ಮೇಲ್ವಿಚಾರಕರು ಎರಡನೇ ಸುತ್ತಿಗೆ ಅರ್ಹತೆ ಪಡೆದ ಎಂಟು ಅಭ್ಯರ್ಥಿಗಳ ಗುಂಪು ಮಾಡಿ, ಚರ್ಚಿಸಬೇಕಾಗಿದ್ದ ವಿಷಯ "Should bureaucrats rule the nation?" ಎಂದು ತಿಳಿಸಿದರು.
ನನ್ನ ಇಬ್ಬರು ಸ್ನೇಹಿತರು ಒಂದೇ ಗುಂಪಿನಲ್ಲಿ ಇದ್ದರು.
ನನ್ನ ಇಬ್ಬರು ಸ್ನೇಹಿತರಿಗೂ "Bureaucrats" ಎನ್ನುವ ಪದದ ಅರ್ಥ ಗೊತ್ತಿರಲಿಲ್ಲ. ಸುಮ್ಮನಿರುವುದಕ್ಕಿಂತ ಕೇಳಿಬಿಡುವುದೇ ವಾಸಿಯೆಂದು ನವೀನ ಮೇಲ್ವಿಚಾರಕರಲ್ಲಿ "Bureaucrats" ಎನ್ನುವ ಪದದ ಅರ್ಥ ತಿಳಿಸುವಂತೆ ಮನವಿ ಮಾಡಿದ. ಆದರೆ, ಆ ಮೇಲ್ವಿಚಾರಕರು "ಕ್ಷಮಿಸಿ, ನಾವು ಹೇಳುವ ಹಾಗಿಲ್ಲ" ಎಂದು ನಯವಾಗಿ ತಿರಸ್ಕರಿಸಿದರು. ಬೇರೆ ದಾರಿಯಿಲ್ಲದೆ ನವೀನ ಸುಮ್ಮನಾದ.
ಚರ್ಚೆ ಪ್ರಾರಂಭವಾಯ್ತು. ನನ್ನ ಇನ್ನೊಬ್ಬ ಸ್ನೇಹಿತ ತರುಣ್ ಆ ಪದದ ಅರ್ಥ ಗೊತ್ತಿರದ ಕಾರಣ, ಅವನು ಬೇರೆಯವರು ಮಾತಾಡುವುದನ್ನು ಗ್ರಹಿಸಿಕೊಂಡು, ಅದೇ ಸಾಲಿಗೆ ತನ್ನ "I totally agree with you my friend" ಸೇರಿಸಿ ಹ್ಯಾಗೋ ಹೇಳುತ್ತಿದ್ದ. ಆದರೆ ನಮ್ಮ ನವೀನ ಮಾತ್ರ ಪದದ ಅರ್ಥ ತಿಳಿಯದೆ ಸುಮ್ಮನೆ ಕೂತುಬಿಟ್ಟಿದ್ದ.
ಚರ್ಚೆಯ ಸಮಯ ಮುಗಿಯುತ್ತ ಬಂತು. ಎಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದರು (ನನ್ನ ಸ್ನೇಹಿತ ನವೀನ ಒಬ್ಬ ಬಿಟ್ಟು).
ಕೊನೆಯಲ್ಲಿ ಸುಮ್ಮನೆ ಕೂತಿದ್ದ ನನ್ನ ಸ್ನೇಹಿತ ನವೀನನನ್ನು ನೋಡಿದ ಮೇಲ್ವಿಚಾರಕರು "Do you have any questions?" ಎಂದರು.
"Yes. May i know the meaning of Bureaucrats ??" ಎಂದ ನಮ್ಮ ನವೀನ.
did they answer? Did Tarun get the job?
ReplyDelete@Shrinidhi Hande,
ReplyDeleteAnswer for your questions is "NO"
But my friends got job in better companies than this company.
ಹ ಹ ಹ....
ReplyDeleteInteresting :)
hahaha.... chennagide
ReplyDeletehahaha i think he was very much sincere to his Q.
ReplyDeletemastaagide
ಶಿವಪ್ರಕಾಶ,
ReplyDeleteಎಷ್ಟೆಲ್ಲಾ ವಿನೋದದ ಬಾಣಗಳಿವೆ ನಿಮ್ಮ ನೆನಪಿನ ಬತ್ತಳಿಕೆಯಲ್ಲಿ!
ಶಿಪ್ರ,
ReplyDeleteಆ 'ಮೇಲ್ವಿಚಾರಕರು' ಆಮೇಲೆ ಎನದಾರೂ ವಿಚಾರಿಸಿಕೊಂಡರಾ?
Interesting.....:)
ಶಿಪ್ರಾ.
ReplyDeleteಹ್ಹ ಹ್ಹಾ..... ಅಂತೂ ಕೊನೆಗಾದರೂ ಕೇಳಿದನಲ್ಲ..... ಮಜವಾಗಿದೆ ಬರೆದದ್ದು.....
:-D
ReplyDeleteಜೋಕ್ ಚೆನ್ನಾಗಿದೆ. ಆ ಪದದ ಅರ್ಥಕ್ಕಾಗಿ ನಾನೂ ಹುಡುಕಾಡಿ ನ೦ತರ ಪ್ರತಿಕ್ರಿಯಿಸುತ್ತಿದ್ದೇನೆ!
ReplyDeleteನವೀನನಿಗಿರುವ ಪ್ರಾಮಾಣಿಕತೆ ನಮಗೂ ಇರಲೆ೦ದು! bureaucracy ಎ೦ದರೆ ಕಾಗದ ಪತ್ರಗಳನ್ನು ನಿರ್ವಹಿಸುವ ಅಧಿಕಾರಿಗಳ ಆಡಳಿತ -ದಫ್ತರ್ ಶಾಹಿ ಎ೦ದು ತಿಳಿಯಿತು. ನನ್ನ ಬ್ಲಾಗ್ ಗೆ ಒಮ್ಮೆ ಬನ್ನಿ.
f interesant blog,salutari din Romania
ReplyDeletehahaha...chennagidhe....anthoo nija helidnala adhannu mechabeku....
ReplyDeleteಸೊಗಸಾಗಿದೆ ಜೋಕು ಆದ್ರೆ ನಿಮ್ಮ ಗೆಳೆಯನಿಗೆ ಬೇರೆಕಡೆ ಕೆಲ್ಸ ಸಿಕ್ಕಿದೆಯಲ್ಲ..ಸಂತೋಷ
ReplyDeleteHa Ha Ha....Nice One Shivu
ReplyDeleteಶಿವಪ್ರಕಾಶ್,
ReplyDeleteಪ್ರಶ್ನೆಯೆಂದರೆ ಹೀಗೆ ಪಂಚ್ ಕೊಡುವಂತಿರಬೇಕು!
:-). ಸಕತ್.
ReplyDeletehahaha... mazavagide...
ReplyDeleteಶಿವೂ ಚೆನ್ನಾಗಿದೆ
ReplyDeleteನವೀನ್ ಇಷ್ಟ ಆದ...
sooooooooo niceee!
ReplyDeletehaaaaaahaaaaaaaa........
hhaha...its good that Naveen didnt add his.."yes I agree but not fully with my friend" hahaha did he finally got the reply?...enappa idu enthentha jana group discussion maadoke moderator aagi maadtaare...che kannadadalli maadsidre enu gnatu hogtittu...ಗುಂಪು ಚರ್ಚೆಯಲ್ಲಿ ನವೀನ ನವ-ನವ ವಿಚಾರ ಮಂಡ್ಸೋ ಹಕ್ಕು ಕಿತ್ಕೊಂಡಿದ್ದು,,ನಿಜಕ್ಕೂ ಅನ್ಯಾಯ...ಹಹಹಹ
ReplyDeletesooper :D :D
ReplyDeleteಹ! ಹಾ! ಚೆನ್ನಾಗಿದೆ. ಅವರ ಪ್ರಾಮಾಣಿಕತೆ ಮೆಚ್ಚಬೇಕಾದದ್ದು.
ReplyDelete