ಲಿಕಾರ್ಜುನ.ಡಿ.ಜಿ. ಅವರೇ,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...

ಪ್ರಕಾಶ್ ಅವರೇ,
ನಿನ್ನೆ ಬೆಂಗಳೂರಿನಲ್ಲಿ ಮಳೆ ಬಂದೆ ಬಿಟ್ಟಿತು.
ಅಂತು ನಿನ್ನೆ ಕೂಡ ಮಳೆ ಬಂದಾಗ ನಾನು ನನ್ನ ಬೈಕ್ ಮೇಲಿದ್ದೆ, ಮತ್ತೆ ಮಳೇಲಿ ನೆನೆದುಬಿಟ್ಟೆ. :)
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...

SSK ಅವರೇ,
ಮಳೆಯಲ್ಲಿ ನಿದ್ದೆ ಮಾಡಲು ಪ್ರಯತ್ನಿಸುತ್ತೇನೆ.. ಹ್ಹಾ ಹ್ಹಾ ಹ್ಹಾ..
ಲೇಖನ ಮೆಚ್ಚಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

ಮನಸು ಅವರೇ,
ನಿಮ್ಮ ಪ್ರೋತ್ಸಾಹಕ್ಕೆ ನಾನು ಚಿರ ಋಣಿ.. ತಪ್ಪದೆ ಎಲ್ಲ ನೆನಪಿನ ಪುಟಗಳನ್ನು ತೆರೆದಿಡುತ್ತೇನೆ.
ಬಟ್ಟೆ ಅಂಗಡಿ ಇಲ್ಲದಿದ್ದಿದರೆ ಮರಳಿ ಮನೆಗೆ ಹೋಗಬೇಕಾಗಿತ್ತು :(
ಅಲ್ಲಿ ೫೦-೫೫ ಡಿಗ್ರಿ ಅಂದ್ರೆ, ಅಬ್ಬಾ ಎಂತ ಬಿಸಿಲಿರಬಹುದು.... ?... ಮನೆ ಬಿಟ್ಟು ಹೊರಗಡೆ ಬರುವ ಆಲೋಚನೆನೆ ಬರೋಲ್ಲ...
ಲೇಖನ ಮೆಚ್ಚಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

Prabhuraj Moogi ಅವರೇ,
ಲೇಖನ ಮೆಚ್ಚಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

ಶಿವು ಅವರೇ,
ನಿಮ್ಮ ಪ್ರೋತ್ಸಾಹಕ್ಕೆ ನಾನು ಚಿರ ಋಣಿ.. ತಪ್ಪದೆ ಎಲ್ಲ ನೆನಪಿನ ಪುಟಗಳನ್ನು ತೆರೆದಿಡುತ್ತೇನೆ.
ಲೇಖನ ಮೆಚ್ಚಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

ಜ್ಞಾನಮೂರ್ತಿ ಅವರೇ,
ನಿಮ್ಮ ಪ್ರೋತ್ಸಾಹಕ್ಕೆ ನಾನು ಚಿರ ಋಣಿ.. ತಪ್ಪದೆ ಎಲ್ಲ ನೆನಪಿನ ಪುಟಗಳನ್ನು ತೆರೆದಿಡುತ್ತೇನೆ.
ಲೇಖನ ಮೆಚ್ಚಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

ಗುರುಮೂರ್ತಿ ಅವರೇ,
ಲೇಖನ ಮೆಚ್ಚಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-1019685669372915673.post-85617738539069666452009-04-20T01:40:00.000-07:002009-04-20T01:40:00.000-07:00ಶಿವಪ್ರಕಾಶ ಸರ್,
ಮಳೆಯ ಪುರಾಣ ಚೆನ್ನಾಗಿದೆ, ಮುಂದುವರಿಸಿ, ...ಶಿವಪ್ರಕಾಶ ಸರ್,
ಮಳೆಯ ಪುರಾಣ ಚೆನ್ನಾಗಿದೆ, ಮುಂದುವರಿಸಿ, ಓದುವ ಕುತೂಹಲಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-1019685669372915673.post-8116845427719308452009-04-19T22:07:00.000-07:002009-04-19T22:07:00.000-07:00ನೆನಪಿನ ಪುಟಗಳಲ್ಲಿ ಶಿವೂ,
ನಿಮ್ಮ ನೆನಪಿನ ಪುಟಗಳನ್ನು ಬೇ...ನೆನಪಿನ ಪುಟಗಳಲ್ಲಿ ಶಿವೂ,

ನಿಮ್ಮ ನೆನಪಿನ ಪುಟಗಳನ್ನು ಬೇಗ ಬರೀರಿ, ಅದನ್ನ ಓದಿ ನಾವು ನಮ್ಮ ನೆನಪಿನ ಪುಟಗಳಿಗೆ ಹೋಗ್ತಿವಿ..
ಅಂದಹಾಗೆ ನಿಮ್ಮ ಮಳೆಯ ಪುರಾಣ ತುಂಬಾ ಚನ್ನಾಗಿದೆ...ಜ್ಞಾನಮೂರ್ತಿhttps://www.blogger.com/profile/15263668527398886209noreply@blogger.comtag:blogger.com,1999:blog-1019685669372915673.post-24606225537947108012009-04-19T07:36:00.000-07:002009-04-19T07:36:00.000-07:00ಶಿವಪ್ರಕಾಶ್,
ಮಳೆ ಮಳೆ ನೆನಪು...ಮೈಸೂರು ಮಳೆ ನೆನಪು...ಬೆ...ಶಿವಪ್ರಕಾಶ್,

ಮಳೆ ಮಳೆ ನೆನಪು...ಮೈಸೂರು ಮಳೆ ನೆನಪು...ಬೆಂಗಳೂರಿನ ಗೋಸುಂಬೆ ರೀತಿಯ ಮಳೆ ನೆನಪು....ಚೆನ್ನಾಗಿದೆ...ಅನುಭವವೂ ಚೆನ್ನಾಗಿದೆ..ನಮಗೆ ಓದಲು...ನಿಮಗೆ ಹೇಗೆ ಗೊತ್ತಿಲ್ಲ...

ಮಳೆ ಆಟ...ಪಾಟ....ಕಾಟ...ಓಟ...ಜೂಟಾಟ..ಪರದಾಟ...ಎಲ್ಲವನ್ನು ಬರೆಯಿರಿ....ನಾನಂತೂ ಓದಲು ರೆಡಿ..

ಧನ್ಯವಾದಗಳು....shivu.khttps://www.blogger.com/profile/02536252774463776294noreply@blogger.comtag:blogger.com,1999:blog-1019685669372915673.post-81063841013708940472009-04-19T02:22:00.000-07:002009-04-19T02:22:00.000-07:00ಚಿಕ್ಕೊರಿದ್ದಾಗ ಮನೇಲಿ ಬಯ್ದರೂ ಮಳೇಲಿ ನೆನೀತಿದ್ವಿ, ದೊಡ್ಡ...ಚಿಕ್ಕೊರಿದ್ದಾಗ ಮನೇಲಿ ಬಯ್ದರೂ ಮಳೇಲಿ ನೆನೀತಿದ್ವಿ, ದೊಡ್ಡೋರಾದ ಹಾಗೆ ಮಳೆ ಅಂದ್ರೆ ಶಪಿಸುತ್ತೀವೆ.. ಆದ್ರೆ ಇನ್ನೂ ನೀವು ಮಳೆಯಲ್ಲಿ ನೆನಯುವ ಖಯಾಲಿ ಇಟ್ಟುಕೊಂಡಿರುವುದು ಕೇಳಿ ಆಶ್ಚರ್ಯವಾಯಿತು... ಹೀಗೆ ನೆನಪಿನ ಪುಟಗಳನ್ನು ಬಿಡಿಸಿಡುತ್ತಿರಿ...Prabhuraj Moogihttps://www.blogger.com/profile/08085385440057983305noreply@blogger.comtag:blogger.com,1999:blog-1019685669372915673.post-14908616245411523502009-04-18T21:59:00.000-07:002009-04-18T21:59:00.000-07:00oh tumba chennagide bariri nenapiruva ella putagal...oh tumba chennagide bariri nenapiruva ella putagalannu teredi odalu naaviddeve...

batte angadi ittu tagondri illa andidre vapas manekade hogtaidreno ha ha ha..olleya anubhava idu...

namma bisilu neevu nodidare enu heluteero kaane.... namage besigeyalli 50 deg kelavomme 55 deg irutte tumba bisilu dage kooda...

eno ee bari svlpa maLe nodidevu naavu...kushi kooda pattevu..ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-1019685669372915673.post-75519262024921057512009-04-18T21:35:00.000-07:002009-04-18T21:35:00.000-07:00ಶಿವಪ್ರಕಾಶ್ ಅವರೇ, ಮಳೆಯಲ್ಲಿ ನೆನೆಯುವುದೆಂದರೆ ಆಬಾಲವೃದ್ದ...ಶಿವಪ್ರಕಾಶ್ ಅವರೇ, ಮಳೆಯಲ್ಲಿ ನೆನೆಯುವುದೆಂದರೆ ಆಬಾಲವೃದ್ದರಾದಿಯಾಗಿ ಪ್ರತಿಯೊಬ್ಬರಿಗೂ ಸಾಮಾನ್ಯವಾಗಿ ಇಷ್ಟವಾಗುತ್ತದೆ. ಆದರೆ ನಿಮ್ಮ ಕಥೆಯೇ ಸ್ವಲ್ಪ ವಿಚಿತ್ರವಾಗಿದೆ ಮತ್ತು ಸಾಹಸಮಯವಾಗಿದೆ! ಮಳೆಯಲ್ಲೇ ಸ್ನಾನ, ಊಟ ಮತ್ತು ಮುಂದೊಂದು ದಿನ ಮಳೆಯಲ್ಲೇ ನಿದ್ದೆ....?! (ತಮಾಷೆ ಮಾಡಿದೆ ಅಷ್ಟೇ) ನಿಮ್ಮ ನೆನಪುಗಳು ನಮ್ಮ ಮನಸಿಗೆ ಮುದ ನೀಡಿದೆ. ಇಷ್ಟೊಂದು ಬಿರು ಬಿಸಿಲಿನಲ್ಲಿ ಮಳೆ ಹನಿಯ ನೆನಪಿನ ಸಿಂಚನ ಸಿಮ್ಪಡಿಸಿದ್ದಕ್ಕೆ ಧನ್ಯವಾದಗಳು.....!!SSKhttps://www.blogger.com/profile/06068001962333256039noreply@blogger.comtag:blogger.com,1999:blog-1019685669372915673.post-62231448253276064822009-04-18T20:09:00.000-07:002009-04-18T20:09:00.000-07:00ಶಿವಪ್ರಕಾಶ್....
ಮಳೆಯಲ್ಲಿ ಒದ್ದೆಯಾಗುವ ಖುಷಿಯೇ ಬೇರೆ......ಶಿವಪ್ರಕಾಶ್....

ಮಳೆಯಲ್ಲಿ ಒದ್ದೆಯಾಗುವ ಖುಷಿಯೇ ಬೇರೆ...

ಆ ಅನುಭವ ಈ ಸುಡುಬಿಸಿಲಿನ ಬೇಗೆಯಲ್ಲಿ ನೆನಪು ಮಾಡಿ...

ಮಳೆಗಾಗಿ ಹಂಬಲಿಸುವಂತೆ ಮಾಡಿ ಬಿಟ್ಟಿದ್ದೀರಿ...

ಏಸಿ ಒಳಗೆ ಕುಳಿತರೂ ಆ ಅನುಭವ ಆಗುವದಿಲ್ಲ...

ಚೆನ್ನಾಗಿದೆ......Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1019685669372915673.post-44881630783656612572009-04-18T10:10:00.000-07:002009-04-18T10:10:00.000-07:00ಶಿವಪ್ರಕಾಶ್ ಅವರೆ,
ಈ ಸುಡುಸುಡು ಬಿಸಿಯಲ್ಲಿ ಮಳೆಯನ್ನು ಎದು...ಶಿವಪ್ರಕಾಶ್ ಅವರೆ,
ಈ ಸುಡುಸುಡು ಬಿಸಿಯಲ್ಲಿ ಮಳೆಯನ್ನು ಎದುರುನೋಡುತ್ತಿರುವ ಸಮಯದಲ್ಲಿ ಮಳೆಯನ್ನು ನೆನಪಿಸಿ ಮನವನ್ನು ಒದ್ದೆ ಮಾಡಿದ್ದೀರ. ಇದು ಈಗ ತುರ್ತಾಗಿ ಬೇಕಿತ್ತು.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.com