Wednesday, November 30, 2016

ಮೈಮರೆಯದಿರಿ...!!!

ಉಜ್ಜಿದ ನಂತರ...
ಒತ್ತುವ ಮುನ್ನ...
ಮೈಮರೆಯದೆ....
ಎಚ್ಚರವಾಗಿರಿ....!!!

ಒಮ್ಮೆ ಹೋದರೆ....
ಸರಿಪಡಿಸಿಕೊಳ್ಳುವುದು....
ತುಂಬಾ ಕಷ್ಟ...!!!


ಅಯ್ಯೋ... ಅಪಾರ್ಥ ಮಾಡಿಕೊಳ್ಳಬೇಡಿ...!!!

ನಾ ಹೇಳಿದ್ದು, ಕ್ರೆಡಿಟ್/ಡೆಬಿಟ್ ಕಾರ್ಡ್ ಉಜ್ಜಿದ ನಂತರ, PIN ಒತ್ತುವ ಮುನ್ನ, ಪಾವತಿಸಬೇಕಾಗಿರುವ ಮೊತ್ತವನ್ನು ಒಮ್ಮೆ ಪರೀಕ್ಷಿಸಿಕೊಳ್ಳಿ... ಒಮ್ಮೆ ಹೋದರೆ ಸರಿಪಡಿಸಿಕೊಳ್ಳುವುದು ತುಂಬಾ ಕಷ್ಟ...!!!

ಜಾಗೊ ಗ್ರಾಹಕ್... ಜಾಗೊ..!!!

--
ಶಿವಪ್ರಕಾಶ್ ಎಚ್. ಎಮ್. 

Share/Save/Bookmark

4 comments:

  1. ಅಯ್ಯೋ, ನಾನು ಕ್ರೆಡಿಟ್ ಕಾರ್ಡ ಅಂತ ತಿಳಿದುಕೊಂಡು ಬಿಟ್ಟಿದ್ದೆ!

    ReplyDelete
    Replies
    1. ಎಷ್ಟೇ ಆಗ್ಲಿ ನೀವು ಅಮಾಯಕರು ಅಲ್ವಾ ಸರ್.. :) :)

      Delete