Tuesday, June 29, 2010

ಹೊಗೆನಿಕಲ್ ಜಲಪಾತ

ಮೊನ್ನೆ ಶನಿವಾರ ಹೊಗೆನಿಕಲ್ ಜಲಪಾತ ನೋಡಲು ನಾವು ಸ್ನೇಹಿತರೆಲ್ಲ ಸೇರಿ ಹೋಗಿದ್ದೆವು. ಈ ಪ್ರವಾಸದ ಬಗ್ಗೆ ಹೆಚ್ಚಾಗಿ ಬರೆಯದೆ ಸುಮ್ಮನೆ ಅಲ್ಲಿ ನಾವು ತೆಗೆದ ಕೆಲವು ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದೇನೆ.
ಪ್ರವಾಸದ ದಿನಾಂಕ: ೨೬ ಜೂನ್ ೨೦೧೦ ಶನಿವಾರ.
ನಾವು ಹೋಗಿಬಂದ ಮಾರ್ಗ: ಬೆಂಗಳೂರು -> ಹೊಸೂರು -> ಹೊಗೆನಿಕಲ್. ಇಲ್ಲಿಗೆ ಕೊಳ್ಳೇಗಾಲದ ಮುಖಾಂತರವು ಹೋಗಿಬರಬಹುದು.
ನದಿಯ ಹೆಸರು: ಕಾವೇರಿ. (ನದಿಯ ಒಂದು ಕಡೆ ಕರ್ನಾಟಕ. ಇನ್ನೊಂದು ಕಡೆ ತಮಿಳುನಾಡು ಇದೆ.)
ದೂರ: ೧೮೦ ಕಿಲೋಮೀಟರು.
ವಾಹನ: ಕ್ವಾಲಿಸ್.
ನಮ್ಮ ಟೀಮ್: ನಾನು (ಶಿವಪ್ರಕಾಶ್), ರಘು, ಮಂಜು, ರಾಮು, ನಿಶಾ, ಸುಷ್ಮಾ.
ಸ್ಥಳದ ಮಾಹಿತಿ: http://en.wikipedia.org/wiki/Hogenakkal_Falls ಗೆ ಭೇಟಿ ಕೊಡಿ.

ಈ ಪ್ರವಾಸ ತುಂಬಾ ಚನ್ನಾಗಿತ್ತು. ನೀರಿನಲ್ಲಿ ಈಜಾಡಿದ್ದು, ತೆಪ್ಪದಲ್ಲಿ ಹೋಗಿದ್ದು. ಇನ್ನೊಂದು ತೆಪ್ಪದಲ್ಲಿ ಬಂದ ಮೊವಿಂಗ್ ರೆಸ್ಟೋರೆಂಟ್ ನಲ್ಲಿ ಖರೀದಿ ಮಾಡಿದ್ದು (ಮೇಲಿನ ಚಿತ್ರ ನೋಡಿ). ಸತ್ತು ಬಿದ್ದಿದ್ದ ಮೀನುಗಳಿಂದ ಬಂದ ವಾಸನೆಯಿಂದ ಮೂಗು ಮುಚ್ಚಿಕೊಂಡಿದ್ದು. ಎಲ್ಲರೂ ಸೇರಿ ಹರಟೆ ಹೊಡೆದಿದ್ದು. ನಮ್ಮ ನಮ್ಮ ಸಂತೋಷದ ಹಾಗು ಉಲ್ಲಾಸದ ನೆನಪುಗಳನ್ನು ನೆನಪಿಸಿಕೊಂಡಿದ್ದು. ಒಬ್ಬರನ್ನೊಬ್ಬರು ಚೂಡಯಿಸಿದ್ದು. ರಸ್ತೆ ಮಧ್ಯದಲ್ಲಿ ಕುಳಿತು ಫೋಟೋ ತೆಗಿಸಿಕೊಂಡಿದ್ದು. ಒಟ್ಟಿನಲ್ಲಿ ಇದು ನನ್ನ ನೆನಪಿನ ಪುಟಗಳಲ್ಲಿ ಒಂದು ಮರೆಯಲಾರದ ದಿನ.
Share/Save/Bookmark

20 comments:

 1. shivaprakaash,
  tumbaa chennaagive photogalu..... maahiti tiLisiddeeraa hogi barovrige...... koneya photo nodi, nagu bantu.......

  ReplyDelete
 2. ಶಿವಪ್ರಕಾಶ್,

  ಫೋಟೊಗಳು ತುಂಬಾ ಚೆನ್ನಾಗಿವೆ. ನಾವು ಹೋಗಬೇಕಿದೆ ಬಿಡುವು ಮಾಡಿಕೊಂಡು. ಥ್ಯಾಂಕ್ಸ್..

  ReplyDelete
 3. ಕೊಳ್ಳೇಗಾಲ ನಮ್ಮೂರು ಕಣೆಯ್ಯೋ, ಮಂತ್ರ ಹಾಕಿ ನಿನ್ನ ಮೆಚ್ಚಿಸುವೆ ಬಾರಯ್ಯ .............ಹ ಹ್ಹ ಹಾ ಹ್ಹಾ!
  ಹೆದರಿಕೊಳ್ಳಬೇಡಿ, ತಮಾಷೆಗೆ ಈ ಹಾಡಿನ ಸಾಲನ್ನು ಬರೆದೆ. ಆದರೆ ಒಂದು ವಿಷಯ ನಮ್ಮ ಪೋಷಕರ ಊರು ಅದೇ, ಅಂದರೆ ಕೊಳ್ಳೇಗಾಲ!!

  ಜಲಪಾತ ಮತ್ತು ನದಿಯ ಚಿತ್ರಗಳು ನಯನ ಮನೋಹರವಾಗಿವೆ!!
  ಸ್ಥಳದ ವಿವರಣೆ ಮತ್ತು ಮಾಹಿತಿಗೆ ಧನ್ಯವಾದಗಳು.
  ಫೋಟೋಗಳು ಚೆನ್ನಾಗಿವೆ. ಆದರೆ ಕೊನೆಯಲ್ಲಿ ನೀವೊಬ್ಬರೇ ಯಾಕೆ ಹಾಗೆ ರಸ್ತೆಯಲ್ಲಿ ಕುಳಿತಿದ್ದೀರ ಅಂತ ಅರ್ಥವಾಗಲಿಲ್ಲ :) :)

  ReplyDelete
 4. ಫೋಟೋ ತುಂಬಾ ಚೆನ್ನಾಗಿ ಇದೆ.....

  ReplyDelete
 5. mast jaaga....naanu nanna old company staff ella hogidhwi....ella nenapige bandavu.....
  fotos chennagive....

  ReplyDelete
 6. This comment has been removed by the author.

  ReplyDelete
 7. ninna avaste aa fotodalli nodi svlpe svlpa bejaraytu, adeno bere drinGs anta ittalla adenadru kudidu road aLate akta iddeyeno anta......hahaha (na heLiddu ella tamashege) chennagide foto's

  ReplyDelete
 8. ಚೆನ್ನಾಗಿ ಮಜಾ ಮಾಡಿದ್ದೀರಿ ಅಂತಾಯ್ತು. Good photos.

  ReplyDelete
 9. ಫೋಟೋಗಳು ತುಂಬಾ ಚೆನ್ನಾಗಿವೆ.ಹೀಗೇ ಮಸ್ತ್ ಮಜಾ ಮಾಡ್ತಾ ಇರಿ ಎನ್ನುವ ಹಾರೈಕೆ.

  ReplyDelete
 10. Yake shivu, thumba galate madthidya henge? nadu rastheli ilsibittidaralla ninna (tamashege)

  ReplyDelete
 11. vow!

  naavu hogabeku andukoLtaa iddevu...hogalu aagalE illa... :(

  eega photogaLannu noduttiddare hogabEku antha aase aagtha ide :)

  ReplyDelete
 12. Shiv Prakash........
  Nice photos........
  wonderful place..

  ReplyDelete
 13. tumba chennagive photos. olle nenapu..
  Raaghu

  ReplyDelete
 14. ಹಲೋ ಶಿವು, ನಿಮ್ಮ ಫೋಟೊಗಳನ್ನ ನೋಡಿ
  ನನಗೆ ಇಂಜಿನಿಯರಿಂಗ್ ಫೈನಲ್ ಇಯರ್ ಇದ್ದಾಗ ನನ್ನ ಗೆಳೆಯರೆಲ್ಲ ಸೇರಿ ಹೊಗೆನಕಲ್ ಗೆ ಹೋಗಿದ್ದು ನೆನಪಾಯ್ತು
  (ನಮ್ಮ ರೂಟ್ : ತುಮಕೂರಿನಿಂದ ಮಹದೇಶ್ವರ ಬೆಟ್ಟ -> ಹೊಗೆನಕಲ್)
  ಅದೊಂದು ಅದ್ಭುತ ತಾಣ . ಅದೆಷ್ಟು ಹೊತ್ತು ಇದ್ದರೂ, ಮುಂದಿನ ಪ್ರಯಾಣ ತಿಳಿದಿದ್ದರು ಅಲ್ಲಿಂದ ಬರಲು ಮನಸ್ಸಾಗುವುದಿಲ್ಲ ಅಲ್ವಾ ?
  ನಿಮ್ಮ ನೆನಪಿನ ಪುಟಗಳಲ್ಲಿ ನನ್ನ ನೆನಪುಗಳು ಹಾಯ್ದು ಹೋದವು . ಥ್ಯಾಂಕ್ಸ್

  ReplyDelete
 15. This comment has been removed by the author.

  ReplyDelete
 16. This comment has been removed by the author.

  ReplyDelete
 17. ಹಲೋ....... ನಿಮ್ಮ ಹೊಗೆನಕಲ್ ಫಾಲ್ಸ್ ಟ್ರಿಪ್ ಸುಪೆರ್ಬ್ location

  ReplyDelete