ಮದುವೆ ಎಂದರೆ
ಬರಿ ಮೂರು ಅಕ್ಷರಗಳ
ಪದ ಅಲ್ಲ....
ಹಳೆ ಹುಡುಗಿಯ ಮೇಲೆ ಬರೆದ
ಕವನಗಳೇನಾದರು ಹೆಂಡತಿಗೆ ಸಿಕ್ಕರೆ....
ಉಳಿಗಾಲವಿಲ್ಲ...
ಹಳೆಯ ಡೈರಿಗಳನ್ನೆಲ್ಲ ಹೊರಗೆ ತೆಗೆದು,
ಕವನಗಳಿರುವ ಪುಟಗಳನ್ನೆಲ್ಲಾ ಹರಿದುಹಾಕುವ ಕಷ್ಟ...
ಆ ದೇವರೇ ಬಲ್ಲ...!!!
ಬರಿ ಮೂರು ಅಕ್ಷರಗಳ
ಪದ ಅಲ್ಲ....
ಹಳೆ ಹುಡುಗಿಯ ಮೇಲೆ ಬರೆದ
ಕವನಗಳೇನಾದರು ಹೆಂಡತಿಗೆ ಸಿಕ್ಕರೆ....
ಉಳಿಗಾಲವಿಲ್ಲ...
ಹಳೆಯ ಡೈರಿಗಳನ್ನೆಲ್ಲ ಹೊರಗೆ ತೆಗೆದು,
ಕವನಗಳಿರುವ ಪುಟಗಳನ್ನೆಲ್ಲಾ ಹರಿದುಹಾಕುವ ಕಷ್ಟ...
ಆ ದೇವರೇ ಬಲ್ಲ...!!!
ಇಂತಿ ನಿಮ್ಮ ಪ್ರೀತಿಯ,
ಶಿವಪ್ರಕಾಶ್
ನಿಮ್ಮ ಪ್ರಯತ್ನದಲ್ಲಿ ನಿಮಗೆ ಜಯ ಸಿಗಲಿ!
ReplyDeleteಅಯ್ಯೋ ಶಿವೂ ಹಳೆಯ ಮಧುರವಾದ ನೆನಪುಗಳೆಲ್ಲ ಮದುವೆಯಾದ ಮೇಲೆ ಮತ್ತೆ ಬರುವುದಿಲ್ಲ ...ನಾನಂತೂ ನಾನು ಮದುವೆಯಾಗುವ ಹುಡುಗಿಗೆ ನಾನು ಬರೆದ ಕವನ ಗಳೆಲ್ಲ ಪುಸ್ತಕ ಮಾಡಿ ಕೊಡಬೇಕೆನ್ದಿದ್ದೇನೆ ...ನನ್ನ ಸಲಹೆ ಕೇಳಿ ...ನೀವೂ ಹಾಗೆ ಮಾಡಿ :)
ReplyDeleteಈಗಲಾದ್ರೂ ಕೊಂಚ ಸೀರಿಯಸ್ಸಾಗಿರ್ರೀ ! :)
ReplyDeleteಚೆನ್ನಾಗಿದೆ ನಮ್ಮ ಬ್ಲಾಗ್ ಗೂ ಒಮ್ಮೆ ಭೇಟಿ ನೀಡಿ ಸ್ವಾಮೀ...
ReplyDeletehttp://ravindratalkies.blogspot.in
nadili nadili ;)
ReplyDeleteಓಹ್! ಶಿವು ಆಗಲೇ ಸಕ್ಕತ್ ಅನುಭವದ ಮಾತು ಬರುತ್ತಿದೆಯಲ್ಲ...
ReplyDeletenice!
ReplyDelete