Monday, October 21, 2019

ಹೊಸ ದಿನ



ನೋವು-ನಲಿವುಗಳ ಹೊತ್ತ,
ಹೊಸ ದಿನ,
ಮತ್ತೆ ಬಂದಿದೆ... 
ವ್ಯರ್ಥವಾಗಿ ಕಳೆದ,
ಹಳೆಯ ದಿನದ ಲೆಕ್ಕ ಕೇಳಲು... !!!



Share/Save/Bookmark