tag:blogger.com,1999:blog-1019685669372915673.post685191155741089651..comments2023-09-24T09:33:30.291-07:00Comments on ನೆನಪಿನ ಪುಟಗಳು: ಬುದ್ದಿವಂತಶಿವಪ್ರಕಾಶ್http://www.blogger.com/profile/11646951769590984378noreply@blogger.comBlogger27125tag:blogger.com,1999:blog-1019685669372915673.post-90506869214638078822010-01-31T11:26:45.524-08:002010-01-31T11:26:45.524-08:00ವನಿತಾ ಅವರೇ,
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...
====...ವನಿತಾ ಅವರೇ,
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...

ಪ್ರಕಾಶಣ್ಣ,
ನಿಜ.. ಆತುರದಲ್ಲಿ ಲೆಕ್ಕ ಹಾಕುವಾಗ ತಪ್ಪು ಮಾಡಿಬಿಟ್ಟೆ...
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...

ಉಮೇಶ್ ಅವರೇ,
ಹ್ಹಾ ಹ್ಹಾ ಹ್ಹಾ.. ಮೊದಲು ಲೆಕ್ಕ ಮಾಡುವುದನ್ನು ಹೇಳಿಕೊಡಿ...
ಪ್ರತಿಕ್ರಿಯೆಗೆ ಧನ್ಯವಾದಗಳು.

PARAANJAPE K.N. ಅವರೇ,
ಅಪ್ಪಟ ಚಿನ್ನದ ಮೇಲೆ ಸಂಶಯವೇ....? ಹ್ಹಾ ಹ್ಹಾ ಹ್ಹಾ...
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...

ಆಕಾಶಬುಟ್ಟಿ ಅವರೇ,
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...

ಆಜಾದ್ ಅವರೇ,
ಈ ಘಟನೆ ನಡೆದಿದ್ದು ೨೦೦೨ರಲ್ಲಿ.. ಆಗಲೇ ಹೇಳುತ್ತಿದ್ದೆ... ಆದರೆ ಆಗಿನ್ನೂ ಬ್ಲಾಗ್ ಲೋಕಕ್ಕೆ ಕಾಲಿಟ್ಟಿರಲಿಲ್ಲ...
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...

ರೂಪ ಅವರೇ,
ಅಪ್ಪಟ ಚಿನ್ನದ ಮೇಲೆ ಸಂಶಯವೇ....? ಹ್ಹಾ ಹ್ಹಾ ಹ್ಹಾ...
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...

ಸುಮ ಅವರೇ,
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...

ಕಲ್ಯಾಣ್ ಅವರೇ,
ನಾನು ಕ್ಯಾಲ್ಸಿ ಉಪಯೋಗಿಸಿದ್ದೆ.. ಅವತ್ತು ಅದು ಹೇಗೆ ತಪ್ಪು ಮಾಡಿದೆ ಅಂತ ಆ ದೇವರಿಗೇ ಗೊತ್ತು... ಹ್ಹಾ ಹ್ಹಾ ಹ್ಹಾ...
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...

ಸುಧೇಶ್ ಶೆಟ್ಟಿ ಅವರೇ,
ಪ್ರತಿಕ್ರಿಯೆಗೆ ಧನ್ಯವಾದಗಳು.ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-1019685669372915673.post-59411310874370981152010-01-31T11:25:56.038-08:002010-01-31T11:25:56.038-08:00ಸೀತಾರಾಮ. ಕೆ. ಅವರೇ,
ನೀವು ಸಂದೇಹ ಪಡುವುದರಲ್ಲಿ ತಪ್ಪೇನು ...ಸೀತಾರಾಮ. ಕೆ. ಅವರೇ,
ನೀವು ಸಂದೇಹ ಪಡುವುದರಲ್ಲಿ ತಪ್ಪೇನು ಇಲ್ಲ ಬಿಡಿ... ನನ್ನಂತಹವರು ಅಪರೂಪಕ್ಕೊಮ್ಮೆ ಹೆಚ್ಚು ಅಂಕ ಬದೆದರೆ ಹೀಗೆ ಆಗೋದು....
ಪ್ರತಿಕ್ರಿಯೆಗೆ ಧನ್ಯವಾದಗಳು.

ತೇಜಸ್ವಿನಿ ಹೆಗಡೆ ಅವರೇ,
ನಿಜ ಮೇಡಂ. ಕುಶಿಯಲ್ಲಿದ್ದಾಗ ಈ ತರ ತಪ್ಪುಗಳಾಗುತ್ತವೆ....
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...

ರವಿಕಾಂತ ಗೋರೆ ಅವರೇ,
ಪ್ರತಿಕ್ರಿಯೆಗೆ ಧನ್ಯವಾದಗಳು.

ಶಿವು ಅವರೇ,
ನಿಮ್ಮ ಮೆಚ್ಚುಗೆಗೆ ನಾನು ಚಿರಋಣಿ..
ಪ್ರತಿಕ್ರಿಯೆಗೆ ಧನ್ಯವಾದಗಳು.

ಚುಕ್ಕಿಚಿತ್ತಾರ ಅವರೇ,
ನಿಜ ಮೇಡಂ. ಕುಶಿಯಲ್ಲಿದ್ದಾಗ ಈ ತರ ತಪ್ಪುಗಳಾಗುತ್ತವೆ....
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...

ಮಹೇಶ್ ಅವರೇ,
ಅಪ್ಪಟ ಚಿನ್ನದ ಮೇಲೆ ಸಂಶಯವೇ....? ಹ್ಹಾ ಹ್ಹಾ ಹ್ಹಾ...
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...

ಮಾಲತಿ ಅವರೇ,
ನಿಜ ಮೇಡಂ. ಕುಶಿಯಲ್ಲಿದ್ದಾಗ ಈ ತರ ತಪ್ಪುಗಳಾಗುತ್ತವೆ....
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...

ಗುರುಮೂರ್ತಿ ಅವರೇ,
ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..

ಮನಸು ಅವರೇ,
ಏನ್ ಮಾಡೋದು ಅಕ್ಕಯ್ಯ, ನಾನು ಲೆಕ್ಕದಲ್ಲಿ ವೀಕು... ಹ್ಹಾ ಹ್ಹಾ ಹ್ಹಾ....
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...

ಸುನಾಥ್ ಅವರೇ,
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...

ನಿಶಾ ಅವರೇ,
ಸೊನ್ನೆಯಿಂದ ೭೪ಕ್ಕೆ ಜಂಪ್... ಹ್ಹಾ ಹ್ಹಾ ಹ್ಹಾ... ಫುಲ್ ಇಂಪ್ರೂವ್ ಆಗೀದಿನಿ ಅಲ್ವಾ... ?
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...

ಬಾಲು ಅವರೇ,
ಹ್ಹಾ ಹ್ಹಾ ಹ್ಹಾ... ನಿಮ್ ರಿಸಲ್ಟ್ ಮೇಲೆ ನಿಮಗೇ ನಂಬಿಕೆ ಇರ್ಲಿಲ್ವೇ... :D
ಲೇಖನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

ದಿನಕರ ಮೊಗೇರ ಅವರೇ,
ಹಾಗಾದರೆ ನೀವು ಲೆಕ್ಕದಲ್ಲಿ ನನಗಿಂತ ಬುದ್ದಿವಂತರು... ಹ್ಹಾ ಹ್ಹಾ ಹ್ಹಾ...
ಲೇಖನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

Venkatakrishna.K.K. ಅವರೇ,
ಹ್ಹಾ ಹ್ಹಾ ಹ್ಹಾ... ಪ್ರತಿಕ್ರಿಯೆಗೆ ಧನ್ಯವಾದಗಳು.

Subrahmanya Bhat ಅವರೇ,
ನನ್ನನ್ನ ನಂಬಿ... ಪ್ಲೀಸ್... ಪ್ಲೀಸ್... ಹ್ಹಾ ಹ್ಹಾ ಹ್ಹಾ...
ನನ್ನ ಲೇಖನಗಳನ್ನು ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು....ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-1019685669372915673.post-73914079098970264822010-01-19T19:10:56.715-08:002010-01-19T19:10:56.715-08:00ಅಬ್ಬಾ!!!ಅಬ್ಬಾ!!!ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-1019685669372915673.post-28672541413155249102010-01-09T09:05:01.889-08:002010-01-09T09:05:01.889-08:00ತುಂಬಾ ಚೆನ್ನಾಗಿ ಬರೆದಿದ್ದೀರಿ.
ಫಲಿತಾಂಶದ ವಿಷಯದಲ್ಲಿ ಯಾರ...ತುಂಬಾ ಚೆನ್ನಾಗಿ ಬರೆದಿದ್ದೀರಿ.
ಫಲಿತಾಂಶದ ವಿಷಯದಲ್ಲಿ ಯಾರನ್ನೂ ನಂಬಬಾರದು. ಆದರಲ್ಲೂ ನಮ್ಮನ್ನು ನಾವು ನಂಬಲೇಬಾರದು. ಕ್ಯಾಲ್ಕ್ಯುಲೇಟರ್ ಉಪಯೋಗಿಸಬೇಕು :)P Kalyanhttps://www.blogger.com/profile/09023984430458011061noreply@blogger.comtag:blogger.com,1999:blog-1019685669372915673.post-76218983903150340732010-01-08T04:22:15.099-08:002010-01-08T04:22:15.099-08:00ಏನು ಸರ್ ನಿಮ್ಮ ಕಥೆ :) :) ಕಾಂಗ್ರಟ್ಸ್ ಶಿವು ಅವರೇ :)ಏನು ಸರ್ ನಿಮ್ಮ ಕಥೆ :) :) ಕಾಂಗ್ರಟ್ಸ್ ಶಿವು ಅವರೇ :)Snow Whitehttps://www.blogger.com/profile/00989343377268980825noreply@blogger.comtag:blogger.com,1999:blog-1019685669372915673.post-11481069214491233602010-01-07T03:10:41.556-08:002010-01-07T03:10:41.556-08:00oh solle ge 74% heg banthu nambodike sadhyane illa...oh solle ge 74% heg banthu nambodike sadhyane illa hahaha.................. nice writtingnanu anamikehttps://www.blogger.com/profile/11258069104257793169noreply@blogger.comtag:blogger.com,1999:blog-1019685669372915673.post-78379330652115953302010-01-06T11:13:20.668-08:002010-01-06T11:13:20.668-08:00ಶಿಪ್ರ....ಈಗ ವಾಸ್ತವಕ್ಕೆ kareದು ತನ್ನಿ ನಮ್ಮನ್ನೆಲ್ಲ ಇದ...ಶಿಪ್ರ....ಈಗ ವಾಸ್ತವಕ್ಕೆ kareದು ತನ್ನಿ ನಮ್ಮನ್ನೆಲ್ಲ ಇದು ನಿಮ್ಮ ಜೀವನದಲ್ಲಿ ಆದದ್ದಾ...? ಹಾಗಿದ್ರೆ ಯಾವಾಗ ಆದದ್ದು...ಹೌದು ಅನ್ನೋದಾದ್ರೆ ನಮಗೆ ಮೊದಲೇ ಯಾಕೆ ತಿಳಿಸ್ಲಿಲ್ಲ..? ಏನು ಬಿಡು ಬರೇ ೬೯% ಅಂತಾನಾ?.....ಹಹಹ...ತ.ತಿ. ಇದ್ದೀನಲ್ಲ...? ಅಭಿನಂದನೆಗಳು.....ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1019685669372915673.post-56922970445184658222010-01-06T03:47:17.383-08:002010-01-06T03:47:17.383-08:00ಅಭಿನಂದನೆಗಳು ಶಿವು ಅವರೇ..ಬರಹ ಚೆನ್ನಾಗಿದೆ..ಅಭಿನಂದನೆಗಳು ಶಿವು ಅವರೇ..ಬರಹ ಚೆನ್ನಾಗಿದೆ..Anonymousnoreply@blogger.comtag:blogger.com,1999:blog-1019685669372915673.post-25644060069261165152010-01-05T20:42:49.589-08:002010-01-05T20:42:49.589-08:00ಶಿವಪ್ರಕಾಶ್
ಚೆನ್ನಾಗಿದೆ ನಿಮ್ಮ ಲೆಕ್ಕದ ತರಲೆ. ತಡವಾಗಿ ಅಭ...ಶಿವಪ್ರಕಾಶ್
ಚೆನ್ನಾಗಿದೆ ನಿಮ್ಮ ಲೆಕ್ಕದ ತರಲೆ. ತಡವಾಗಿ ಅಭಿನ೦ದನೆ ಸ್ವೀಕರಿಸಿ. ಆದರೆ ಯಾಕೋ ನಿಮ್ಮ ಮೇಲೆ ಅನುಮಾನ ಬರ್ತಾ ಇದೆ. (ತಮಾಷೆಗೆ)PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-1019685669372915673.post-91956232624826687592010-01-05T20:41:01.641-08:002010-01-05T20:41:01.641-08:00ಶಿವಪ್ರಕಾಶ್ ಈಗೇನು ನಿಮಗೆ ಅಭಿನಂದನೆ ಹೇಳಬೇಕೊ ಅಥವಾ ಲೆಕ್ಕ...ಶಿವಪ್ರಕಾಶ್ ಈಗೇನು ನಿಮಗೆ ಅಭಿನಂದನೆ ಹೇಳಬೇಕೊ ಅಥವಾ ಲೆಕ್ಕ ಮಾಡಲು ಹೇಳಬೇಕೊumesh desaihttps://www.blogger.com/profile/17670005616901725682noreply@blogger.comtag:blogger.com,1999:blog-1019685669372915673.post-17930028987491241952010-01-05T18:35:33.657-08:002010-01-05T18:35:33.657-08:00ಶಿವು...
ಕಷ್ಟ ಪಟ್ಟು ಓದಿ, ಅಂಕ ಪಡೆಯುವದು ಬೇರೆ...
ಲೆಕ...ಶಿವು...

ಕಷ್ಟ ಪಟ್ಟು ಓದಿ, ಅಂಕ ಪಡೆಯುವದು ಬೇರೆ...
ಲೆಕ್ಕಾಚಾರದ ಪ್ರಪಂಚವೇ ಬೇರೆ...!

ಅಭಿನಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1019685669372915673.post-80273371731812055872010-01-05T12:12:29.652-08:002010-01-05T12:12:29.652-08:00ha ha..too good, belated congrats:)ha ha..too good, belated congrats:)ವನಿತಾ / Vanithahttps://www.blogger.com/profile/13126428810737759436noreply@blogger.comtag:blogger.com,1999:blog-1019685669372915673.post-40433207282223563012010-01-05T07:30:14.229-08:002010-01-05T07:30:14.229-08:00೭೪% ಕೂಡಾ ಸರಿ ಅಂತ ನಂಬೋದು ಹೇಗೆ ಶಿವು ಮಹರಾಜ್ ! ಸರಾಗವಾ...೭೪% ಕೂಡಾ ಸರಿ ಅಂತ ನಂಬೋದು ಹೇಗೆ ಶಿವು ಮಹರಾಜ್ ! ಸರಾಗವಾಗಿ ಓದಿಸಿಕೊಂಡು ಮುದ ನೀಡುತ್ತವೆ ನಿಮ್ಮ ಲೇಖನಗಳು.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-1019685669372915673.post-83988122887994751412010-01-05T07:02:29.475-08:002010-01-05T07:02:29.475-08:00ಏನೇ ಬರೆಯಿರಿ..ನೀವು
"ಲೆಕ್ಕಕ್ಕೆ,ಬುದ್ದಿವಂತ"
...ಏನೇ ಬರೆಯಿರಿ..ನೀವು
"ಲೆಕ್ಕಕ್ಕೆ,ಬುದ್ದಿವಂತ"
ಖಂಡಿತ....ವೆಂಕಟಕೃಷ್ಣ ಕೆ ಕೆ ಪುತ್ತೂರುhttps://www.blogger.com/profile/02818276304375884860noreply@blogger.comtag:blogger.com,1999:blog-1019685669372915673.post-13960040053871062602010-01-05T06:47:34.157-08:002010-01-05T06:47:34.157-08:00ಶಿವಪ್ರಕಾಶ್,
ಸಕತ್ತಾಗಿದೆ ನಿಮ್ಮ ಲೆಕ್ಕ.... ನಾನು s . s ...ಶಿವಪ್ರಕಾಶ್,
ಸಕತ್ತಾಗಿದೆ ನಿಮ್ಮ ಲೆಕ್ಕ.... ನಾನು s . s .l . c ಯಲ್ಲಿದ್ದಾಗ ಹೀಗೆ ಆಗಿತ್ತು....... ತುಂಬಾ ಸೊಗಸಾಗಿ ವಿವರಿಸಿದ್ದೀರಾ.....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-1019685669372915673.post-77272558228613422092010-01-05T06:43:01.890-08:002010-01-05T06:43:01.890-08:00naanu kooda second PU li first class bandidde, saa...naanu kooda second PU li first class bandidde, saakshat nange namboke aagilla. ega heli valuation maadoru kooda nammantavara answer paper bagge thappu maahiti kodovaga, naavugalu chikka putta tappu maadodu dodda vishyave alla.. :) :) :)

chennagide lekhana. Super :)ಬಾಲುhttps://www.blogger.com/profile/14692063966558914325noreply@blogger.comtag:blogger.com,1999:blog-1019685669372915673.post-20923566700264434452010-01-05T06:38:02.635-08:002010-01-05T06:38:02.635-08:00Congrats Shivu. kaleda post sonne inda ekdum 74% ...Congrats Shivu. kaleda post sonne inda ekdum 74% ge long jump madbittidira, so adakke innondu congrats. :-)Nishahttps://www.blogger.com/profile/05284543614361126936noreply@blogger.comtag:blogger.com,1999:blog-1019685669372915673.post-68140930799508975652010-01-05T06:05:34.702-08:002010-01-05T06:05:34.702-08:00ಶಿವಪ್ರಕಾಶ,
ಅಭಿನಂದನೆಗಳು.ಶಿವಪ್ರಕಾಶ,
ಅಭಿನಂದನೆಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-1019685669372915673.post-56873855121212947842010-01-05T04:57:42.854-08:002010-01-05T04:57:42.854-08:00oh congrats sorry late agi helta ideeni ... neevu ...oh congrats sorry late agi helta ideeni ... neevu percentage lekka akodralli late adri naanu wish maadodralli late maadide..ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-1019685669372915673.post-21376978201156865942010-01-05T03:49:01.225-08:002010-01-05T03:49:01.225-08:00೭೪ % ಪಡೆದಿದ್ದು ಮತ್ತು ಅದರ ಲೆಕ್ಕಾಚಾರದ
ಪ್ರಸಂಗ ಸೊಗಸಾಗ...೭೪ % ಪಡೆದಿದ್ದು ಮತ್ತು ಅದರ ಲೆಕ್ಕಾಚಾರದ
ಪ್ರಸಂಗ ಸೊಗಸಾಗಿದೆಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-1019685669372915673.post-44751495333775735932010-01-05T03:23:09.905-08:002010-01-05T03:23:09.905-08:00hehe gaDibiDiyalli tappu lekka maaDidarabahudu.
C...hehe gaDibiDiyalli tappu lekka maaDidarabahudu.

Congrats da!!!

malathi SAnonymousnoreply@blogger.comtag:blogger.com,1999:blog-1019685669372915673.post-54598404905814220792010-01-05T03:07:41.603-08:002010-01-05T03:07:41.603-08:00೭೪% ಅ೦ಕ ಹೇಗೆ ಅ೦ತ ಅನುಮಾನ ಬರುತ್ತಿದೆ........
ಎದುರುಗಡೆ...೭೪% ಅ೦ಕ ಹೇಗೆ ಅ೦ತ ಅನುಮಾನ ಬರುತ್ತಿದೆ........
ಎದುರುಗಡೆ ಇದ್ದವಳಿಗೂ ಅಷ್ಟೆ ಬರಬೇಕಿತ್ತು ಅಲ್ವ....
ಹೆ..ಹೆ....
ಅಭಿನಂದನೆಗಳು. :)ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-1019685669372915673.post-48810894321183208382010-01-05T03:03:39.405-08:002010-01-05T03:03:39.405-08:00ಸ೦ತೋಷದ ತುದಿಯಲ್ಲಿದ್ದಾಗ ಕೆಲವೊಮ್ಮೆ ನಾವು ನಿ೦ತ ಜಾಗವೇ ಕಾ...ಸ೦ತೋಷದ ತುದಿಯಲ್ಲಿದ್ದಾಗ ಕೆಲವೊಮ್ಮೆ ನಾವು ನಿ೦ತ ಜಾಗವೇ ಕಾಣಿಸದಾಗಿ ಬಿಡುತ್ತದೆ...
ಲೆಕ್ಕಾಚಾರ ಹೆಚ್ಚು ಕಡಿಮೆ ಆಗಿ ಬಿಡುತ್ತವೆ....!!!
ಆಲ್ ದಿ ಬೆಸ್ಟ್..ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-1019685669372915673.post-27797180712440444702010-01-05T02:23:45.182-08:002010-01-05T02:23:45.182-08:00ನಿಮ್ಮ ಬುದ್ಧಿವಂತಿಕೆ ಬ್ಲಾಗಿನ ಪುಟ್ಟ ಲೇಖನಗಳಲ್ಲು ಕಾಣುತ್...ನಿಮ್ಮ ಬುದ್ಧಿವಂತಿಕೆ ಬ್ಲಾಗಿನ ಪುಟ್ಟ ಲೇಖನಗಳಲ್ಲು ಕಾಣುತ್ತಿದೆ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1019685669372915673.post-50565062310150261982010-01-05T01:39:30.841-08:002010-01-05T01:39:30.841-08:00hahaha...hahaha...Anonymoushttps://www.blogger.com/profile/15400806347987179799noreply@blogger.com