ಸ್ನೇಹಿತನ ಮದುವೆ ನಿಮಿತ್ತ ಕೆಲವು ಗೆಳೆಯರೆಲ್ಲ ಸೇರಿಕೊಂಡು ಬೆಳಗಾವಿಗೆ ಹೋಗಿದ್ದೆವು.
ಹಾಗೆ ಅಲ್ಲಿಗೆ ಹತ್ತಿರವಿದ್ದ ( 72 KMS)
ಗೋಕಾಕ್ ಜಲಪಾತವನ್ನು ನೋಡಿಕೊಂಡು ಬಂದೆವು.
ಅಲ್ಲಿ ತೆಗೆದ ಕೆಲವು ಫೋಟೋಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಜಲಪಾತವು ಗೋಕಾಕ್ ನಿಂದ ೬ ಕಿಲೋಮೀಟರು ದೂರದಲ್ಲಿದೆ.
ಘಟಪ್ರಭಾ ನದಿಯ ಈ ಜಲಪಾತವು
ನೋಡಲು ತುಂಬ ಮನಮೋಹಕವಾಗಿದೆ.




ಜಲಪಾತದ ವೀಡಿಯೊ ತುಣುಕು:
ಹೆಚ್ಚಿನ ಫೋಟೋಗಳನ್ನು ನೋಡಲು
ಇಲ್ಲಿ ಕ್ಲಿಕ್ಕಿಸಿ.
ಪ್ರೀತಿಯಿಂದ,
ಶಿವಪ್ರಕಾಶ್

ಗೋಕಾಕ್ ಜಲಪಾತ