Friday, May 20, 2011

ಹೊನ್ನು-ಹೆಣ್ಣು-ಮಣ್ಣು

ಹೊನ್ನ ಗಳಿಸಿದೆ
ಹೆಣ್ಣು ಸಿಕ್ಕಳು
ನಾ ಮಣ್ಣಾದೆ.

Share/Save/Bookmark

6 comments:

 1. ಹೊನ್ನ ಗಳಿಸಿ
  ಹೆಣ್ಣು ಸಹ ಸಿಕ್ಕಿ
  ಮಣ್ಣಾಗುವುದು ಬೇಡ....
  ಚೆನ್ನಾಗಿದೆ...

  ReplyDelete
 2. ಮೂರೇ ಮೂರು ಪದಗಳಿಗೆ ಇನ್ನು ಮೂರು ಪದಗಳ ಸೇರಿಸಿ.. ಆರೇ ಆರು ಪದಗಳಲಿ ಎಷ್ಟೋ ಜನರ ಜೀವನ ಚರಿತ್ರೆ ಸಾರಾಂಶ ಹೇಳಿದ್ದೀರ... ಚೆನ್ನಾಗಿದೆ!

  ReplyDelete
 3. ಹೊನ್ನ ಹೆಣ್ಣು ಸಿಗಲಿ
  ಎಲ್ಲ ದೊರಕಿಸಿದ
  ಈ ಮಣ್ಣಿಗೆ ಋಣಿಯಾಗು ನೀ

  ReplyDelete
 4. ಮರಳಿ ಮಣ್ಣಿಗೆ!

  ReplyDelete