![]() |
ಪುಸ್ತಕದ ಮನೆ |
![]() |
ಪುಸ್ತಕದ ಮನೆಯ ಒಳನೋಟ.. |
ಥಾಮಸ್ ಜೆ. ವಿಲಾರ್ಡ್ ಅವರು ಹೇಳಿದ್ದಾರೆ "ಅಸಾಧ್ಯವೆಂದು ಭಾವಿಸಿದರೆ ಏನನ್ನು ಸಾಧಿಸಲು ಸಾಧ್ಯವಿಲ್ಲ. ಸಾಧ್ಯವೆಂದು ಭಾವಿಸಿದರೆ ಯಾವುದೂ ಅಸಾಧ್ಯವಲ್ಲ. ರಚನಾತ್ಮಕವಾಗಿ ಯೋಚಿಸಿ, ಕಷ್ಟಪಟ್ಟು ದುಡಿದರೆ ಆಗ ಎಲ್ಲವೂ ಸಾಧ್ಯ" ಎಂಬ ಮಾತನ್ನು ಅಂಕೇಗೌಡ್ರು ಅಕ್ಷರಶಃ ಸಾಧಿಸಿಯೇ ತೋರಿಸಿದ್ದಾರೆ.
![]() |
ಅಂಕೇಗೌಡ್ರು ಹಾಗು ಅವರ ಧರ್ಮಪತ್ನಿ ಜಯಲಕ್ಷ್ಮಿ |
ಇಲ್ಲಿ ಅಂಕೇಗೌಡ್ರು ಅವರ ಪತ್ನಿಯನ್ನು ಸ್ಮರಿಸಲೇಬೇಕು. ಅಂಕೇಗೌಡ್ರು ಇಂದು ಏನೇ ಸಾಧಿಸಿದರೂ ಅದಕ್ಕೆ ಅವರ ಎಲ್ಲಾ ಸಾಧನೆಗೆ ಸ್ಪೂರ್ತಿಯೇ ಅವರ ಧರ್ಮಪತ್ನಿಯಾಗಿದ್ದಾರೆ. ಒಟ್ಟಲ್ಲಿ ಒಬ್ಬ ಕ್ರಿಯಾಶೀಲನಾಗಿರುವ ವ್ಯಕ್ತಿಗೆ ಯಾವುದೇ ಒಂದು ಗುರಿ ಸಾಧಿಸಬೇಕೆಂಬ ಛಲ ಇದ್ದಾಗ ಅದು ಕಷ್ಟ ಎನಿಸಲು ಸಾಧ್ಯವಾಗದು. ಬೆಂಜಮಿನ್ ಫ್ರಾಂಕ್ಲಿನ್ ಹೇಳಿದ ಹಾಗೆ "ಪ್ರತಿಯೊಬ್ಬ ಮನುಷ್ಯನೂ ತಾನು ಜನ್ಮ ಪಡೆದಿರುವುದು ಒಂದು ಉತ್ತಮ ಕಾರ್ಯ ಸಾಧನೆಗೆ" ಎಂಬುದಕ್ಕೆ ಅಂಕೇಗೌಡ್ರು ಸಾಧನೆ ಮಾಡಿ ತೋರಿದ್ದಾರೆ. ಹಾಗೆಯೇ ಅವರ ಆಸೆಯ ಕನಸಿನ ಮಗುವಾದ ಆ ಗ್ರಂಥಾಲಯದ ಉನ್ನತೀಕರಣಕ್ಕೆ ನಾವು ನೀವು ಕೈಜೋಡಿಸೋಣ. ಈ ಪುಟ್ಟ ಮಗುವಾದ ಗ್ರಂಥಾಲಯವನ್ನು ಬೃಹತ್ ಗ್ರಂಥಾಲಯವನ್ನಾಗಿ ಮಾಡೋಣ. ಇದು ಪ್ರಪಂಚದ ದೊಡ್ಡ ಗ್ರಂಥಾಲಯವಾಗಿ ಹೆಸರು ಪಡೆಯಲಿ ಅಂಕೇಗೌಡ್ರು ಹೆಸರು ಚಿರಸ್ಮರಣೀಯವಾಗಿರಲಿ ಎಂದು ಹಾರೈಸೋಣ.
![]() |
ಸ್ನೇಹಿತರು @ ಬ್ಲಾಗ್ ಲೋಕ |
(ಚಿತ್ರ ಕೃಪೆ: ಗಿರೀಶ್.ಎಸ್ )
ಇಂತಹ ಜ್ಞಾನ ಭಂಡಾರವನ್ನು ಪರಿಚಯಿಸಿದ ಬಾಲಣ್ಣ, ಪ್ರಕಾಶಣ್ಣ ಹಾಗು ಬ್ಲಾಗ್ ಲೋಕದ ಮಿತ್ರರಿಗೆ ನನ್ನದೊಂದು ಪ್ರೀತಿಪೂರ್ವಕ ಧನ್ಯವಾದಗಳು...
-ಶಿವುನಂದು.
@ನಂದು,
ReplyDeleteಬ್ಲಾಗ್ ಲೋಕಕ್ಕೆ ಸ್ವಾಗತ...
ತುಂಬ ಚನ್ನಾಗಿ ಬರೆದಿದ್ದಿಯ...
ಶುಭಾಶಯಗಳು...
@ನಂದಿನಿ ಅವರೇ,
ReplyDeleteಅಂತು ಅಂಕೇ ಗೌಡರಿಗಿಂತ ಅವರ ಹೆಂಡತಿಯನ್ನೇ ಜಾಸ್ತಿ ಸ್ಮರಿಸಿದ್ದಿರಿ :)
ಒಳ್ಳೆ ಲೇಖನ, ಪ್ರತಿಯೊಂದರಲ್ಲೂ ಲಾಭವ ಕಾಣುವ ಸಮಾಜದ ನಡುವೆ ಇಂತವರು ಇರುವುದು ಅಪರೂಪವೇ ಸರಿ.
ಬ್ಲಾಗ್ ಲೋಕಕ್ಕೆ ಸ್ವಾಗತ. ನಿಮ್ಮ ಬರವಣಿಗೆ ಹೀಗೆ ಮುಂದುವರೆಯಲಿ.
ಹಾಗೆ ಒಂದು ಸಲಹೆ, ಆದಷ್ಟು ಅವರು ಹೇಳಿದ್ದು, ಇವರು ಹೇಳಿದ್ದು ಅನ್ನೋ ಮಾತುಗಳು ಬಳಸೋಕಿಂತ, ನಿಮಗೆ ಅನಿಸಿದ್ದು ಬರೆಯಿರಿ. ಮುಖ್ಯವಾಗಿ ವ್ಯಕ್ತಿ ಪರಿಚಯ ಮಾಡಿಸುವಾಗ(ಕೇವಲ ಸಲಹೆ ಅಷ್ಟೇ)
@ಶಿವೂ
ನೋಡಪ್ಪ ಸ್ತ್ರೀ ದಪ್ಪ ಅಕ್ಷರದಲ್ಲಿ ಇದೆ ಲೇಖನದಲ್ಲಿ ;) ಹುಷಾರು :) :) ಹ ಹಃ
ವಿನಿ
ಚೆನ್ನಾಗಿದೆ ಪರಿಚಯ.. ನಂದು ಹೊಸ ಅನುಭವ ನಿಮ್ಮಗಳಿಗೆಲ್ಲಾ ಅಲ್ಲವೇ.. ಧನ್ಯವಾದಗಳು ಒಬ್ಬ ಮಹಾನ್ ವ್ಯಕ್ತಿಯ ಬಗ್ಗೆ ಪರಿಚಯಿಸಿದ್ದಕ್ಕೆ
ReplyDeleteನಂದಿನಿ ಮೇಡಂ ಒಳ್ಳೆಯ ಆರಂಭ ನಿಮ್ಮ ಬ್ಲಾಗಿನಲ್ಲಿ ಆಗಿದೆ. ಬ್ಲಾಗ್ ಲೋಕಕ್ಕೆ ಸ್ವಾಗತ. ನಿಮ್ಮ ಲೇಖನ ಬೇರೆಯವರ ಲೇಖನಕ್ಕಿಂತ ಬಿನ್ನವಾದ ವಿಚಾರವನ್ನು ಹೆಕ್ಕಿ ತೋರಿದೆ.ಅಂಕೆ ಗೌಡರ ಪತ್ನಿಯ ಸಾಧನೆಯ ಬಗ್ಗೆ ನಾವೆಲ್ಲಾ ಗೌರವ ತಾಳಬೇಕೂ . ನಿಮಗೆ ಜೈ ಹೋ
ReplyDeleteಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]
Nice one Nandini :)
ReplyDeleteNice one . . Shivu found perfect better half.. They say equally share joy & sorrow. Its applicable to even blog too :-) :-).. watte a pair :-)
ReplyDeleteand Madam Hearty Welcome to world of blogs .. keep writing...
Thank u :-)
tumbaa chennaagi barediddiri holikegalondige
ReplyDeleteshivaprakash bega klinton thara dodda vyakti aagthane anda haage
Dont worry Naaganna -you will also get better half soon!!
nice one and there is a proverb well begun is half done congrats
ReplyDeleteTumbaa chennaagide Sis..:)
ReplyDeleteInna mele dampatigala blogs odabhahudu..
ReplyDelete