tag:blogger.com,1999:blog-1019685669372915673.post5252088516043854399..comments2023-09-24T09:33:30.291-07:00Comments on ನೆನಪಿನ ಪುಟಗಳು: ಉಪ್ಪಿಗಿಂತ ರುಚಿ ಬೇರೆ ಇಲ್ಲಶಿವಪ್ರಕಾಶ್http://www.blogger.com/profile/11646951769590984378noreply@blogger.comBlogger12125tag:blogger.com,1999:blog-1019685669372915673.post-51057310390765052522009-12-14T07:17:22.623-08:002009-12-14T07:17:22.623-08:00ರೂಪ ಅವರೇ,
Not to worry..
No BP, Be Happy :)
ಧನ್ಯವಾ...ರೂಪ ಅವರೇ,
Not to worry..
No BP, Be Happy :)
ಧನ್ಯವಾದಗಳು :)ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-1019685669372915673.post-6377268577265374952009-12-11T01:00:57.654-08:002009-12-11T01:00:57.654-08:00re jasthi uupu tindre B.P ANTHEE REEE................re jasthi uupu tindre B.P ANTHEE REEE.................nanu anamikehttps://www.blogger.com/profile/11258069104257793169noreply@blogger.comtag:blogger.com,1999:blog-1019685669372915673.post-53691816194255710922009-10-13T04:57:36.911-07:002009-10-13T04:57:36.911-07:00ಮಹೇಶ್ ಅವರೇ,
ನನಗೆ ಬುದ್ದಿವಾದ ಹೇಳಿ ನೀವು ಜಾಸ್ತಿ ಉಪ್ಪು ...ಮಹೇಶ್ ಅವರೇ,
ನನಗೆ ಬುದ್ದಿವಾದ ಹೇಳಿ ನೀವು ಜಾಸ್ತಿ ಉಪ್ಪು ತಿನ್ನೋದ..? :P
ಈಗ ನಾನು ಅಸ್ಟೊಂದು ಉಪ್ಪು ಹಕೊಳೋಲ್ಲ. ಬದಲಾಗಿದ್ದೇನೆ :P.
ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..

ರೂಪ ಅವರೇ,
ನಾನು ಉಪ್ಪೇ ಆಗಲಿ, ಖಾರವಾಗಲಿ ಸ್ವಲ್ಪ ಜಾಸ್ತಿನೆ ತಿನ್ನುತಾ ಇದ್ದೆ. ಈಗ ಸ್ವಲ್ಪ ಕಡಿಮೆ ಮಾಡಿದಿನಿ.
ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..

ಮನಸು ಅವರೇ,
ನನಗೆ ನಿಜವಾಗಿಯೂ ಉಪ್ಪು ಜಾಸ್ತಿ ಹಾಕಿರುವ ವಿಷಯ ತಿಳಿಯಲಿಲ್ಲ ಯಾಕೆಂದರೆ ನನಗೆ ಅದು normal ಆಗೇ ಇತ್ತು.
ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..

ದಿನಕರ ಅವರೇ,
ನಿಜವಾಗ್ಲೂ ನನಗೆ ಅವತ್ತು ಗೊತ್ತಾಗ್ಲಿಲ್ಲ ರೀ.
ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..

ಲಕ್ಷ್ಮಣ ಅವರೇ,
ಪ್ರೀತಿ ವಿಶ್ವಾಸ ಮುಖ್ಯ ನಿಜ ಆದರೆ ಅವತ್ತು ನಿಜವಾಗಿಯೂ ಉಪ್ಪು ಜಾಸ್ತಿ ಇದೆ ಅಂತ ಅನ್ನಿಸಲಿಲ್ಲ.
ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..

sunaath ಅವರೇ,
ನಾನು ಮುಂಚೆ ಉಪ್ಪು-ಖಾರ ಜಾಸ್ತಿ ತಿನ್ನುತ್ತಾ ಇದ್ದೆ. ಈಗ ಕಡಿಮೆ ಮಾಡಿದಿನಿ.
ನನಗೆ ಈಗಲೂ ಉಪ್ಪು-ಖಾರ ಅಂದ್ರೆ ತುಂಬಾ ಇಷ್ಟ. ಆದರೆ ಮುಂಚಿನ ಹಾಗೆ ತಿನ್ನೋಕೆ ಆಗೋಲ್ಲ ಅಂತ ಬಾಧೆ.
ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..

ಗುರುಮೂರ್ತಿ ಅವರೇ,
ನಿಜವಾಗ್ಲೂ ನನಗೆ ಅವತ್ತು ಗೊತ್ತಾಗ್ಲಿಲ್ಲ ರೀ.
ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..

ಶಿವು ಅವರೇ,
ನನಗೆ ಹೋಟೆಲ್ಲಿನವರ ಜೊತೆ ಸ್ವಲ್ಪ ದೋಸ್ತಿ ಜಾಸ್ತಿ.
ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..

umesh desai ಅವರೇ,
ನಾನು ಈಗ ಜಾಸ್ತಿ ಉಪ್ಪು ಹಕೊಳೋದಿಲ್ಲ.
ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-1019685669372915673.post-16548135078555342092009-10-10T21:37:59.599-07:002009-10-10T21:37:59.599-07:00ಉಪ್ಪು ರುಚಿ ನಿಜ ಆದರೆ ಜಾಸ್ತಿ ಯಾಗಬಾರದು....ಉಪ್ಪು ರುಚಿ ನಿಜ ಆದರೆ ಜಾಸ್ತಿ ಯಾಗಬಾರದು....umesh desaihttps://www.blogger.com/profile/17670005616901725682noreply@blogger.comtag:blogger.com,1999:blog-1019685669372915673.post-6262276741148819912009-10-09T08:20:07.505-07:002009-10-09T08:20:07.505-07:00ಶಿವಪ್ರಕಾಶ್,
ಉಪ್ಪಿಗಿಂತ ರುಚಿ ಬೇರೆಯಿಲ್ಲ ನಿಜ. ದಿನವೂ ಹ...ಶಿವಪ್ರಕಾಶ್,

ಉಪ್ಪಿಗಿಂತ ರುಚಿ ಬೇರೆಯಿಲ್ಲ ನಿಜ. ದಿನವೂ ಹೋಗುವ ಹೋಟಲ್ಲಿನವರ ಜೊತೆ ಭಾವನಾತ್ಮಕ ವ್ಯವಹಾರವಿದ್ದರೆ ಎಲ್ಲವೂ ಚೆನ್ನಾಗಿರುತ್ತೆ ಅನ್ನುವುದಕ್ಕೆ ನಿಮ್ಮ ಲೇಖನವೇ ಸಾಕ್ಷಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1019685669372915673.post-79900380093771484442009-10-09T03:36:28.153-07:002009-10-09T03:36:28.153-07:00ಉಪ್ಪಿಗಿಂತ ಪ್ರೀತಿ ಮುಖ್ಯ ಅನ್ನೋದು ನಿಜ
ಮನಸ್ಸಿಗೆ ಇಷ್ಟ ಅ...ಉಪ್ಪಿಗಿಂತ ಪ್ರೀತಿ ಮುಖ್ಯ ಅನ್ನೋದು ನಿಜ
ಮನಸ್ಸಿಗೆ ಇಷ್ಟ ಅದ ಯಾರೇ ಇರಲಿ ಅವರ ಬಗ್ಗೆ ನಮ್ಮ ಅಭಿಪ್ರಾಯ ಬದಲಾಗೋದಿಲ್ಲ.
ನಿಮ್ಮ ಉಪ್ಪಿನ ಕಥೆ ಚೆನ್ನಾಗಿದೆಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-1019685669372915673.post-72328900025140863972009-10-08T12:13:12.146-07:002009-10-08T12:13:12.146-07:00ಉಪ್ಪಿಗಿಂತ ರುಚಿಯಿಲ್ಲ ಅನ್ನೋದನ್ನ demonstrate ಮಾಡಿದಿರೇ...ಉಪ್ಪಿಗಿಂತ ರುಚಿಯಿಲ್ಲ ಅನ್ನೋದನ್ನ demonstrate ಮಾಡಿದಿರೇನೋ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-1019685669372915673.post-34986089012956496252009-10-08T09:28:06.987-07:002009-10-08T09:28:06.987-07:00ಹ..ಹ.. ಚೆನ್ನಾಗಿದೆ .... ಲೇಖನಕ್ಕೆ ಉಪ್ಪು ಜಾಸ್ತಿ ಅನ್ನ...ಹ..ಹ.. ಚೆನ್ನಾಗಿದೆ .... ಲೇಖನಕ್ಕೆ ಉಪ್ಪು ಜಾಸ್ತಿ ಅನ್ನಿಸಲಿಲ್ವಾ.....
ಉಪ್ಪು ಜಾಸ್ತಿ ಅನ್ನುವದಕ್ಕಿಂತ ಅದರಲ್ಲಿನ ಪ್ರೀತಿ ವಿಶ್ವಾಸ ಮುಖ್ಯ ಅಲ್ವಾ..Laxman (ಲಕ್ಷ್ಮಣ ಬಿರಾದಾರ)https://www.blogger.com/profile/15036716019480477051noreply@blogger.comtag:blogger.com,1999:blog-1019685669372915673.post-79759202759113939492009-10-08T07:27:14.060-07:002009-10-08T07:27:14.060-07:00ನಿರೂಪಣೆ ಚೆನ್ನಾಗಿದೆ,
ಹಿರಿಯರು ಅಂತಾರೆ, ಎರಡು 'ಮುತ...ನಿರೂಪಣೆ ಚೆನ್ನಾಗಿದೆ,
ಹಿರಿಯರು ಅಂತಾರೆ, ಎರಡು 'ಮುತ್ತುಗಳ' ಗೆಳೆತನ ಮಾಡಬಾರದಂತೆ..... ಮೊದಲನೆಯದು,,, ಉಪ್ಪು,,,, ಎರಡನೆಯದು,,,,,ಸಕ್ಕರೆ.... .....
ಅವರ ಪ್ರೀತಿಯ ಮುಂದೆ ನಿಮಗೆ ಅದರ ರುಚಿ ಗೊತ್ತಾಗ್ಲಿಲ್ಲ ಅಸ್ಟೆ.....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-1019685669372915673.post-14555728213941006902009-10-08T03:49:43.840-07:002009-10-08T03:49:43.840-07:00ಉಪ್ಪಿಗಿಂತ ರುಚಿ ಬೇರೆ ಇಲ್ಲ...
ನೀವು ಅವರ ಮೇಲಿಟ್ಟ ಗೌರವ,...ಉಪ್ಪಿಗಿಂತ ರುಚಿ ಬೇರೆ ಇಲ್ಲ...
ನೀವು ಅವರ ಮೇಲಿಟ್ಟ ಗೌರವ,ಅಭಿಮಾನ ಉಪ್ಪು ಮಜ್ಜಿಗೆ ಕುಡಿಯುವ ಮೂಲಕ ತೋರಿಸಿದ್ದೀರಿ...ಪ್ರೀತಿ ವಿಶ್ವಾಸ ತೋರುವುದೇ ಜೀವನ..ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-1019685669372915673.post-87093469123926488832009-10-08T02:29:17.451-07:002009-10-08T02:29:17.451-07:00ಶಿವ ಪ್ರಕಾಶ ಸರ್.
ಉಪ್ಪು ಹದ ಇದ್ದರೆ ರುಚಿ ಅಲ್ಲವೇ ? ಉ...ಶಿವ ಪ್ರಕಾಶ ಸರ್.
ಉಪ್ಪು ಹದ ಇದ್ದರೆ ರುಚಿ ಅಲ್ಲವೇ ? ಉಪ್ಪು ಜಾಸ್ತಿ ತಿನ್ನುವುದು ಆರೋಗ್ಯದ ದೃಷ್ಟಿ ಯಲ್ಲಿ ಒಳ್ಳೆಯದಲ್ಲ ? ನಿಮಗೆ ಅವರ ಅಭಿಮಾನದ ಮು೦ದೆ ಉಪ್ಪು ಜಾಸ್ತಿ ಎ೦ದು ಅನ್ನಿಸಿಲ್ಲ .. ನಿಮ್ಮ ಬರಹ ಓದಿದಾಗ ನೆಟ್ ನಲ್ಲಿ ಓದಿದ ಕತೆ ನೆನಪಾಯಿತು . ಅದರಲ್ಲಿ ಹುಡುಗ ಹುಡುಗಿಯ ಪ್ರೀತಿಯನ್ನು ಗಳಿಸಲು ಕಾಫಿಗೆ ಸಕ್ಕೆರೆಯ ಬದಲು ಉಪ್ಪು ಬಳಸಿ ಜೀವನ ಪೂರ್ತಿ ಆ ಸುಳ್ಳನ್ನು ಸಮರ್ಥನೆ ಮಾಡಲು ಸಾಯುವ ವರೆಗೆ ಉಪ್ಪು ಹಾಕಿದ ಕಾಫಿ ಕುಡಿಯುತ್ತಾನೆ.
ವ೦ದನೆಗಳುUnknownhttps://www.blogger.com/profile/14371293639167194348noreply@blogger.comtag:blogger.com,1999:blog-1019685669372915673.post-90985925180381442032009-10-08T02:18:21.850-07:002009-10-08T02:18:21.850-07:00ಶಿವು,
ಉಪ್ಪು ಮಿತವಾಗಿದ್ರೆನೆ ಚೆಂದ...ನಾನು ಸಹ ಸ್ವಲ್ಪ ಉಪ...ಶಿವು,
ಉಪ್ಪು ಮಿತವಾಗಿದ್ರೆನೆ ಚೆಂದ...ನಾನು ಸಹ ಸ್ವಲ್ಪ ಉಪ್ಪು ಜಾಸ್ತಿ ತಿನ್ನೋದು....
ಅವರ ವಿಶ್ವಾಸದ ಮುಂದೆ ಉಪ್ಪು ಜಾಸ್ತಿ ಅಂತ ನಿಮಗೆ ಅನ್ನಿಸಲಿಲ್ಲ ಅನ್ನಿಸುತ್ತೆ...
ಚೆನ್ನಾಗಿ ನಿರೂಪಿಸಿದ್ದೀರಾ...ಸವಿಗನಸುhttps://www.blogger.com/profile/15417411903308310374noreply@blogger.com