ಜೇವನದಿ ಎದುರಾಗುವ,
ಹಾಸ್ಯ ಅನುಭವಗಳನ್ನು,
ನಿಮ್ಮಲ್ಲಿ ಹಂಚಿಕೊಂಡು,
ನಗಿಸುವ ಪ್ರಯತ್ನಕ್ಕೆ,
ಈ ಬ್ಲಾಗ್ ಲೋಕಕ್ಕೆ ಬಂದೆ.
ನೀವು ಕೂಡ ಪ್ರೀತಿಯಿಂದ ಸ್ವೀಕರಿಸಿ,
ನಿಮ್ಮವನು ಎನ್ನುವ ಧೈರ್ಯ ತುಂಬಿದಿರಿ.
ನಂತರ ನಿಮ್ಮಿಂದ ಸಿಕ್ಕ ಸ್ನೇಹ-ಸಲುಗೆಯಿಂದ,
ನೋವು-ನಲಿವುಗಳನ್ನೆಲ್ಲ,
ಮನಸಿಗೆ ದೊಚಿದ್ದನ್ನೆಲ್ಲ ಬರೆದೆ.
ಪ್ರೀತಿಯಿಂದ ಅಪ್ಪಿಕೊಂಡು,
ಮೆಚ್ಚುಗೆ- ಸಂತ್ವಾನದ,
ನಾಲ್ಕು ನುಡಿಗಳು ಬರೆದು,
ನನ್ನ ಕೈ ಹಿಡಿದು ನಡಿಸುತ್ತ ಬಂದಿದ್ದಿರಿ..
ನಿಮ್ಮ ಆರೈಕೆಯಲ್ಲಿ ಈ ಬ್ಲಾಗ್ ನಾಲ್ಕನೆ ವರ್ಷಕ್ಕೆ ಕಾಲಿರಿಸಿದೆ.
ನಿಮ್ಮೆಲ್ಲರ ಆತ್ಮೀಯ ಸಹಕಾರ ಹಾಗು ಬೆಂಬಲಕ್ಕೆ ನನ್ನ ಅನಂತ ಅನಂತ ಧನ್ಯವಾದಗಳು
ಪ್ರತಿವರ್ಷದಂತೆಯೇ ಮತ್ತೆ ಬಂದಿರಬಹುದು,
ಹೊಸ ವರ್ಷ....
ಇಂದು ಕೂಡ ಅಂದಿನತೆಯೇ,
ಎನ್ನುವುದ ದೂರ ಮಾಡಿ...
ನೋವುಗಳಿಗೆಲ್ಲ ತಿಲಕವಿಟ್ಟು,
ಹೊಸ ಹುಮ್ಮಸಿನಿಂದ,
ನಕ್ಕು ನಗಿಸುವ ಪಣವ ತೊಟ್ಟು...
ಬರಮಾಡಿಕೊಳ್ಳೋಣ ಬನ್ನಿ...
ಹೊಸ ವರ್ಷ....
ನಿಮ್ಮೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು..
ಇನ್ನೆರೆಡು ದಿನಗಳಲ್ಲಿ ಒಂದು ಸಿಹಿಸುದ್ದಿಯನ್ನು ಹಂಚಿಕೊಳ್ಳಲು ಮರಳಿ ಬರುವೆ.
ಅಲ್ಲಿಯವರೆಗೋ ಒಂದು ಸಣ್ಣ ಟಾಟ...
ಇಂತಿ ನಿಮ್ಮ ಪ್ರೀತಿಯ,
ಶಿವಪ್ರಕಾಶ್
ಶಿವಣ್ಣ,
ReplyDeleteಗೊತ್ತಾಯ್ತು ಬಿಡಣ್ಣ.ಹೊಸ ವರ್ಷದ ಶುಭ ಸುದ್ದಿಗಾಗಿ ಅಭಿನಂದನೆಗಳು ಹಾಗು ಹಾರ್ದಿಕ ಶುಭಾಶಯಗಳು.
Happy New year...Shivu, hosa varshadalli sihi sihi suddigaLu ninnida barali
ReplyDeleteHappy New year
ReplyDeleteಶಿವಪ್ರಕಾಶ್,
ReplyDeleteಮೊದಲಿಗೆ ನಿಮಗೆ ಮತ್ತು ನಿಮ್ಮ ಗೆಳತಿಗೆ ಹೊಸ ವರ್ಷದ ಶುಭಾಶಯಗಳು. ಸಿಹಿಸುದ್ಧಿಯನ್ನು ನೀವು ಹಾಕುವವರೆಗೆ ನಾನು ಕಾಯೋಲ್ಲ ಫೋನ್ ಮಾಡಿ ತಿಳಿದುಕೊಳ್ಳುತ್ತೇನೆ ಹೇಳಬೇಕು ಆಯ್ತ..
ಶಿವೂ...........
ReplyDeleteನಿನಗೂ ಹೊಸವರ್ಷದ ಶುಭಾಶಯಗಳು...........
ಸಿಹಿ ಸುದ್ದಿ ಅದೇ ಅಂತ ಇಲ್ಲೆಲ್ಲಾ ಸುದ್ದಿ ಇದೆ ನೋಡು!
ಅದೇನಾ????
ನಿಮಗೂ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು..
ReplyDeleteಸಿಹಿ ಸುದ್ದಿ ನಂಗೂ ಹೇಳಿ........
ಶಿವೂ,
ReplyDeleteನಿನಗೂ ಹೊಸವರ್ಷದ ಶುಭಾಶಯಗಳು...
sihi suddigaLu hechhu barta irli.....
happy new year boss,sweet elli
ReplyDeleteHappy new year Shivaprakash & will be waiting to hear the good news from you.. Though I know it already ;)
ReplyDeletecongrats and happy new year :) [svalpa letagi :) ]
ReplyDeleteಹೊಸ ವರ್ಷದಲ್ಲಿ ನಿಮ್ಮ ಕನಸುಗಳು ನನಸಾಗಿ,
ReplyDeleteಆಸೆಗಳು ನೆರವೇರಿ, ಹರುಷದ ಹೊನಲು ಹರಿದು
ಹೊಸ ಬೆಳಕಿನತ್ತ ನಿಮ್ಮನ್ನು ಕರೆದೊಯ್ಯಲಿ ..