Monday, October 21, 2019

ಹೊಸ ದಿನ



ನೋವು-ನಲಿವುಗಳ ಹೊತ್ತ,
ಹೊಸ ದಿನ,
ಮತ್ತೆ ಬಂದಿದೆ... 
ವ್ಯರ್ಥವಾಗಿ ಕಳೆದ,
ಹಳೆಯ ದಿನದ ಲೆಕ್ಕ ಕೇಳಲು... !!!



Share/Save/Bookmark

1 comment:

  1. ಎರಡು ವರ್ಷಗಳಷ್ಟು ದೀರ್ಘ ಕಾಲ ಎಲ್ಲಿದ್ದಿರಿ, ಶಿವಪ್ರಕಾಶ? ಇರಲಿ ಹಳೆಯ ಗೆಳೆಯರು ಮತ್ತೆ ಸಿಕ್ಕರಲ್ಲ ಎನ್ನುವ ಸಂತೋಷದಲ್ಲಿ ದೀಪಾವಳಿಯ ಹೊಸ ದಿನವನ್ನು ಆಚರಿಸುತ್ತೇನೆ. ವ್ಯರ್ಥವಾಗಿ ಕಳೆದ ಹಳೆಯ ದಿನದ ಲೆಕ್ಕ ಈಗ ಬೇಡ ಬಿಡಿ!

    ReplyDelete