Tuesday, May 19, 2009

ಲಕುಲಾ ಭೂಕಂಪದ ನಂತರ



ಕೆಲವು ದಿನಗಳ ಹಿಂದೆ ಲಕುಲಾ ನಗರದಲ್ಲಿ ಸಂಭವಿಸಿದ ಭೂಕಂಪದ ಬಗ್ಗೆ "ದೇವರಲ್ಲಿ ಪ್ರಾರ್ಥಿಸುತ್ತೇನೆ" ಲೇಖನದಲ್ಲಿ ಹೇಳಿದ್ದೆ.
ನನ್ನ ಸ್ನೇಹಿತರು ಕೆಲಸಕ್ಕೆ ಮರಳಿದ್ದಾರೆ.
ನನ್ನ ಸ್ನೇಹಿತ ರಫೆಲ್ಲೊ (Raffaello) ಭೂಕಂಪದಿಂದಾದ ಅನಾಹುತಗಳ ಚಿತ್ರಗಳನ್ನು ಕಳಿಸಿದ್ದ.
ಅವನ ಒಪ್ಪಿಗೆಯೊಂದಿಗೆ ಚಿತ್ರಗಳನ್ನು ನಿಮಗಾಗಿ ಪ್ರಕಟಿಸುತ್ತಿದ್ದೇನೆ.

ಚಿತ್ರಗಳನ್ನು ಪಿಕಾಸದಲ್ಲಿ ನೋಡಲು ಇಲ್ಲಿ ಕ್ಲಿಕ್ಕಿಸಿ
Share/Save/Bookmark

8 comments:

  1. ಚಿತ್ರಗಳು ನೋಡಿದರೆ ಅಯ್ಯೋ ಎನಿಸುತ್ತೆ...ಪಾಪ ಎಷ್ಟು ನರಳಿದರೋ ಜನ!!! ಆದರೆ ಏನು ಮಾಡುವುದು ನಾವುಗಳು ಮರುಗುವುದು ಬಿಟ್ಟು ಬೇರೆನು ಮಾಡಲಾಗದು. ಪ್ರಕೃತಿಯ ವಿಕೋಪಕ್ಕೆ ತಡೆಯುಂಟೆ...ತಿಳಿಯದು.

    ಮುಂದೊಂದು ದಿನ ಜನಸಂಖ್ಯಾ ಸ್ಪೋಟವೊ ನೆಡೆಯುತ್ತೆ ಅದನ್ನು ಕಾದು ನೋಡಬೇಕಿದೆ....

    ReplyDelete
  2. ಪ್ರಕೃತಿ ವಿಕೋಪದಿ೦ದಾಗುವ ಅಪಾರ ಹಾನಿ, ಮನುಕುಲದ ಮನಕಲಕುವ ವಿಚಾರ. ಮು೦ದೇನಾಗಲಿದೆಯೋ ಬಲ್ಲವರು ಯಾರು ?

    ReplyDelete
  3. ಭೂಕಂಪದ ಚಿತ್ರಗಳನ್ನು ನೋಡಿದಾಗ ಮನಸ್ಸಿಗೆ ಬೇಸರವುಂಟಾಗುತ್ತದೆ. ಆಗಿರುವ ಆನಾಹುತಗಳನ್ನು ಚಿತ್ರಗಳೇ ಹೇಳುತ್ತವೆ...ಸದ್ಯ ನಿಮ್ಮ ಗೆಳಯರು ಕೆಲಸಕ್ಕೆ ಮರಳಿರುವುದು ಖುಷಿಯ ಸಂಗತಿ...

    ReplyDelete
  4. ನಿಸರ್ಗದ ಪ್ರಕೋಪದ ಎದುರಿಗೆ ನಾವು ಅಸಹಾಯಕರು.

    ReplyDelete
  5. ನಾವೆಲ್ಲರೂ ಆ ವಿಧಿಯ ಕೈ ಗೊಂಬೆಗಳು!

    ReplyDelete
  6. ಮನಸು, PARAANJAPE K.N. , ಶಿವು, ಸುನಾಥ್ ಹಾಗು SSK ಅವರೇ
    ನೀವು ಹೇಳಿದ್ದು ನಿಜ, ಪ್ರಕೃತಿಯ ವಿಕೋಪಕ್ಕೆ ನಾವೆಲ್ಲ ಮಣಿಯಲೇ ಬೇಕು.
    ಏನಾದರು ಬರಲಿ, ಎದುರಿಸಿ ಬಿಡೋಣ
    ಪ್ರತಿಕ್ರಿಯೆಗೆ ಧನ್ಯವಾದಗಳು

    ReplyDelete
  7. This comment has been removed by the author.

    ReplyDelete
  8. ಇದು ಗೊಂಬೆ ಯಾಟವಯ್ಯಾ .. ಆ ದೇವನಾಡುವಾ....

    ReplyDelete