ನಿಮ್ಮೆಲ್ಲರ ಇಷ್ಟವೇ
ನನ್ನಿಸ್ಟ
ಎನ್ನುತ್ತಿದ್ದ
ಹುಡುಗನಿಗೆ
ಅವರಿಸ್ಟಕ್ಕೂ
ಇವನಿಸ್ಟಕ್ಕೂ
ಇರುವ
ವ್ಯತ್ಯಾಸಗಳ ಕಂಡು
ದಂಗಾಗಿಹೋಗಿದ್ದಾನೆ.
ಅವರಿಸ್ಟ ಪಡುತ್ತಿರುವುದು
ಹೊಳೆಯುವ ಬಣ್ಣ
ಇವನಿಸ್ಟ ಪಟ್ಟಿದ್ದು
ಸೆಳೆಯುವ ಕಣ್ಣಾ
ಅವರು ನೋಡುತ್ತಿರುವುದು
ಕೈಯಲ್ಲಿರುವುದೆ ಬಳೆ
ಇವ ನೋಡುತ್ತಿರುವುದು
ಮುಖದಲ್ಲಿರುವುದೆ ಕಳೆ
ಹೀಗೆ
ಅವರಿಸ್ಟಕ್ಕೂ
ಇವನಿಸ್ಟಕ್ಕೂ
ಇರುವ ವ್ಯತ್ಯಾಸಗಳ ಪಟ್ಟಿ
ಸ್ಪಸ್ಟವಾಗಿದ್ದರೂ
ಇವನ ಮನಸಿಗೆ
ಎಲ್ಲವೂ
ಅಸ್ಪಸ್ಟ
--
ಸ್ಪಸ್ಟ - ಅಸ್ಪಸ್ಟಗಳ ನಡುವೆ,
ಶಿವಪ್ರಕಾಶ್
ನನ್ನಿಸ್ಟ
ಎನ್ನುತ್ತಿದ್ದ
ಹುಡುಗನಿಗೆ
ಅವರಿಸ್ಟಕ್ಕೂ
ಇವನಿಸ್ಟಕ್ಕೂ
ಇರುವ
ವ್ಯತ್ಯಾಸಗಳ ಕಂಡು
ದಂಗಾಗಿಹೋಗಿದ್ದಾನೆ.
ಅವರಿಸ್ಟ ಪಡುತ್ತಿರುವುದು
ಹೊಳೆಯುವ ಬಣ್ಣ
ಇವನಿಸ್ಟ ಪಟ್ಟಿದ್ದು
ಸೆಳೆಯುವ ಕಣ್ಣಾ
ಅವರು ನೋಡುತ್ತಿರುವುದು
ಕೈಯಲ್ಲಿರುವುದೆ ಬಳೆ
ಇವ ನೋಡುತ್ತಿರುವುದು
ಮುಖದಲ್ಲಿರುವುದೆ ಕಳೆ
ಹೀಗೆ
ಅವರಿಸ್ಟಕ್ಕೂ
ಇವನಿಸ್ಟಕ್ಕೂ
ಇರುವ ವ್ಯತ್ಯಾಸಗಳ ಪಟ್ಟಿ
ಸ್ಪಸ್ಟವಾಗಿದ್ದರೂ
ಇವನ ಮನಸಿಗೆ
ಎಲ್ಲವೂ
ಅಸ್ಪಸ್ಟ
--
ಸ್ಪಸ್ಟ - ಅಸ್ಪಸ್ಟಗಳ ನಡುವೆ,
ಶಿವಪ್ರಕಾಶ್
ಶಿವೂ...
ReplyDeleteಅಂದ ಚಂದ..
ಕತ್ತಲೆಯಲಿ..
ಬೇಕಿಲ್ಲ..
ಮದುವೆಯೆನ್ನುವದು
ಸ್ವಭಾವದ ಜೊತೆಗಿನ ಹೊಂದಾಣಿಕೆ..
ಯಾರಾದರೇನು..
(ನಿಮ್ಮ) ಸ್ವಭಾವದ ಜೊತೆ ಹೊಂದುವ ..
ಅನುರೂಪ ಜೋಡಿಯಿರಲಿ...
ಚಂದದ ಸಾಲುಗಳಿಗೆ ಅಭಿನಂದನೆಗಳು ಶಿವೂ...
@Prakashanna,
ReplyDelete"ಸ್ವಭಾವದ ಜೊತೆ ಹೊಂದುವ .." ಇದನ್ನು ಗುರುತಿಸುವುದಾದರು ಹೇಗೆ ??
nimage ishta aaguva hudugiye sigali... tumba chennagide...
ReplyDeleteನಿಮ್ಮಿಷ್ಟ ಹಾಗು ಅವರಿಷ್ಟ--ಎರಡೂ ಲಕ್ಷಣಗಳು ಇರುವ ಹುಡುಗಿಯೇ ನಿಮಗೆ ಸಿಗಲಿ!
ReplyDeleteabaa...
ReplyDeletekonege eshTu spashTa aaytaappa...?
ಚೆನ್ನಾಗಿದೆ ಶಿವು
ReplyDeleteChennagide Nimma kavana, nimma kanasina maharaani nimage sigali....
ReplyDeleteall the best shivu... oLLe huDugi sigali
ReplyDeleteನಿಮ್ಮಿಸ್ಟದ ಹುಡುಗಿಯೇ ಸಿಕ್ಕಿ, ಅವಳಿಗೂ ನೀವು ಇಷ್ಟವಾಗಿ....ಇಬ್ಬರಿಗೂ ಪರಸ್ಪರ ಹೊಂದಾಣಿಕೆಯಾಗಿ, ಬಾಳು ಸುಗಮವಾಗಿರಲಿ :-)
ReplyDeleteGood Luck :)
ReplyDeleteಅಸ್ಪಷ್ಟವೆಲ್ಲ ಬೇಗ ಸ್ಪಷ್ಟವಾಗಿ ..ನಿರಾಳವಾಗಲಿ ಶಿವೂ ...:)
ReplyDeletevow :) thumba chennagi barediddeeri... yenu itteechege maduvege sambandisida vishayagaLa bagge hechchu bareyutta iddeeralla.. anything spl :P
ReplyDeletekelavomme ee thara confusions aagutte lifenalli alva shivu. confusions ella clear aagi nimma jeevanadalli santoshada saagarave haridu barali...:)
ReplyDeleteThis comment has been removed by the author.
ReplyDelete"ಸ್ಪಷ್ಟ -ಅಸ್ಪಷ್ಟ ",ನಡುವಿನ ಗೋಜಲು ಚೆನ್ನಾಗಿ ಮೂಡಿಬಂದಿದೆ...:)
ReplyDeleteimma ishtta yenu heli adakke hondikeyaaguvadanne nammishtta andu hudukibiduttteve.
ReplyDelete