Monday, October 21, 2019

ಹೊಸ ದಿನ



ನೋವು-ನಲಿವುಗಳ ಹೊತ್ತ,
ಹೊಸ ದಿನ,
ಮತ್ತೆ ಬಂದಿದೆ... 
ವ್ಯರ್ಥವಾಗಿ ಕಳೆದ,
ಹಳೆಯ ದಿನದ ಲೆಕ್ಕ ಕೇಳಲು... !!!



Share/Save/Bookmark

2 comments:

  1. ಎರಡು ವರ್ಷಗಳಷ್ಟು ದೀರ್ಘ ಕಾಲ ಎಲ್ಲಿದ್ದಿರಿ, ಶಿವಪ್ರಕಾಶ? ಇರಲಿ ಹಳೆಯ ಗೆಳೆಯರು ಮತ್ತೆ ಸಿಕ್ಕರಲ್ಲ ಎನ್ನುವ ಸಂತೋಷದಲ್ಲಿ ದೀಪಾವಳಿಯ ಹೊಸ ದಿನವನ್ನು ಆಚರಿಸುತ್ತೇನೆ. ವ್ಯರ್ಥವಾಗಿ ಕಳೆದ ಹಳೆಯ ದಿನದ ಲೆಕ್ಕ ಈಗ ಬೇಡ ಬಿಡಿ!

    ReplyDelete
    Replies
    1. Thank you sir. ಸಮಯದ ಅಭಾವದಿಂದ ಸ್ವಲ್ಪ ದೂರ ಇದ್ದೀನಿ ಸಾರ್. ನಿಮ್ಮ ಪ್ರೀತಿಗೆ ಧನ್ಯವಾದಗಳು ಸರ್. I miss those great old blogging days. :)

      Delete