Tuesday, November 10, 2020

ನೋವು-ನಗು


ನೋವಿನಲ್ಲಿ
ನಗುವುದು
ಕಷ್ಟ.....
ಆದ್ರೂ
ನಗ್ಬೇಕು ...

ಯಾಕೆಂದ್ರೆ
ಆ ನಗುವಿನಲ್ಲಿ
ಹುಚ್ಚುತನ ಇರುತ್ತೆ....

ಅದಕ್ಕೆ
ಏನನ್ನೆಲ್ಲ ಗಳಿಸೋ
ಶಕ್ತಿ
ಇರುತ್ತೆ...

ಒಮ್ಮೆ ನೋವಿನಲ್ಲಿ
ನಕ್ಕು ನೋಡು...
ಆಗ
ಅದು
ನಿನಗೇ
ಅರ್ಥವಾಗುತ್ತೆ.

#ಶಿವಚನ#



Share/Save/Bookmark