ನಾನು
ಬುದ್ದಿವಂತ...!!!
ಎಂದೆನಿಸಿದಾಗ
ದಡ್ಡನಾಗುವೆ.
ನಾನೆಂತ ದಡ್ಡ...!!!
ಎಂದೆನಿಸಿದಾಗ
ಬುದ್ದಿವಂತನಾಗುವೆ.
#ಶಿವಚನ#

ದಡ್ಡ - ಬುದ್ದಿವಂತ
ಅಜ್ಞಾನಿಗಳ
ಜೊತೆಯಲ್ಲಿರುವ
ಜ್ಞಾನಿ
"ಅಜ್ಞಾನಿ"
ಜ್ಞಾನಿಗಳ
ಜೊತೆಯಲ್ಲಿರುವ
ಅಜ್ಞಾನಿ
"ಜ್ಞಾನಿ"
#ಶಿವಚನ#

ಅಜ್ಞಾನಿ - ಜ್ಞಾನಿ
ನಾವು
ಮನೆಗಿಂತ
ಮೆದುಳಿನಲ್ಲೇ
ಹೆಚ್ಚು ನೆಲೆಸೋದು...
ಅದು ಮನೆಯೂ ಹೌದು...
ಸೆರೆಮನೆಯೊ ಹೌದು...
ಬೇಕಿದ್ದು ...
ಬೇಡದ್ದು...
ಎಲ್ಲವು ತುಂಬಿಕೊಳ್ಳುವ...
ಕಸದ ಡಬ್ಬವೂ ಹೌದು...
#ಶಿವಚನ#

ಮನೆ - ಮೆದುಳು