Wednesday, February 24, 2021

ಮನೆ - ಮೆದುಳು


ನಾವು
ಮನೆಗಿಂತ
ಮೆದುಳಿನಲ್ಲೇ
ಹೆಚ್ಚು ನೆಲೆಸೋದು...

ಅದು ಮನೆಯೂ ಹೌದು...
ಸೆರೆಮನೆಯೊ ಹೌದು...

ಬೇಕಿದ್ದು ...
ಬೇಡದ್ದು...
ಎಲ್ಲವು ತುಂಬಿಕೊಳ್ಳುವ...
ಕಸದ ಡಬ್ಬವೂ ಹೌದು...


#ಶಿವಚನ#



Share/Save/Bookmark

1 comment:

  1. ಖರೇ ಹೇಳಿದಿರಿ, ಶಿವಪ್ರಕಾಶರೆ. ಈ ಮನೆಯು ಸೆರೆಮನೆಯೂ ಆದೀತು, ಅರಮನೆಯೂ ಆದೀತು.

    ReplyDelete