ನಿಮಗೆ ಮತ್ತು ನಿಮ್ಮ ಕುಟು೦ಬವರ್ಗಕ್ಕೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.ಹೊಸ ವರುಷ ನಿಮಗೆ ಹೊಸ ಹರುಷವನ್ನು ತರಲಿ, ಹೊಸ ಹುರುಪನ್ನು ತು೦ಬಲಿ ಹೊಸ ಸ೦ವತ್ಸರದಲ್ಲಿ ನಿಮ್ಮೆಲ್ಲ ಕೆಲಸಕಾರ್ಯಗಳು ನಿರ್ವಿಘ್ನವಾಗಿ ನೆರವೇರಲಿ ಸುಖಶಾ೦ತಿ, ನೆಮ್ಮದಿ, ಉಲ್ಲಾಸ, ಉತ್ಸಾಹ ಸದಾ ನಿಮ್ಮ ಮನೆ-ಮನದಲ್ಲಿ ತು೦ಬಿ ತುಳುಕುತ್ತಿರಲಿ ಎ೦ದು ಆತ್ಮೀಯವಾಗಿ ಹಾರೈಸುತ್ತೇನೆ.
ನಿಮಗೂ ಹಾರ್ದಿಕ ಶುಭಾಶಯಗಳು
ReplyDeleteನಿಮಗೂ ಸಹ ಯುಗಾದಿಯ ಹಾರ್ದಿಕ ಶುಭಾಶಯಗಳು.
ReplyDeleteಶಿವಪ್ರಕಾಶ್,
ReplyDeleteನಿಮಗೂ ಯುಗಾದಿಯ ಶುಭಾಶಯಗಳು...
ಯುಗಾದಿ ಹಬ್ಬದ ಶುಭಾಶಯಗಳು..ಒಳ್ಳೆಯ ಕವನದೊಂದಿಗೆ ಹಂಚಿಕೊಂಡಿದ್ದೀರಿ ನಿಮ್ಮ ಹಾದಿ ಸುಗಮವಾಗಲೆಂದು ಆಶಿಸುತ್ತೇನೆ...
ReplyDeleteನಿಮಗೆ ಮತ್ತು ನಿಮ್ಮ ಕುಟು೦ಬವರ್ಗಕ್ಕೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.ಹೊಸ ವರುಷ ನಿಮಗೆ ಹೊಸ ಹರುಷವನ್ನು ತರಲಿ, ಹೊಸ ಹುರುಪನ್ನು ತು೦ಬಲಿ ಹೊಸ ಸ೦ವತ್ಸರದಲ್ಲಿ ನಿಮ್ಮೆಲ್ಲ ಕೆಲಸಕಾರ್ಯಗಳು ನಿರ್ವಿಘ್ನವಾಗಿ ನೆರವೇರಲಿ ಸುಖಶಾ೦ತಿ, ನೆಮ್ಮದಿ, ಉಲ್ಲಾಸ, ಉತ್ಸಾಹ ಸದಾ ನಿಮ್ಮ ಮನೆ-ಮನದಲ್ಲಿ ತು೦ಬಿ ತುಳುಕುತ್ತಿರಲಿ
ReplyDeleteಎ೦ದು ಆತ್ಮೀಯವಾಗಿ ಹಾರೈಸುತ್ತೇನೆ.
K.N.ಪರಾ೦ಜಪೆ
http://www.nirpars.blogspot.com
email: paraanjape@gmail.com
ಯುಗ ಯುಗಾದಿ ಕಳೆದರೂ..
ReplyDeleteನಿತ್ಯ ನೂತನ ಕವನ ಇದು..
ನಿಮಗೂ..
ನಿಮ್ಮ ಮನೆಯವರೆಲ್ಲರಿಗೂ..
ವಿರೋಧಿನಾಮ ಸಂವತ್ಸರವು..
ಸುಖ, ಶಾಂತಿ, ಸಮ್ರುದ್ಧಿಯನ್ನು ತರಲಿ...
ಯುಗಾದಿ ಹಬ್ಬದ ಶುಭಾಶಯಗಳು.
ReplyDelete