Sunday, August 21, 2011

ಜನನ - ಮರಣ

ಹೀಗೆ ಜೀವನದಲ್ಲಿ ಒಮ್ಮೆ ಎದುರಾದಳು ಯಮುನಾ,

ಹುಚ್ಚನಾಗಿ ಗೀಚಿದೆ ಅವಳ ಮೇಲೊಂದು ಕವನ,

ಕವನ ಮೆಚ್ಚಿ ಕೊಟ್ಟಳು ಅವಳ ಮನ,

ಆಯಿತು ನಮ್ಮಿಬ್ಬರ ಪ್ರೀತಿಯ ಜನನ.

ನನ್ನತನವೆಂಬುವುದರ ಮರಣ.
Share/Save/Bookmark

2 comments:

  1. 'ನನ್ನತನವೆಂಬುವುದರ ಮರಣ.' ಛೆ, ಇ೦ಥಾ ಪರಿಸ್ಥಿತಿ ಬರಬಾರದಿತ್ತು!

    ReplyDelete
  2. ಮುಂದೆ ಹೂ-ರಣವೇ...


    _ನನ್ನ ಬ್ಲಾಗಿಗೂ ಬನ್ನಿ:ಚಿಂತನಾ ಕೂಟ

    ReplyDelete