Saturday, May 23, 2020

Hindsight is 20/20


=======******=======

2020 ವರ್ಷದ ಪ್ರಕಾರ,

ಮದುವೆಗೆ 20 ಜನ,
ಮಸಣಕೆ 20 ಜನ,
ಬಂದ್ರೆ ಸಾಕು.

ಯಾಕಂದ್ರೆ.......
ಮನಸಿಂದ ಕುಶಿ ಪಡೊ,
ಮನಸಿಂದ ದುಃಖ ಪಡೋ,
ಆ 20 ಜನ,
ಗಳಿಸೋದು,
ಸುಲಭವಲ್ಲ.

#ಶಿವಚನ#

=======******=======

Note:
ಮಸಣ: I'm referring to "ಅಂತ್ಯ ಸಂಸ್ಕಾರ" here.

Share/Save/Bookmark

5 comments:

  1. ಈ ಕರೋನಾ ಸಮಯದಲ್ಲಿ ಹತ್ತು ಜನ ಸಿಕ್ಕರೂ ಸಾಕು!

    ReplyDelete
  2. ಪ್ರಾರ್ಥನೆ 1/8
    :cloud::cloud::cloud::cloud:
    ಕಾರ್ಮೋಡಗಳೆ ಹಾಗೆ ಹೋಗುತ್ತಿದ್ದಿರಲ್ಲ,
    ಧಯವಿಟ್ಟು
    :earth_asia:
    ಭೂಮಿಗೆ ಮುಂಗಾರು ಮಳೆ ಸುರಿಸಿ ಹೋಗಿ
    https://t.me/spn3187 & https://spn3187.blogspot.com & go to google Search page "spn3187"

    ReplyDelete