ಅಲ್ಲಿ ಸೆರೆಹಿಡಿದ ಸುಂದರ ಚಿತ್ರಗಳು...
ಇನ್ನೂ ನಮ್ಮೆಲ್ಲರ ತುಂಟಾಟವನ್ನು ನೋಡಲು ಕೆಳಗಿನ ಚಿತ್ರವನ್ನು ಕ್ಲಿಕ್ಕಿಸಿ. ಇದು ಆಲ್ಬಮ್ Folder ಗೆ ಕೊಂಡೊಯ್ಯುವುದು...
Addadiddi Part-2 |
ಸ್ಥಳದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ..
http://dasaramysore.in/backwater.php
ತುಂಬಾ ಚೆನ್ನಾಗಿದೆ ಸ್ಥಳ ನೋಡಬೇಕು ಎನಿಸಿದೆ... ಫೋಟೋಸ್ ಚೆನ್ನಾಗಿವೆ...
ReplyDeleteNice photos Shivu !!!
ReplyDeleteVery nice...:-)Manu hege banda nim jote?
ReplyDeleteಎಲ್ಲಾ ಫೋಟೋಗಳು ಚೆನ್ನಾಗಿವೆ. ಅಡ್ಡಾದಿಡ್ಡಿ ಹುಡುಗರು ಇಷ್ಟವಾದರು.
ReplyDeletechennagi kaTTidAre alvA! thanx for the info..
ReplyDeletetrip hesarininda hiDidu foto tanka ella chennagide....ಅಡ್ಡಾದಿಡ್ಡಿ sooper...
ReplyDeleteಒಳ್ಳೆ ಆಲ್ಬಮ್ ಆಗುತ್ತೆ. ನೈಸ್, ಶಿವು ಅಂಡ್ ಟೀಂ...
ReplyDeletegood photos
ReplyDeleteಶಿವಪ್ರಕಾಶ್,
ReplyDeleteಎಲ್ಲಾ ಫೋಟೊಗಳನ್ನು ನೋಡಿದೆ. ಸಕ್ಕತ್ ಮಜ ಮಾಡಿದ್ದೀರಿ. ನಾವು ಹೋಗಬೇಕೆನಿಸಿದೆ...
ಚಿತ್ರಗಳು ಚೆನ್ನಾಗಿವೆ ಶಿವು. ಹೀಗೆ ಮಜಾ ಮಾಡ್ತಾ ಇರಿ :)
ReplyDeleteಮಾಹಿತಿಗಾಗಿ ಧನ್ಯವಾದಗಳು ... ಚಿತ್ರಗಳು ಸೊಗಸಾಗಿವೆ
ReplyDelete