ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ನಾವೆಲ್ಲರೂ ತುಂಬಾ ಏಕಾಗ್ರತೆಯಿಂದ ಓದುತ್ತಿದ್ದೆವು. :P
ನಾನು, ಸಂಗು ಮತ್ತು ರಾಘು ಓದುತ್ತ ಕುಳಿತಿದ್ದಾಗ ಹೊರಗಡೆಯಿಂದ ನಮ್ಮ ಇನ್ನೊಬ್ಬ ಗೆಳೆಯ ನಟರಾಜ್(ನಟ) ಬಂದು ಏನೋ ಹೇಳಲು ಶುರು ಮಾಡಿದ. ನಾವೆಲ್ಲಾ ಓದುವುದನ್ನು ಬಿಟ್ಟು ಅವನು ಹೇಳುತ್ತಿರುವುದನ್ನು ಕೇಳುತ್ತಿರುವಾಗ......
ಅವನು ಏನನ್ನೋ ಹೇಳುತ್ತಾ ಹೇಳುತ್ತಾ.... " ನಗ್ರೋ (smile) " ಎಂದ.
ನಾವೆಲ್ಲರೂ ಆಶ್ಚರ್ಯದಿಂದ "ಯಾಕೋ ?" ಅಂತ ಕೇಳಿದ್ವಿ.
ಆಗ ಅವನು ಹೇಳಿದ "ನಾನು ಹೇಳಿದ್ದು ಜೋಕ್ ಕಣೋ ಅದಕ್ಕೆ ನಗ್ರೋ" ಅಂದ.
ಆಗ ಸಂಗು ಹೇಳಿದ "ಮುಂಚೆನೇ ಹೇಳಬಾರದ ಜೋಕ್ ಹೇಳ್ತಾ ಇದೀನಿ ಅಂತ". :D
Monday, September 7, 2009
Subscribe to:
Post Comments (Atom)
ಹ ಹ ಹ ಹ ನೀವು ಕೂಡ ಇದು ಜೋಕ್ ಅಂತ ಮೊದಲೇ ಟೈಟಲ್ ಹಾಕಬಾರದಿತ್ತ..? ಹಹಹ
ReplyDeleteಜೋಕಲ್ಲಿ ಜೋಕು ಒಳ್ಳೆ ಡಬ್ಬದಲ್ಲಿ ಡಬ್ಬದಂತೆ! ಸಕತ್ತಿದೆ!
ReplyDeleteಶಿವ ಪ್ರಕಾಶ್ ಸರ್,
ReplyDeleteನೀವು ಮತ್ತೆ ಬ್ಲಾಗ್ ಲೋಕಕ್ಕೆ ಬ೦ದದ್ದು ಸ೦ತೊಷವಾಯಿತು. ಇನ್ನೊಮ್ಮೆ ಇಷ್ಟು ದೀರ್ಘ ಕಾಲ ಮರೆಯಾಗ ಬೇಡಿ . ನಾವೆಲ್ಲರೂ ನಿಮ್ಮ ಬ್ಲಾಗ್ ಅನ್ನು ಮಿಸ್ ಮಾಡಿಕೊ೦ಡಿದ್ದೇವೆ . ನೀವು ಮೊದಲೇ ಹೇಳ ಬಾರದೆ ಇದು ಜೋಕ್ ಎ೦ದು .ಹ ಹ ಹ
ಎಲ್ಲಿಗೆ ಹೋಗಿದ್ರೀ ಶಿವಪ್ರಕಾಶ್ ಇಷ್ಟು ದಿನ??
ReplyDeleteನನ್ನ ಫ್ರೆಂಡ್ ಒಬ್ಲಿದ್ಲು...ಅವಳು ಯಾವ್ದಾದ್ರೂ ಚಿತ್ರ ಬಿಡಿಸಿದ್ರೆ, "ಅದಕ್ಕೆ ಮೊದ್ಲು Heading ಕೊಡು" ಅಂತಿದ್ವಿ ನಾವು!!
ನಿಮ್ಮ ಪೋಸ್ಟ್ ಸಖತ್ತಾಗಿದೆ!
Keep writing!
ಸಂಗು ಒಳ್ಳೇ ಕಲೆಕ್ಶನ್ ಇಟ್ಟಿರೋಹಾಗಿದೆ....ಇನ್ನೂ ಇದ್ರೆ ಶೇರ್ ಮಾಡಿ.... :)
ReplyDeletehttp://eyeclickedit.blogspot.com/
ಶಿವು,
ReplyDeleteಎಲ್ಲಿ ಮರೆಯಾದ್ರಪ್ಪ...ನೀರು ಚೆಲ್ಲೊಕ್ಕೆ ಹೋದವರು ಇನ್ನು ಬರಲಿಲ್ಲ ಅಂತ ಇದ್ದೆವು...
ಜೋಕ್ ಸಕ್ಕತ್ತಾಗಿದೆ...ಬರೆಯುತ್ತಾ ಇರಿ
ಶಿವು...
ReplyDeleteಹ್ಹಾ..ಹ್ಹಾ...!
ಸಕತ್ ಆಗಿದೆ..
ಎಲ್ಲಿ ಹೋಗಿದ್ರಿ ಮಾರಾಯರೆ ಇಷ್ಟು ದಿನ...!
ನಗಿಸಿದ್ದಕ್ಕೆ ಥ್ಯಾಂಕ್ಸು..!
ಶಿವಪ್ರಕಾಶ್,
ReplyDeleteಎಲ್ಲಿ ಹೋಗಿದ್ರಿ....
ಮತ್ತೆ ಹೊಸ ಜೋಕಿನೊಂದಿಗೆ ಬಂದಿರಲ್ಲ...ಗುಡ್...
ಧನ್ಯವಾದಗಳು.
ನೀವೂ ನಗಿಸಿಬಿಟ್ರಲ್ಲಾ....ಮೊದಲೇ ಹೇಳಬಾರದಾ ಜೋಕ್ ಅಂತ..!!
ReplyDeleteಶಿವಪ್ರಕಾಶ್ ಅವರೇ,
ReplyDeleteನಿಮಗೆ ಪುನಃ ಸ್ವಾಗತ! ನೀವು ಬರೆದಿರುವ ಜೋಕ್ ಓದಿ ನಕ್ಕಿದ್ದಕ್ಕಿಂತ ಹೆಚ್ಚಿನ ಸಂತೋಷ ನೀವು ಮರಳಿ ಬಂದಿರುವುದಕ್ಕೆ ಉಂಟಾಗಿದೆ!! ನಿಮ್ಮ ನೆನಪೇ ಕಾಡುತ್ತಿತ್ತು, ನೀವೂ ಸಹ ನನ್ನಂತೆ ಮಾಯವಾಗಿದ್ದೀರಿ ಎಂದು ನಾನು ಶಿವೂ ಅವರ ಹತ್ತಿರ, ನನ್ನ ಬ್ಲಾಗ್ನಲ್ಲಿ ಕಾಮೆಂಟಿಸಿದ್ದೆ, ನೋಡಿದರೆ ನೀವು ಹಿಂದೇನೆ ಬಂದಿದ್ದೀರಾ!!! ಬಹಳ ಸಂತೋಷ, ನಿಮ್ಮ ಹಾಸ್ಯ ಲೇಖನಗಳಿಂದ ನಾವೆಲ್ಲಾ ಇನ್ನಷ್ಟು ನಕ್ಕು ನಲಿದು ನಮ್ಮ ನೋವನ್ನು ಮರೆಯಬಹುದು!!!!
ಹೊ ಹೊ ಹೋ, ಶಿವಪ್ರಕಾಶ.
ReplyDeleteಮರಳಿ ಬಂದ್ರಲ್ಲ;ಇನ್ನು ನಮ್ಮ ಜೀವನ ಸಾಕಷ್ಟು ಸುಖಮಯವಾಗತ್ತೆ.
ಮತ್ತದೇ ಕೆಲಸ, ಕೆಲಸ, ಕೆಲಸ... ಯಾವುದೇ ಬ್ಲಾಗ್ ಬರೆಯಲು, ಓದಲು , ಕೊನೆಗೆ ಕೆರೆದುಕೊಳ್ಳ ಲೂ ಸಮಯವೇ ಸಿಗಲಿಲ್ಲ... ನಿಮ್ಮ ಜೋಕ್ ಓದಿದೇ.. ಚೆನ್ನಾಗಿದೆ... ನೀರು ಚೆಲ್ಲಲು ಹೋದವರು ಕೊನೆಗೂ ವಾಪಸ್ ಬಂದ್ರಲ್ಲ!!! :-)
ReplyDelete:D :D
ReplyDeleteಮನಸು ಅವರೇ,
ReplyDeleteಮೊದಲೇ ಜೋಕು ಅಂತ ಹೇಳ್ಬಿಟ್ರೆ ನಮ್ಮ ಸಿನಿಮಾ ಫ್ಲಾಪ್ ಆಗಿಬಿಡುತ್ತೆ ಅಂತ ಹೇಳಿಲ್ಲ ರೀ.. :P
ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
================
ಮಲ್ಲಿಕಾರ್ಜುನ.ಡಿ.ಜಿ. ಅವರೇ,
ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
================
ರೂಪ ಅವರೇ,
ದಯವಿಟ್ಟು ಕ್ಷಮಿಷಿ ಇನ್ಮೇಲೆ ಆದಸ್ಟು ಬ್ಲಾಗ್ ಲೋಕದಿಂದ ಮರೆಯಗುವುದಿಲ್ಲ.
ಕೆಲವು ವಯ್ಯುಕ್ತಿಕ ತೊಂದರೆಗಳಿಂದಾಗಿ ಬ್ಲಾಗ್ ಲೋಕಕ್ಕೆ ದೂರವಾಗಿದ್ದೆ. ದೂರವಿರಲು ಇಷ್ಟವಿರದಿದ್ದರು ದೂರವಿರಬೇಕಾಯಿತು. ;(
ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
================
Sumana ಅವರೇ,
ಕೆಲವು ವಯ್ಯುಕ್ತಿಕ ತೊಂದರೆಗಳಿಂದಾಗಿ ಬ್ಲಾಗ್ ಲೋಕಕ್ಕೆ ದೂರವಾಗಿದ್ದೆ. ದೂರವಿರಲು ಇಷ್ಟವಿರದಿದ್ದರು ದೂರವಿರಬೇಕಾಯಿತು. ;(
ನಿಮ್ಮ ಫ್ರೆಂಡ್ ವಿಷಯ ಕೇಳಿ ನನಗೆ ಪಾಪ ಅನಿಸಿತು. ಅವರನ್ನು ಹಾಗೋ ಚುಡಯಿಸೋದು ?.. ಪಾಪ ರೀ.
ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
================
Amit Hegde ಅವರೇ,
ನನ್ನ ಪ್ರತಿಯೊಬ್ಬ ಸ್ನೇಹಿತರು ಒಳ್ಳೆ ಒಳ್ಳೆ ಕಲೆಕ್ಶನ್ ಇಟ್ಟಿದಾರೆ.
ಎಲ್ಲರ ಕೂತು ಹರಟೆ ಹೊಡಿಯುವಾಗ ಇವನ್ನು ಜ್ಞಾಪಿಸಿಕೊಂಡು ಸಂತೋಷಪಡುತ್ತೇವೆ.
ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
================
ಮಹೇಶ್ ಅವರೇ,
ಕೆಲವು ವಯ್ಯುಕ್ತಿಕ ತೊಂದರೆಗಳಿಂದಾಗಿ ಬ್ಲಾಗ್ ಲೋಕಕ್ಕೆ ದೂರವಾಗಿದ್ದೆ. ದೂರವಿರಲು ಇಷ್ಟವಿರದಿದ್ದರು ದೂರವಿರಬೇಕಾಯಿತು. ;(
ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
================
ಪ್ರಕಾಶ್ ಅವರೇ,
ಕೆಲವು ವಯ್ಯುಕ್ತಿಕ ತೊಂದರೆಗಳಿಂದಾಗಿ ಬ್ಲಾಗ್ ಲೋಕಕ್ಕೆ ದೂರವಾಗಿದ್ದೆ. ದೂರವಿರಲು ಇಷ್ಟವಿರದಿದ್ದರು ದೂರವಿರಬೇಕಾಯಿತು. ;(
ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
================
ಶಿವು ಅವರೇ,
ಕೆಲವು ವಯ್ಯುಕ್ತಿಕ ತೊಂದರೆಗಳಿಂದಾಗಿ ಬ್ಲಾಗ್ ಲೋಕಕ್ಕೆ ದೂರವಾಗಿದ್ದೆ. ದೂರವಿರಲು ಇಷ್ಟವಿರದಿದ್ದರು ದೂರವಿರಬೇಕಾಯಿತು. ;(
ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
================
ಧರಿತ್ರಿ ಅವರೇ,
ಮೊದಲೇ ಜೋಕು ಅಂತ ಹೇಳ್ಬಿಟ್ರೆ ನಮ್ಮ ಸಿನಿಮಾ ಫ್ಲಾಪ್ ಆಗಿಬಿಡುತ್ತೆ ಅಂತ ಹೇಳಿಲ್ಲ ರೀ.. :P
ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
================
SSK ಅವರೇ,
ನಿಮ್ಮ ಪ್ರತಿಕ್ರಿಯೆ ನೋಡಿ ನನಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ.
ನನ್ನನ್ನು ನೀವು ಅಸ್ಟೊಂದು ಪ್ರೋತ್ಸಹಿಸುತ್ತಿರುವುದಕ್ಕೆ ನಾನು ನಿಮಗೆ ಚಿರಋಣಿ.
ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
================
sunaath ಅವರೇ,
ಬ್ಲಾಗ್ ಲೋಕವನ್ನು ಬಿಟ್ಟಿರಲು ಆಗಲಿಲ್ಲ. ಅದಕ್ಕೆ ವಾಪಾಸ್ ಬಂದುಬಿಟ್ಟೆ.
ನಿಮ್ಮ ಅಮೂಲ್ಯವಾದ ಪ್ರತಿಕ್ರಿಯೆಗೆ ಧನ್ಯವಾದಗಳು.
================
ರವಿಕಾಂತ ಗೋರೆ ಅವರೇ,
ಬ್ಲಾಗ್ ಲೋಕವನ್ನು ಬಿಟ್ಟಿರಲು ಆಗಲಿಲ್ಲ. ಅದಕ್ಕೆ ವಾಪಾಸ್ ಬಂದುಬಿಟ್ಟೆ.
ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
================
ತೇಜಸ್ವಿನಿ ಹೆಗಡೆ ಅವರೇ,
ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ಹ್ಹ ಹಾ ಹ್ಹ ಹಾ ಮುಂಚನೆ ಹೇಳಬಾರದ
ReplyDeleteಶಿವೂಊ
ReplyDeleteಮುಂದಿನ ಬ್ಗಾನಲ್ಲಿ ಅವನು ಜೋಕ್ ಅಂತ ಹೇಳಿದ ಜೋಕ್ ಬರಿ ರೀ ಮರಿಬ್ಯಾಡ್ರಿ
ಹಾಯ್ ಬಸವ,
ReplyDeleteಮೊದಲೇ ಜೋಕು ಅಂತ ಹೇಳ್ಬಿಟ್ರೆ ನಮ್ಮ ಸಿನಿಮಾ ಫ್ಲಾಪ್ ಆಗಿಬಿಡುತ್ತೆ ಅಂತ ಹೇಳಿಲ್ಲ ಕಣೋ.
ಅವನು ಏನು ಜೋಕೆ ಹೇಳಿದ ಅಂತ ನಾವು ಕೇಳಲೇ ಇಲ್ಲ ಕಣೋ.
ಲೇಖನ ಓದಿ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ನೀವು ಜೋಕ್ ಹೇಳೋ ರೀತಿ ತುಂಬಾ ಚೆನ್ನಾಗಿದೆ..... ಹೀಗೆ ನಮ್ಮ ಜೊತೆ ಹಂಚಿಕೊಳ್ತಾ ಇರಿ...
ReplyDeleteದಿನಕರ ಮೊಗೇರ ಅವರೇ,
ReplyDeleteಲೇಖನ ಓದಿ ಮೆಚ್ಚಿಕೊಂಡು, ಪ್ರೋತ್ಸಾಹಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.