Saturday, May 23, 2020

Hindsight is 20/20


=======******=======

2020 ವರ್ಷದ ಪ್ರಕಾರ,

ಮದುವೆಗೆ 20 ಜನ,
ಮಸಣಕೆ 20 ಜನ,
ಬಂದ್ರೆ ಸಾಕು.

ಯಾಕಂದ್ರೆ.......
ಮನಸಿಂದ ಕುಶಿ ಪಡೊ,
ಮನಸಿಂದ ದುಃಖ ಪಡೋ,
ಆ 20 ಜನ,
ಗಳಿಸೋದು,
ಸುಲಭವಲ್ಲ.

#ಶಿವಚನ#

=======******=======

Note:
ಮಸಣ: I'm referring to "ಅಂತ್ಯ ಸಂಸ್ಕಾರ" here.

Share/Save/Bookmark