Thursday, March 11, 2010

ಹೀಗೆ ಸುಮ್ಮನೆ

ಹೀಗೆ ಸುಮ್ಮನೆ.... ನಾನು ಮದುವೆಯಾಗುವ ಹುಡುಗಿ, ಯಾವ ಕೆಲಸದಲ್ಲಿದ್ದರೆ ಹೇಗೆ ವರ್ತಿಸಬಹುದು ಎಂದು ಆಲೋಚಿಸುತ್ತಿರುವಾಗ ಹೊಳೆದ ಕೆಲವು ಸಾಲುಗಳು....

ಒಂದು ವೇಳೆ ಹುಡುಗಿ Software Tester ಆಗಿದ್ರೆ ಹೇಗೆ...?
ಬೇಡ ಬಿಡಿ,
ನಾನು ಏನೇ ಕೆಲಸ ಮಾಡಿದ್ರು Bugs ಕಂಡುಹಿಡಿಯುವಳೇನೋ....

ಹುಡುಗಿ HR ಆಗಿದ್ರೆ ಹೇಗೆ...?
ಬೇಡ ಬಿಡಿ,
ಮಾತು ಮಾತಿಗೂ Mail (ಮಿಂಚಂಚೆ) ಕಳಿಸು ಎನ್ನಬಹುದೇನೋ...?

ಹುಡುಗಿ Accountant ಆಗಿದ್ರೆ ಹೇಗೆ...?
ಬೇಡ ಬಿಡಿ,
ಪ್ರತಿಯೊಂದಕ್ಕೂ ಲೆಕ್ಕ ಕೇಳಿದ್ರೆ ಕಷ್ಟ ಆಗುತ್ತೆ...

ಹುಡುಗಿ ಲೇಖಕಿ ಆಗಿದ್ರೆ ಹೇಗೆ ...?
ಬೇಡ ಬಿಡಿ,
ಮನೆಯಲ್ಲಿ ನಡೆಯೋ ಪ್ರತಿಯೊಂದು ವಿಷಯದ ಬಗ್ಗೆ ಪುಸ್ತಕ ಬರೆದರೆ ಕಷ್ಟ.

ಹುಡುಗಿ ಡಾಕ್ಟರ್ ಆಗಿದ್ರೆ ಹೇಗೆ ...?
ಬೇಡ ಬಿಡಿ,
ಸಣ್ಣ ಪುಟ್ಟ ಜ್ವರಕ್ಕು, ಇಂಜೆಕ್ಷನ್ ಹಾಕಿದ್ರೆ ಕಷ್ಟ.

ಹುಡುಗಿ ಲಾಯರ್ ಆಗಿದ್ರೆ ಹೇಗೆ ...?
ಬೇಡ ಬಿಡಿ,
ನಾನು ಅಪ್ಪಿ ತಪ್ಪಿ ಏನಾದ್ರು ತಪ್ಪು ಮಾಡಿದಾಗ, ಕೋರ್ಟ್ ನಲ್ಲಿ ಕೇಸ್ ಹಾಕಿದ್ರೆ ಕಷ್ಟ...

ಇಷ್ಟು ಸಾಕು ಅನ್ಸುತ್ತೆ.... ಮುಂದೆ ನೀವೇ ಬರೆದುಕೊಳ್ಳಿ.....
Share/Save/Bookmark

34 comments:

 1. ಬರೀತಾ ಇದ್ರೆ ಮುಗಿಯೋದೆ ಇಲ್ಲ ಬಿಡಿ ಶಿವು , nice ..:)

  ReplyDelete
 2. ಹಾಗಾದರೆ ನಿಮಗೆ ಹುಡುಗಿ ಹುಡುಕುವುದು ಭಾರಿ ಕಷ್ಟದ ಕೆಲಸ ಆಲ್ವಾ?

  ReplyDelete
 3. ಹಹ್ಹಃ ಚೆನ್ನಾಗಿದೆ ,
  ಹೀಗೆ ಎಲ್ಲರಿಗೂ ಬೇಡ ಬಿಡಿ ಅನ್ನಬೇಡಿ . ಇನ್ನು ಉಳಿದೋರು ಟೀಚರ್ , fashion designer, models , actress etc..
  ಟೀಚರ್ ಬಗ್ಗೆ ನಾನು ಹೇಳ್ತೀನಿ .
  ಹುಡುಗಿ teacher ಆಗಿದ್ರೆ ಹೇಗೆ...?
  ಬೇಡ ಬಿಡಿ,
  ಚಿಕ್ಕ್ ಚಿಕ್ಕ್ ತಪ್ಪಿಗೂ ಮೊಂಡೆ ಊರಿ ನಿಲ್ಲೋ ಶಿಕ್ಷೆ ಕೊಡಬಹುದು .

  ReplyDelete
 4. blog bariyoru yaaraadru iddaaraa huduki...... sigabahudu matte tondarenoo iralla...... hhaa hhaaa.....

  ReplyDelete
 5. ಹಾ ಹಾ ಚೆನ್ನಾಗಿ ಇದೆ... ಶಿವಪ್ರಕಾಶ್,
  ಹುಡುಗಿ ಬ್ಲಾಗ್ ಪ್ರಿಯ ವಾಗಿದ್ದರೆ (ನಿಮ್ಮ ತರ)
  ಪ್ರತಿಯೊಂದು ವಿಷಯವನ್ನು ಬ್ಲಾಗಿನ ಮೂಲಕ ಹೇಳ್ಕೊಥ ಇದ್ರೂ...
  ಬೇಡ ಬಿಡಿ.... :-)

  ReplyDelete
 6. ಶಿವು,
  ಇದರ ಬಗ್ಗೆ ಒಂದು ದೊಡ್ಡ ಇಂಗ್ಲಿಶ್ ಕವನವೇ ಇದೆ. ನನಗೆ ಸರಿಯಾಗಿ ನೆನಪಿಲ್ಲ. Something like this:

  If she were a teacher and I were a teacher,
  We would teach each other all night!

  ReplyDelete
 7. ಸರ್
  ನಿಮ್ಮ ಹುಡುಗಿ ಬ್ಲಾಗರ್ ಆಗಿದ್ರೆ....
  ಬೇಡ ಬಿಡಿ ಆಮೇಲೆ, ಪ್ರತಿ ಬರಹಾನು ಓದಿದ್ಯೇನೋ? ಅಂತಾಳೆ :)

  ಚೆನ್ನಾಗಿದೆ ಸರ್

  ReplyDelete
 8. ಶಿವೂ..
  ಹಹಹ...ಹಾಗಾದ್ರೆ ಏನ್ ಆಗಿರಬೇಕು ಅನ್ಕೊಂತಿರ...??
  ನಿಮ್ಮವ,
  ರಾಘು.

  ReplyDelete
 9. ತು೦ಬಾ ದಿನಗಳು ಆದ ಮೇಲೆ ಬರೆದಿದ್ದೀರಾ.... ಚೆನ್ನಾಗಿದೆ.... :)

  ReplyDelete
 10. ಅಷ್ಟಕ್ಕೇ ಯಾಕೆ ನಿಲ್ಲಿಸಿಬಿಟ್ರಿ, ಇನ್ನೂ ತೊಂಬಾ ಇತ್ತಲ್ವಾ? ಎಷ್ಟೊಂದು negetive ಹುಡುಕ್ತೀರಾ ಸ್ವಾಮಿ? ಸ್ವಲ್ಪ positive ಹುಡುಕ್ರಿ.........!

  ReplyDelete
 11. ಶಿವಪ್ರಕಾಶ್,

  ನಿಮ್ಮ ಹುಡುಗಿ ಪಕ್ಕಾ ಗೃಹಿಣಿಯಾಗಿದ್ರೇ!

  ReplyDelete
 12. ಬೇಗನೆ ಒಳ್ಳೆ ಹುಡುಗಿ ಸಿಗಲಿ :)

  ReplyDelete
 13. all the best Shivu... Nimage vadhuvina anveshane sakkataage kashta agatte ansatte... :-) keep writing...

  ReplyDelete
 14. sari haagidre..CHECK DE INDIA team ninda..ondu hudgina...nimge tandraytu..bidi...

  ReplyDelete
 15. ಲೋ ಶಿವೂ . . .
  ನಿನಗೆ ಸಾಫ್ಟ್ವೇರ್ ತೆಸ್ಟೆರ್ , ಹೆಚ್ಅರ್ , ಲಯೇರ್, ಡಾಕ್ಟರ ಎಲ್ಲ ಬುದ್ಹಿ ಉಳ್ಳ ಹುಡುಗಿ ಸಿಗಬೇಕೆಂದು ಆಶಿಸುತ್ಹೇನೆ .... :) ನಿನ್ನ ಜೀವನ ಒಂದು ಕಾರ್ಪೋರೇಟ್ ಜೀವನ ತರ ಆಗಲಿ
  ಇಂದ್ರ

  ReplyDelete
 16. ಕಾಲ ಪಕ್ವವಾಗಿದೆ ಅನ್ಸುತ್ತೆ, ಏನೇ ಬರೆದರೂ ಕೊನೆಗೆ ಹುಡುಗಿ, ಮದುವೆ ಇಲ್ಲೇ ಬಂದು ಸೆಟ್ಲ್ ಆಗ್ತಿದೆ ಇತ್ತೀಚೆಗೆ ನಿಮ್ಮ ಬರಹ, ಇನ್ನು ತಡ ಬೇಡ,

  ReplyDelete
 17. ಎಲ್ಲ ಬೇಡ ಅಂದರೆ ನಿನಗೆ ಹುಡುಗಿ ಹುಡುಕುವುದು ಕಷ್ಟ ಆಗುತ್ತೆ ಮಾರಾಯ.......
  ಚೆನ್ನಾಗಿ ಬರೆದಿದ್ದೀಯ ಶಿವು...

  ReplyDelete
 18. ಹುಡುಗಿ ಬ್ಲಾಗ್ ಬರೆಯುವವಳಾದ್ರೆ, ಮನೆ ಸುದ್ದಿ, ಜಗಳ, ಎಲ್ಲ ಬ್ಲಾಗ್‍ನಲ್ಲಿ.

  ReplyDelete
 19. hahaha shivu, hudugi neene hudukikondu baa, maduve naavu madteevi... huduko kelasa namage bedappa...

  ReplyDelete
 20. Shivan hudagi barodu hagalu kanasalle bidi :)

  ReplyDelete
 21. rt now,he is happy without any girl; keep it up Shivu! :)

  ReplyDelete
 22. ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ

  ReplyDelete
 23. if she is java developer?

  she ill write evryting as code! :)

  ReplyDelete
 24. shivu avrige namaskaara, tumbaa dina aaytu nimmanna betti aagi, hegidira innu ondu sartinu maduve aaglilva, innu kanasu kaantaa idira hege?

  ReplyDelete
 25. Then What Type girl u.... What Sir....

  ReplyDelete
 26. ಚೆನ್ನಾಗಿ ಇದೆ... ಶಿವಪ್ರಕಾಶ್,
  nice post yar


  ನಿಮ್ಮ ನಂದಿ ಹೂವಿನಹೊಳೆ
  ಚಿತ್ತಾರದುರ್ಗ.ಕಾಂ,ಸಂಚಾಲಕ,
  ಬೆಂಗಳೂರು-5600 82,ಕರ್ನಾಟಕ,
  www.chitharadurga.com

  ReplyDelete
 27. @Shrinidhi Hande,
  ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು,
  ============

  @ಶಂಭುಲಿಂಗ,
  ನಿಜ ನಿಜ. ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು,
  ============

  @ಶಶಿ,
  ನೀನೆ ಹಿಂಗಂದ್ರೆ ನನ್ ಕಥೆ ಹ್ಯಾಂಗಕ್ಕ..??
  ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು,
  ============

  @ಮನಸಾರೆ,
  ಹೌದು ಹೌದು..
  ಟೀಚರ್ ಕೂಡ ಬೇಡ.. ಹ್ಹ ಹ್ಹ ಹ್ಹ..
  ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು,
  ============

  @ದಿನಕರ್,
  ಯಾರು ಹೇಳಿದ್ದು ಬ್ಲಾಗ್ ಬರೆಯೋರನ್ನ ಹುಡುಕಿದರೆ ತೊಂದರೆ ಇಲ್ಲಂತ..?? ಅದು ಬೇಜಾನ್ ರಿಸ್ಕ್.. :P
  ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು,
  ============

  @ಗುರು,
  ಹೌದು ಹೌದು.. ಬೇಡವೆ ಬೇಡ..
  ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು,
  ============

  @ಸುನಾಥ್,
  ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು,
  ============

  @ಗುರುಮೂರ್ತಿ,
  ಹೌದು ಹೌದು.. ಬೇಡವೆ ಬೇಡ..
  ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು,
  ============

  @ರಘು,
  ಇನ್ನೂ ಸರಿಯಾಗಿ ಪಿಕ್ಚರ್ ಏ ಸಿಕ್ತಾ ಇಲ್ಲ ಕಣೋ.. ಹ್ಹ ಹ್ಹ ಹ್ಹ..
  ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು,
  ============

  @ಸುಧೇಶ್,
  ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು,
  ============

  @ತೇಜಸ್ವಿನಿ ಹೆಗಡೆ,
  ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು,
  ============

  @ಪ್ರವೀಣ್,
  ಪಾಸಿಟಿವ್ ಇದ್ದ ಕಡೆ ನೆಗೆಟಿವ್ ಇದ್ದೆ ಇರುತ್ತೆ ಸರ್.. :P
  ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು,
  ============

  @ಶಿವು,
  ಅದರ ಬಗ್ಗೆ ಇನ್ನೂ ಅನುಭವ ಇಲ್ಲ ಸರ್.. :P
  ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು,
  ============

  @Shwetha,
  ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು,
  ============

  @ಮನಮುಕ್ತಾ,
  hmmm... ಧನ್ಯವಾದಗಳು ಮೇಡಮ್...
  ============

  @Ramesh,
  ಹಾಗಂತೀರಾ..!!??
  ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು,
  ============

  @ವಿದ್ಯಾ,
  ಹ್ಹ ಹ್ಹ ಹ್ಹ.. ಯಾಕೆ ಹಾಕಿ ಆಡೋಕ..? ಅಥವಾ ಫೂಟ್ ಬಾಲ್ ಆಡೋಕ.. ?
  ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು,
  ============

  @ಇಂದು,
  ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು,
  ============

  @Paranjaape,
  ಹ್ಹ ಹ್ಹ ಹ್ಹ.. ಏನ್ ಮಾಡೋದು ಸಾರ್ ಎಲ್ಲ ವಯಸ್ಸಿನ ಮಹಿಮೆ..
  ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು,
  ============

  @V.R. Bhat,
  Thank you sir..
  ============

  ReplyDelete