ಶಿವು , ನಮ್ಮ ಊರಿನ ರಮ್ಯಮನೋಹರ ಜಲಪಾತದ ಅದ್ಭುತ ಚಿತ್ರಗಳ ದರ್ಶನ ಮಾಡಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳುರೀ.. ಗೋಕಾಕ ನಾನು ಹುಟ್ಟಿ ಬೆಳೆದ ಊರು ಎಂದು ಹೇಳುವದಕ್ಕೆ ತುಂಬಾ ಖ್ಹುಷಿ ಅಗುತ್ತೆ . ಗೋಕಾಕದ ಜಲಪಾತ ಭಾರತದ ನಯಗರಾ ಜಲಪಾತ ಎಂದೆ ಹೇಳುತ್ತಾರೆ. ಇದು ಕೂಡಾ ಕುದುರೆ ನಾಲ ( Hosrse shoe) ಆಕಾರದಲ್ಲೆ ಜಲಪಾತ್ ದುಮ್ಮುಕ್ಕತಿದೆ . There is an old electricity generation station and electricity was generated here for the first time in the country in 1887.
Beautiful pics..
ReplyDeleteತು೦ಬಾ ಚೆ೦ದದ ಜಲಪಾತ. ನಾನು ನೋಡಿದ್ದೇನೆ. ಹತ್ತಿರದಲ್ಲಿ (೧೫ ಕಿಮಿ)ಅ೦ತರದಲ್ಲಿ ಗಡಿಚಿನಿಮಲ್ಕಿ ಜಲಪಾತವಿದೆ. ಅದು ಇನ್ನೂ ವಿಶೇಷದ ಜಲಪಾತ.
ReplyDeleteGokak "Karadantu", Belgaum "Kunda" Tindraaaaaaa:-)
ReplyDeletenice photos
ತುಂಬ ಸುಂದರ ಚಿತ್ರಗಳು.
ReplyDeletenice photos.... thanks 4 sharing....
ReplyDeleteTumbaa chennagide..
ReplyDeletewonderful..:)
beautiful video :)
ReplyDeleteಒಳೇಒಳ್ಳೇ ಫೋಟೋಗಳು ...
ReplyDeleteನಾ ನಿನ್ನೂ ನೋಡಿಲ್ಲ ಹಿಂಗಾಗಿ ಸಹಜೀಕ ನಿಮ್ಮ ಮೇಲೆ ಹೊಟ್ಟೆಕಿಚ್ಚು ಇದೆ
ಫೋಟೋಗಳನ್ನು ನೋಡಿದ ಮೇಲೆ ಜಲಪಾತ ನೋಡಬೇಕೆನ್ನಿಸಿದೆ.
ReplyDeleteಸುಂದರವಾದ ಚಿತ್ರಗಳ ಜೊತೆಗೆ ವಿಡಿಯೋ ಕೂಡ ಚೆನ್ನಾಗಿದೆ...
ReplyDeletesuper shivu, tumba chennagide pics....
ReplyDeleteಫೋಟೋ ಗಳು ತು೦ಬಾ ಚೆನ್ನಾಗಿವೆ.
ReplyDeleteಸುಂದರ ಚಿತ್ರಗಳು ಶಿವ...
ReplyDeletenice place..nie pics:)
ReplyDeleteಸುಂದರವಾದ ಚಿತ್ರಗಳು. ಇಷ್ಟವಾದವು.ಗೋಕಾಕ್ ಜಲಪಾತ ದರ್ಶನ ಮಾಡಿಸಿದ್ದಕ್ಕೆ ಧನ್ಯವಾದಗಳು ..:))
ReplyDeleteಚೆ೦ದದ ಜಲಪಾತ. ...
ReplyDeleteಹೋಗಿ ಬಂದ ಮೇಲೆ ನೆಗಡಿ ಆಗಲಿಲ್ವ...
Thumba chanda idhe... :)
ReplyDeleteಸುಂದರ ಚಿತ್ರಗಳು. ನಾನು ಹೋದ ವರ್ಷ ನೋಡಿದ್ದೆ. ಆಗ ಮಳೆಗಾಲವಾದ್ದರಿಂದ ಇನ್ನಷ್ಟು ಮೈದುಂಬಿ ಹರಿಯುತ್ತಿದ್ದಳು ಘಟಪ್ರಭೆ
ReplyDeleteಶಿವು,
ReplyDeleteಚಂದದ ಚಿತ್ರಗಳು....
ಮದುವೆಯ ನಿಮಿತ್ತದಲ್ಲಿ ಒಳ್ಳೆ ಓಡಾಟ ನಡೀತಾ ಇದೆ!!!
ಉತ್ತಮ ಫೋಟೋಗಳನ್ನು ಬ್ಲಾಗಿಗರಿಗೆ ಉಣಬಡಿಸಿದ್ದಕ್ಕೆ ಧನ್ಯವಾದಗಳು ಶಿವಶಂಕರ್ ...
ReplyDeleteತುಂಬಾ ಸುಂದರವಾದ ವಿಡೇಯೋ... ತುಣುಕು
ಶಿವು ,
ReplyDeleteನಮ್ಮ ಊರಿನ ರಮ್ಯಮನೋಹರ ಜಲಪಾತದ ಅದ್ಭುತ ಚಿತ್ರಗಳ ದರ್ಶನ ಮಾಡಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳುರೀ.. ಗೋಕಾಕ ನಾನು ಹುಟ್ಟಿ ಬೆಳೆದ ಊರು ಎಂದು ಹೇಳುವದಕ್ಕೆ ತುಂಬಾ ಖ್ಹುಷಿ ಅಗುತ್ತೆ . ಗೋಕಾಕದ ಜಲಪಾತ ಭಾರತದ ನಯಗರಾ ಜಲಪಾತ ಎಂದೆ ಹೇಳುತ್ತಾರೆ. ಇದು ಕೂಡಾ ಕುದುರೆ ನಾಲ ( Hosrse shoe) ಆಕಾರದಲ್ಲೆ ಜಲಪಾತ್ ದುಮ್ಮುಕ್ಕತಿದೆ . There is an old electricity generation station and electricity was generated here for the first time in the country in 1887.