Tuesday, July 5, 2011

KRS Backwater

ನಾವು ಸ್ನೇಹಿತರೆಲ್ಲ ಸೇರಿ ಮೊನ್ನೆ ಭಾನುವಾರ ಕೆ.ಅರ್.ಎಸ್ ಬ್ಯಾಕ್-ವಾಟರ್ ಗೆ ಹೋಗಿದ್ದೆವು. ಇಲ್ಲಿ ಕೆ.ಅರ್.ಎಸ್ ಡ್ಯಾಮ್ ನಲ್ಲಿ ಮುಳುಗಡೆಯಾಗಿದ್ದ ಹನ್ನೆರಡನೆ ಶತಮಾನದ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನವನ್ನು ಎರಡು ವರ್ಷಗಳಿಂದ ಸ್ಥಳಾಂತರಿಸಲಾಗುತ್ತಿದೆ. ಈ ಸ್ಥಳ ತುಂಬ ಸುಂದರವಾಗಿದೆ.

ಅಲ್ಲಿ ಸೆರೆಹಿಡಿದ ಸುಂದರ ಚಿತ್ರಗಳು...


























ಇನ್ನೂ ನಮ್ಮೆಲ್ಲರ ತುಂಟಾಟವನ್ನು ನೋಡಲು ಕೆಳಗಿನ ಚಿತ್ರವನ್ನು ಕ್ಲಿಕ್ಕಿಸಿ. ಇದು ಆಲ್ಬಮ್ Folder ಗೆ ಕೊಂಡೊಯ್ಯುವುದು...

Addadiddi Part-2



ಸ್ಥಳದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ..
http://dasaramysore.in/backwater.php


Share/Save/Bookmark

11 comments:

  1. ತುಂಬಾ ಚೆನ್ನಾಗಿದೆ ಸ್ಥಳ ನೋಡಬೇಕು ಎನಿಸಿದೆ... ಫೋಟೋಸ್ ಚೆನ್ನಾಗಿವೆ...

    ReplyDelete
  2. ಎಲ್ಲಾ ಫೋಟೋಗಳು ಚೆನ್ನಾಗಿವೆ. ಅಡ್ಡಾದಿಡ್ಡಿ ಹುಡುಗರು ಇಷ್ಟವಾದರು.

    ReplyDelete
  3. chennagi kaTTidAre alvA! thanx for the info..

    ReplyDelete
  4. trip hesarininda hiDidu foto tanka ella chennagide....ಅಡ್ಡಾದಿಡ್ಡಿ sooper...

    ReplyDelete
  5. ಒಳ್ಳೆ ಆಲ್ಬಮ್ ಆಗುತ್ತೆ. ನೈಸ್, ಶಿವು ಅಂಡ್ ಟೀಂ...

    ReplyDelete
  6. ಶಿವಪ್ರಕಾಶ್,

    ಎಲ್ಲಾ ಫೋಟೊಗಳನ್ನು ನೋಡಿದೆ. ಸಕ್ಕತ್ ಮಜ ಮಾಡಿದ್ದೀರಿ. ನಾವು ಹೋಗಬೇಕೆನಿಸಿದೆ...

    ReplyDelete
  7. ಚಿತ್ರಗಳು ಚೆನ್ನಾಗಿವೆ ಶಿವು. ಹೀಗೆ ಮಜಾ ಮಾಡ್ತಾ ಇರಿ :)

    ReplyDelete
  8. ಮಾಹಿತಿಗಾಗಿ ಧನ್ಯವಾದಗಳು ... ಚಿತ್ರಗಳು ಸೊಗಸಾಗಿವೆ

    ReplyDelete