=======******=======
2020 ವರ್ಷದ ಪ್ರಕಾರ,
ಮದುವೆಗೆ 20 ಜನ,
ಮಸಣಕೆ 20 ಜನ,
ಬಂದ್ರೆ ಸಾಕು.
ಯಾಕಂದ್ರೆ.......
ಮನಸಿಂದ ಕುಶಿ ಪಡೊ,
ಮನಸಿಂದ ದುಃಖ ಪಡೋ,
ಆ 20 ಜನ,
ಗಳಿಸೋದು,
ಸುಲಭವಲ್ಲ.
#ಶಿವಚನ#
=======******=======
Note:
ಮಸಣ: I'm referring to "ಅಂತ್ಯ ಸಂಸ್ಕಾರ" here.
Hindsight is 20/20
ಈ ಕರೋನಾ ಸಮಯದಲ್ಲಿ ಹತ್ತು ಜನ ಸಿಕ್ಕರೂ ಸಾಕು!
ReplyDeleteನಿಜ ಸರ್.
Deleteಧನ್ಯವಾದಗಳು. :)
sooo true...
ReplyDeleteThanks Nisa :)
Deleteಪ್ರಾರ್ಥನೆ 1/8
ReplyDelete:cloud::cloud::cloud::cloud:
ಕಾರ್ಮೋಡಗಳೆ ಹಾಗೆ ಹೋಗುತ್ತಿದ್ದಿರಲ್ಲ,
ಧಯವಿಟ್ಟು
:earth_asia:
ಭೂಮಿಗೆ ಮುಂಗಾರು ಮಳೆ ಸುರಿಸಿ ಹೋಗಿ
https://t.me/spn3187 & https://spn3187.blogspot.com & go to google Search page "spn3187"