tag:blogger.com,1999:blog-1019685669372915673.post8470142062163025987..comments2023-09-24T09:33:30.291-07:00Comments on ನೆನಪಿನ ಪುಟಗಳು: ಸವಾರಿಶಿವಪ್ರಕಾಶ್http://www.blogger.com/profile/11646951769590984378noreply@blogger.comBlogger22125tag:blogger.com,1999:blog-1019685669372915673.post-35217280093991173712009-05-29T07:41:59.848-07:002009-05-29T07:41:59.848-07:00ವೀಣಾ ಅವರೇ,
ಹೌದು ರೀ, ನಾನಗೂ ಪಾಪ ಅನ್ಸುತ್ತೆ... :)
ಸ್ನೇ...ವೀಣಾ ಅವರೇ,
ಹೌದು ರೀ, ನಾನಗೂ ಪಾಪ ಅನ್ಸುತ್ತೆ... :)
ಸ್ನೇಹಿತರ ಸವಾರಿ ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-1019685669372915673.post-18768441387578116972009-05-29T04:08:47.080-07:002009-05-29T04:08:47.080-07:00ahyoo :)
papa...ahyoo :)
papa...Veena DhanuGowdahttps://www.blogger.com/profile/04680497059991886774noreply@blogger.comtag:blogger.com,1999:blog-1019685669372915673.post-51779353912935915722009-05-18T08:32:00.000-07:002009-05-18T08:32:00.000-07:00ಪ್ರಕಾಶ್ ಅವರೇ,
ಸ್ನೇಹಿತರ ಸವಾರಿ ಮೆಚ್ಚಿಕೊಂಡು ಪ್ರತಿಕ್ರಿ...ಪ್ರಕಾಶ್ ಅವರೇ,
ಸ್ನೇಹಿತರ ಸವಾರಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

ಪ್ರಭು,
ಸ್ನೇಹಿತರ ಸವಾರಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-1019685669372915673.post-42075987360569848432009-05-17T11:24:00.000-07:002009-05-17T11:24:00.000-07:00ಚೆನ್ನಾಗಿದೆ ಸವಾರಿ... ಸವಾರಿ ಚಿತ್ರದ ವಿಮರ್ಶೆ ಇರಬೇಕು ಅಂ...ಚೆನ್ನಾಗಿದೆ ಸವಾರಿ... ಸವಾರಿ ಚಿತ್ರದ ವಿಮರ್ಶೆ ಇರಬೇಕು ಅಂದುಕೊಂಡು ಬಂದೆ.. ಇಲ್ಲಿ ನೋಡಿದ್ರೆ ನಿಮ್ಮ ಸವಾರಿ ಕಥೆಯಿದೆ, ನಮ್ಮಂಥಾ ಕಡಿಮೆ ತೂಕದ ಜನ ಹಿಂದೆ ಕೂತದ್ದೆ ಗೊತ್ತಾಗಲ್ಲ ಆಗ್ ಹೀಗೆ ಆಗದೇ ಇನ್ನೇನು...Prabhuraj Moogihttps://www.blogger.com/profile/08085385440057983305noreply@blogger.comtag:blogger.com,1999:blog-1019685669372915673.post-11666199367214207272009-05-16T22:27:00.000-07:002009-05-16T22:27:00.000-07:00ಶಿವಪ್ರಕಾಶ್....
ನನಗೂ ಇದೇರೀತಿ ಅನುಭವ ಆಗಿತ್ತು ಆಗಿತ್ತು...ಶಿವಪ್ರಕಾಶ್....

ನನಗೂ ಇದೇರೀತಿ ಅನುಭವ ಆಗಿತ್ತು ಆಗಿತ್ತು.....

ಬ್ಲಾಗಿನಲ್ಲಿ ಬರೆಯಲು ಒಂದು ವಿಷಯ ನೆನಪಿಸಿದ್ದೀರಿ...

ಮರೆವು ಅನರ್ಥಕ್ಕೆ ಕಾರಣ...

ನಮ್ಮನ್ನು ನಗಿಸಿದ್ದಕ್ಕೆ ಧನ್ಯವಾದಾಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1019685669372915673.post-2787772913474704372009-05-15T08:28:00.000-07:002009-05-15T08:28:00.000-07:00ಇಂದ್ರ,
ರಿಯಲ್ ಸ್ಟೋರಿ ಕಣೋ.
ಸವಾರಿ ಮೆಚ್ಚಿದ್ದಕ್ಕೆ ಥ್ಯಾಂ...ಇಂದ್ರ,
ರಿಯಲ್ ಸ್ಟೋರಿ ಕಣೋ.
ಸವಾರಿ ಮೆಚ್ಚಿದ್ದಕ್ಕೆ ಥ್ಯಾಂಕ್ಸ್ ಕಣೋ...

ರವಿಕಾಂತ ಗೋರೆ ಅವರೇ,
ಬೇಡ ಅಂದ್ರೆ ಹೆಂಗೆ ?...
ಸ್ನೇಹಿತರ ಸವಾರಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-1019685669372915673.post-53312317483827711252009-05-15T04:44:00.000-07:002009-05-15T04:44:00.000-07:00ಹುಹ್... ಏನ್ರೀ ಇದು... ಬೈಕಿನ ವಿಷ್ಯ ಬ್ಯಾದವೋ ಶಿಷ್ಯ... ...ಹುಹ್... ಏನ್ರೀ ಇದು... ಬೈಕಿನ ವಿಷ್ಯ ಬ್ಯಾದವೋ ಶಿಷ್ಯ... :-)Anonymoushttps://www.blogger.com/profile/15400806347987179799noreply@blogger.comtag:blogger.com,1999:blog-1019685669372915673.post-8828697863849572282009-05-15T02:08:00.000-07:002009-05-15T02:08:00.000-07:00This comment has been removed by the author.Anonymoushttps://www.blogger.com/profile/15400806347987179799noreply@blogger.comtag:blogger.com,1999:blog-1019685669372915673.post-36964358920394267222009-05-15T01:17:00.000-07:002009-05-15T01:17:00.000-07:00ಇದು ನು ರಿಯಲ್ ಸ್ಟೋರಿ ನ ಚಿನ್ನ. ತುಂಬ ಚೆನ್ನಾಗಿ ಇದೆ
ಇಂ...ಇದು ನು ರಿಯಲ್ ಸ್ಟೋರಿ ನ ಚಿನ್ನ. ತುಂಬ ಚೆನ್ನಾಗಿ ಇದೆ
ಇಂದ್ರAnonymousnoreply@blogger.comtag:blogger.com,1999:blog-1019685669372915673.post-91015334390893790072009-05-15T00:58:00.000-07:002009-05-15T00:58:00.000-07:00ಸಂದೀಪ್ ಕಾಮತ್ ಅವರೇ,
ಸ್ನೇಹಿತರ ಸವಾರಿ ಮೆಚ್ಚಿಕೊಂಡು ಪ್ರತ...ಸಂದೀಪ್ ಕಾಮತ್ ಅವರೇ,
ಸ್ನೇಹಿತರ ಸವಾರಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

umesh desai ಅವರೇ,
ಬೈಕ್ ಹೊಡಿಯಲ್ಲ ಅಂದ್ರೆ ಹೇಗ್ ರೀ..?
ಬೈಕ್ ಹೊಡಿಯೋದ್ರಲ್ಲಿ ಒಂತರ ಕುಶಿ ಸಿಗುತ್ತೆ.
ನಂಗೆ ಬೈಕ್ ಹೊಡಿಯೋದು ಅಂದ್ರೆ ತುಂಬಾ ಇಷ್ಟ.
ಲೇಖನಕ್ಕೆ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು....

ಧರಿತ್ರಿ ಅವರೇ,
ಸ್ನೇಹಿತರ ಸವಾರಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-1019685669372915673.post-55604070258187660132009-05-13T22:55:00.000-07:002009-05-13T22:55:00.000-07:00ಚೆನ್ನಾಗಿದೆ..ನಕ್ಕುಬಿಟ್ಟೆ.
-ಧರಿತ್ರಿಚೆನ್ನಾಗಿದೆ..ನಕ್ಕುಬಿಟ್ಟೆ.
-ಧರಿತ್ರಿಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-1019685669372915673.post-63485273382341384192009-05-13T19:45:00.000-07:002009-05-13T19:45:00.000-07:00ಅದಕ್ಕರೀ ನಾ ಬೈಕ್ ಹೊಡಿಯುವುದಿಲ್ಲ ಹಿಂದ ಕೂತ್ರು ಮುಂದಿನ...ಅದಕ್ಕರೀ ನಾ ಬೈಕ್ ಹೊಡಿಯುವುದಿಲ್ಲ ಹಿಂದ ಕೂತ್ರು ಮುಂದಿನವರ ಮ್ಯಾಲ ಯಾವಾಗಲೂ
ಕಣ್ಣಿಟ್ಟಿರ್ತೇನಿ....!umesh desaihttps://www.blogger.com/profile/17670005616901725682noreply@blogger.comtag:blogger.com,1999:blog-1019685669372915673.post-48031470293288425622009-05-13T08:01:00.000-07:002009-05-13T08:01:00.000-07:00ಒಳ್ಳೆಯ ತಮಾಷೆ ಮಾರಾಯ್ರೆ!ಒಳ್ಳೆಯ ತಮಾಷೆ ಮಾರಾಯ್ರೆ!ಸಂದೀಪ್ ಕಾಮತ್http://kadalateera.blogspot.comnoreply@blogger.comtag:blogger.com,1999:blog-1019685669372915673.post-51529334116322821482009-05-13T07:20:00.000-07:002009-05-13T07:20:00.000-07:00ಶಿವು ಅವರೇ,
ಸ್ನೇಹಿತರ ಸವಾರಿ ಮೆಚ್ಚಿಕೊಂಡು ಪ್ರತಿಕ್ರಿಯಿ...ಶಿವು ಅವರೇ,
ಸ್ನೇಹಿತರ ಸವಾರಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

SSK ಅವರೇ,
ಸ್ನೇಹಿತರ ಸವಾರಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

chethan c r ಅವರೇ,
ಸ್ನೇಹಿತರ ಸವಾರಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

sunaath ಅವರೇ,
ನಿಮಗೂ ಇದೆ ಥರ ಅನುಭವ ಆಗಿದೆ ನಾ.... ಬಹುಶ ಯಾವುದೋ ಆಲೋಚನೆಯಲ್ಲಿ ಇದ್ರಿ ಅನ್ಸುತ್ತೆ..
ಸ್ನೇಹಿತರ ಸವಾರಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

ಉದಯ್ ಅವರೇ,
ನಿಮ್ಮ ಅನುಭವ ತುಂಬಾ ತಮಾಷೆಯಾಗಿದೆ. ಹಾಗಾದ್ರೆ ನಾನು ನಿಮ್ಮ ಬೈಕಲ್ಲಿ ಬಂದ್ರೆ ಕೆಲಗಡೆ ಇಳಿಯೋಲ್ಲ...
ಸ್ನೇಹಿತರ ಸವಾರಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

Ranjana H ಅವರೇ,
ನಿಮ್ಮ ಬ್ಲಾಗ್ ನೋಡಿದೆ. ತುಂಬಾ ಚನ್ನಾಗಿದೆ..
ಒಳ್ಳೆ ಒಳ್ಳೆ ಚುಟುಕುಗಳು, ಕವನಗಳು, ಲೇಖನಗಳು...
ನಿಮ್ಮ ಆಹ್ವಾನಕ್ಕೆ ಧನ್ಯವಾದಗಳು...
ಹಾಗೆ, ಸ್ನೇಹಿತರ ಸವಾರಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

ಗುರು ಅವರೇ,
ಸ್ನೇಹಿತರ ಸವಾರಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

ಮನಸು ಅವರೇ,
ನಿಮಗೂ ಕೂಡ ಇದೆ ರೀತಿ ಆಗಿತ್ತಾ? ಯಾವುದೋ ಆಲೋಚನೆಯಲ್ಲಿ ಇದ್ರೂ ಅನ್ಸುತ್ತೆ, ಅದಕ್ಕೆ ಮರೆತುಬಿಟ್ಟಿರ್ತಾರೆ, ನೀವು ದೊಡ್ಡ ಮನಸು ಮಾಡಿ ಕ್ಷಮಿಶಬಹುದಲ್ವಾ..?..
ತಪ್ಪು ಮಾಡದವ್ರು ಯಾರವ್ರೆ ?... ಅಲ್ವ :P

ಸ್ನೇಹಿತರ ಸವಾರಿಯನ್ನು ಮೆಚ್ಚಿಕೊಂಡು,
ನಿಮ್ಮ ಪತಿದೇವರಿಗೆ ಹಾಗು ಅರಬ್ಬಿಗಳಿಗೆ ಸಾವರಿ ಹಾಸ್ಯವನ್ನು ಉಣಬಡಿಸಿ,
ಲೇಖನಕ್ಕೆ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು....ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-1019685669372915673.post-92071837203898875992009-05-12T21:52:00.000-07:002009-05-12T21:52:00.000-07:00ಶಿವಪ್ರಕಾಶ್,
ಈ ತರಹದ ಅನುಭವ ನನಗೊ ಆಗಿದೆ.. ನಿಮ್ಮ ಲೇಖನ ನ...ಶಿವಪ್ರಕಾಶ್,
ಈ ತರಹದ ಅನುಭವ ನನಗೊ ಆಗಿದೆ.. ನಿಮ್ಮ ಲೇಖನ ನನ್ನ ಪತಿಯವರಿಗೆ ಕಳಿಸಿದ್ದೇನೆ ಏಕೆಂದರೆ ಅವರು ನನ್ನ ಹೀಗೆ ಬಿಟ್ಟು ಹೋಗಿದ್ದರು ಎಷ್ಟೋ ದೂರ ಹೋದ ನಂತರ ತಿರುಗಿ ಬಂದಿದ್ದರು ನಾನು ಅವರ ಬೈಕ್ ಹೋದ ದಾರಿಯಲ್ಲೇ ನೆಡೆದು ಹೋಗುತ್ತಲಿದ್ದೆ ನಂತರ ಕರೆದುಕೊಂಡು ಹೋದರು.... ಕೊನೆಗೆ ಬೈಸ್ ಕೊಂಡರು ಚೆನ್ನಾಗಿ........

ಆಫೀಸಿನಲ್ಲಿ ನಾ ನಗುವುದ ನೋಡಿ ಎಲ್ಲರು ಬಂದು ಕೇಳಿದರು ಈ ಅರಬ್ಬೀಗಳಿಗೆಲ್ಲಾ ಈ ಕಥೆ ಅರಬ್ಬೀಯಲ್ಲೇ ಹೇಳಿದ್ದೀನಿ ಎಲ್ಲರೊ ನಕ್ಕು ನಕ್ಕು ಸುಸ್ತಾದರು ಹಾ ಹಾ ಹಾ

ವಾಸ್ತವ ಘಟನೆಗಳು ಚೆನ್ನಾಗಿ ಬರೆಯುತ್ತೀರಿ ಮುಂದುವರಿಸಿ ನಿಮ್ಮ ಅನುಭವ ದಿನಚರಿ ಎಲ್ಲದರ ವಿಷಯಗಳನ್ನು ನಮಗೊ ನಗುವುದಕ್ಕೆ ಒಂದು ಚಾನ್ಸ್ ........ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-1019685669372915673.post-59628750305060921812009-05-12T21:32:00.000-07:002009-05-12T21:32:00.000-07:00ಹಾ ಹಾ ಹಾ....ಅಸ್ಟೆ ಹೇಳೋಕೆ ಆಗೋದು.......
ಉಲ್ಲಾಸನ ಕತ...ಹಾ ಹಾ ಹಾ....ಅಸ್ಟೆ ಹೇಳೋಕೆ ಆಗೋದು.......
ಉಲ್ಲಾಸನ ಕತೆ....ನವೊಲ್ಲಾಸಬರಿತವಾಗಿದೆ ...........

ಗುರುGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-1019685669372915673.post-48656201680975806352009-05-12T19:47:00.000-07:002009-05-12T19:47:00.000-07:00ಚೆನ್ನಾಗಿದೆ ಬರಹ. ಜೋರಾಗಿ ಬೈಕ್ ಓಡಿಸುವವರ ಕಥೆ ಹೀಗೆ...
ನ...ಚೆನ್ನಾಗಿದೆ ಬರಹ. ಜೋರಾಗಿ ಬೈಕ್ ಓಡಿಸುವವರ ಕಥೆ ಹೀಗೆ...
ನಾನು ಕೂಡ ಸ್ವಲ್ಪ ಬರಹಗಳನ್ನು ಬರೆದಿದ್ದೇನೆ. ಟೈಮ್ ಸಿಕ್ಕಾಗ ನೋಡಿ

ranjanahegde.wordpress.comRanjana Hhttps://www.blogger.com/profile/00224271069674134746noreply@blogger.comtag:blogger.com,1999:blog-1019685669372915673.post-26439712390233430972009-05-12T14:22:00.000-07:002009-05-12T14:22:00.000-07:00ನಾನು ಒಂದು ಸಾರಿ ನನ್ನ ಹೆಂಡತಿಯನ್ನು ಹತ್ತುವ ಮೊದಲೇ ಬಿಟ್ಟ...ನಾನು ಒಂದು ಸಾರಿ ನನ್ನ ಹೆಂಡತಿಯನ್ನು ಹತ್ತುವ ಮೊದಲೇ ಬಿಟ್ಟುಬಿಟ್ಟು ಮೂರು ಕಿ.ಮೀ ನಷ್ಟು ಹೋಗಿದ್ದೆ. ಆನಂತರ ಗೊತ್ತಾಗಿ ಬಯ್ಯಿಸಿಕೊಂಡಿದ್ದೆ.ಬಿಸಿಲ ಹನಿhttps://www.blogger.com/profile/10676488826070757159noreply@blogger.comtag:blogger.com,1999:blog-1019685669372915673.post-9259811465152723872009-05-12T11:20:00.000-07:002009-05-12T11:20:00.000-07:00ಚೆನ್ನಾಗಿದೆ ಹರಟೆ.
ಒಂದು ಸಲ ನನ್ನ ಹೆಂಡತೀನ ಮಾರ್ಕೆಟ್ಟಿನಲ...ಚೆನ್ನಾಗಿದೆ ಹರಟೆ.
ಒಂದು ಸಲ ನನ್ನ ಹೆಂಡತೀನ ಮಾರ್ಕೆಟ್ಟಿನಲ್ಲೇ ಬಿಟ್ಟು ನಾನು ಸ್ಕೂಟರ್ ಮೇಲೆ ಮನೆಗೆ ಮರಳಿದ್ದೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-1019685669372915673.post-41595968272864889552009-05-12T09:31:00.000-07:002009-05-12T09:31:00.000-07:00ಹ್ಹಾ ಹ್ಹಾ!ಓಡ್ಸವ್ರಿಗೆ ಚೆಲ್ಲಾಟ... ಹಿಂದೆ ಕೂತವರಿಗೆ ಪ್ರ...ಹ್ಹಾ ಹ್ಹಾ!ಓಡ್ಸವ್ರಿಗೆ ಚೆಲ್ಲಾಟ... ಹಿಂದೆ ಕೂತವರಿಗೆ ಪ್ರಾಣ ಸಂಕಟ;)Anonymoushttps://www.blogger.com/profile/08432181606891350300noreply@blogger.comtag:blogger.com,1999:blog-1019685669372915673.post-75681082005881240192009-05-12T08:57:00.000-07:002009-05-12T08:57:00.000-07:00ಹ..ಹ್ಹ..ಹ್ಹ...ಹ್ಹಾ....! ಚೆನ್ನಾಗಿದೆ ನಿಮ್ಮ ಇಬ್ಬರ ಸ್ನ...ಹ..ಹ್ಹ..ಹ್ಹ...ಹ್ಹಾ....! ಚೆನ್ನಾಗಿದೆ ನಿಮ್ಮ ಇಬ್ಬರ ಸ್ನೇಹಿತರ ಬೈಕ್ ಪ್ರಯಾಣದ ಪ್ರಸಂಗ!SSKhttps://www.blogger.com/profile/06068001962333256039noreply@blogger.comtag:blogger.com,1999:blog-1019685669372915673.post-64867643718869547272009-05-12T08:30:00.000-07:002009-05-12T08:30:00.000-07:00ಓದಿ ಜೋರಾಗಿ ನಕ್ಕುಬಿಟ್ಟೆ...ಓದಿ ಜೋರಾಗಿ ನಕ್ಕುಬಿಟ್ಟೆ...shivu.khttps://www.blogger.com/profile/02536252774463776294noreply@blogger.com