ಗೆಳೆಯನಾಗಿ,
ಸಹೋದ್ಯೋಗಿಯಾಗಿ,
ಗುರುವಾಗಿ,
ಜೊತೆಗಿದ್ದು,
ಇದ್ದಕ್ಕಿದ್ದಂತೆ
ನೀನಿಲ್ಲ
ಎಂದು
ಒಪ್ಪಿಕೊಳ್ಳಲಾಗುತ್ತಿಲ್ಲ.
ನಿನ್ನೆಯವರೆಗೆ
ನಿ ಇರುವೆ ಎನ್ನುವ
ನಂಬಿಕೆಯಿಂದ
ನಾ ತುಂಬ ಧೈರ್ಯದಿಂದಿದ್ದೆ,
ಹೇಳದೆ ಕೇಳದೆ ನೀ ಇಂದು ದೂರವಾಗಿ ಹೋಗಿರುವೆ
ಬಾ ಎಂದರೂ
ಮರಳಿ ಬಾರದ ಲೋಕಕ್ಕೆ...
ಆ ದೇವರು ನಿನ್ನ ಆತ್ಮಕ್ಕೆ ಶಾಂತಿ ಕೊಡಲಿ.
ನಿಮ್ಮ ಕುಟುಂಬಕ್ಕೆ ಆ ದುಃಖ ಭರಿಸೊ ಶಕ್ತಿ ನೀಡಲಿ ಎಂದು ಆ ದೇವರಲ್ಲಿ ಕೇಳಿಕೊಳ್ಳುತ್ತೇನೆ.
Monday, June 13, 2011
Subscribe to:
Post Comments (Atom)
ಹಾ!! ಶಿವು ನಿನ್ನ ಸ್ನೇಹಿತನ ಆತ್ಮಕ್ಕೆ ಶಾಂತಿ ಸಿಗಲಿ ಮತ್ತೆ ಮಗನನ್ನು ಕಳೆದುಕೊಂಡ ಆ ತಾಯಿ ಜೀವಕ್ಕೆ ದೇವರು ದುಃಖ ನೀಗುವ ಶಕ್ತಿ ಕೊಡಲಿ... ಇಂತಹ ಘಟನೆ ಯಾರಿಗೂ ಸಂಭವಿಸದಿರಲಿ...
ReplyDeletevery unfortunate.. :(
ReplyDeletewho was it? what happened?
ಶಿವು,
ReplyDeleteಸ್ನೇಹಿತನ ಆತ್ಮಕ್ಕೆ ಶಾಂತಿ ಸಿಗಲಿ..... ...
ಇಂತಹ ಘಟನೆ ಮರುಕಳಿಸದಿರಲಿ...
ಎ೦ಥಾ ಅನ್ಯಾಯ, ನಿಮ್ಮ ಗೆಳೆಯನ ಅಗಲಿಕೆಯ ನೋವನ್ನು ಸಹಿಸುವ ಶಕ್ತಿ ಉ೦ಟಾಗಲಿ.
ReplyDeleteಯಾರು ಸರ್ ಅದು? ಏನೇ ಇರಲಿ, ಅಗಲಿದ ಗೆಳೆಯನಿಗೆ ನಿಮ್ಮ ಶ್ರದ್ಧಾಂಜಲಿ ತಲುಪಲಿ
ReplyDeleteshivu sir nimma kavanave nimma geleyana aatmakke shraddhaanjali.maanasikavaagi nimmondiddaare endukondare nimmage svalpa samaadhaanavaaditu.
ReplyDeleteನಿಮ್ಮ ಕಂಬನಿಯಿಂದ ನನಗೂ ದುಃಖವಾಗುತ್ತಿದೆ.
ReplyDelete7483102843
ReplyDelete