Tuesday, May 5, 2015

Art Of Living International Center - Bangalore


ಕೆಲ ದಿನಗಳ ಹಿಂದೆ ಸ್ನೇಹಿತರೊಂದಿಗೆ "Art Of Living International Center - Bangalore" ಗೆ ಭೇಟಿ ಕೊಟ್ಟೆವು. ವಿಶಾಲವಾದ ಆವರಣ, ನೋಡಲು ತುಂಬಾ ಸೊಗಸಾಗಿದೆ ಹಾಗು ಶಾಂತಿಯಿಂದ ಕೂಡಿದೆ. ಸಮಯ ಸಿಕ್ಕಾಗ ಒಮ್ಮೆ ಭೇಟಿ ಕೊಡಿ. 

ಅಲ್ಲಿ ತೆಗೆದ ಕೆಲವು ಚಿತ್ರಗಳು ನಿಮಗಾಗಿ:


Helipad 
Vishalakshi Mantap
Vishalakshi Mantap
Vishalakshi Mantap
Vishalakshi Mantap

Vishalakshi Mantap
Vishalakshi Mantap
Vishalakshi Mantap
Vishalakshi Mantap
Vishalakshi Mantap
Vishalakshi Mantap
Kitchen Room Where Prasada will be served
Vishalakshi Mantap
A Guide who took us on tour around the campus
Vishalakshi Mantap
Goshaala
Dhanvanthari
@ Sri Sri College Of Ayurvedic Science and Research Hospital
Sri Sri College Of Ayurvedic Science and Research Hospital
Sri Sri College Of Ayurvedic Science and Research Hospital
Sri Sri College Of Ayurvedic Science and Research Hospital



Share/Save/Bookmark

6 comments:


  1. ಚೆನ್ನಾಗಿದೆ ಶಿವು, ನಾನು ಆರ್ಟ್ ಆಫ್ ಲೀವಿಂಗ್ ಗೆ ಹೋದಾಗ ನನ್ನ ಎರಡು ಜೊತೆ ಚಪ್ಪಲಿ ಕಳೆದುಕೊಂಡಿದ್ದು ನೆನಪಾಯ್ತು ಹಹಹ ನೀವು ಯಾರು ಚಪ್ಪಲಿ ಕಳೆದುಕೊಂಡಿಲ್ಲ ತಾನೇ :P

    ReplyDelete
    Replies
    1. "ನನ್ನ ಎರಡು ಜೊತೆ ಚಪ್ಪಲಿ ಕಳೆದುಕೊಂಡಿದ್ದು " --- ಎರೆಡು ಜೊತೆ ಚಪ್ಪಲಿ ಹಾಕಿಕೊಂಡು ಹೋಗಿದ್ರ !!!??

      ನಮ್ಮ ಚಪ್ಪಲಿ ಜೋಪಾನವಾಗಿ ಅಲ್ಲೇ ಇತ್ತು. ಜಾಸ್ತಿ ಜನ ಇದ್ದಾಗ ಅಲ್ಲಿ ಇದು ಸಹಜ ಎಂದು ಕೇಳ್ಪಟ್ಟೆ. ಜಾಸ್ತಿ ಜನ ಇದ್ದಾಗ ಸ್ವಲ್ಪ ದೂರ ಚಪ್ಪಲಿ ಬಿಟ್ಟರೆ ಉಳಿಯಬಹುದು.

      ಹೋಗ್ಲಿ ಬಿಡು ಅಕ್ಕ. "ಚಪ್ಪಲಿ ಹೋದರೆ ಪೀಡೆ ಹೋಯ್ತು" ಅಂತ ಸಮಾಧಾನ ಮಾಡ್ಕೋ ಅಕ್ಕ.

      Delete
  2. ತುಂಬ ಭವ್ಯವಾಗಿದೆ!

    ReplyDelete