status message ನ ಅರ್ಥ ಹೇಳಿದೆ. ನಂತರ ಕನ್ನಡದಲ್ಲಿ ಇದಕ್ಕೆ ಏನು ಹೇಳಬೇಕು ?, ಅದಕ್ಕೆ ಏನು ಹೇಳಬೇಕು ? ಎಂದು ಪ್ರೆಶ್ನೆಗಳ ಸುರಿಮಳೆಗೈದಳು. ನಾನು ಎಲ್ಲವನ್ನು ಹೇಳುತ್ತಾ ಹೋದೆ.
"tell me" ಅನ್ನೋದನ್ನ ಕನ್ನಡದಲ್ಲಿ ಹೇಗೆ ಹೇಳ್ತಾರೆ..?
"ನನಗೆ ಹೇಳು" ಎನ್ನಬೇಕು ಎಂದೆ.
ಅವಳು ಅದನ್ನು.. "ನನಗೆ ಹೇಲು" ಎಂದಳು.
ನಗು ಬಂದರೂ, ನಿಯಂತ್ರಿಸಿಕೊಂಡು "ಛೆ ಛೆ ಛೆ.. ಅದನ್ನು ಹಾಗೆ ಹೇಳಬಾರದು. ಅದನ್ನು "ಹೇಳು" ಅಂತ ಹೇಳ್ಬೇಕು" ಅಂದೆ.
ಪುನಃ ಅವಳು "ಳ" ಎನ್ನುವ ಬದಲು "ಲ" ಎನ್ನುತ್ತಿದ್ದಳು.
ಅಸ್ಟರಲ್ಲಿ ಇನ್ನೊಬ್ಬ ಸಹೋದ್ಯೋಗಿ (ಕೇರಳದವನು) ಬಂದ.
ಅವನು ಕೂಡ "ಹೇಳು" ಅನ್ನುವ ಬದಲು "ಹೇಲು, ಹೇಲು" ಎಂದ.
ಅವರಿಬ್ಬರೂ ಎಷ್ಟು ಪ್ರಯತ್ನಿಸಿದರೂ, ಅವರ ಬಾಯಲ್ಲಿ "ಳ" ಬರಲೇ ಇಲ್ಲ.
ಕೊನೆಗೆ, ನನ್ನ ಪ್ರಯತ್ನಗಳೆಲ್ಲ ವಿಫಲವಾದಾಗ, "ದಯವಿಟ್ಟು ಈ ಪದವನ್ನು ಎಲ್ಲೂ ಉಪಯೋಗಿಸಬೇಡಿ" ಎಂದು ಕೈಮುಗಿದು ಬೇಡಿಕೊಂಡೆ. ಆಮೇಲೆ ಯಾರಾದರು ನನ್ನ "ಹೇಳಿಕೊಟ್ಟ ಗುರು ಯಾರು..?" ಎಂದು ಹುಡುಕಿಕೊಂಡು ಬಂದರೆ ಕಷ್ಟ ಅಲ್ವಾ..?. :(
ಅವ್ರಿಗೆ ಕರಕ್ಟಾಗಿ ಹೇಲಿದ್ದೀರ.. ಪ್ಚ್ ಹೇಳಿದ್ದೀರ.. :D
ReplyDeleteಕಷ್ಟ.. ಕಷ್ಟ..
ReplyDeleteಕಷ್ಟಾಪ್ಪ...
paapa...:P
ReplyDeleteಶಿವಪ್ರಕಾಶ್
ReplyDeleteನಮ್ಮಲ್ಲೂ ಒಂದಿಬ್ರಿದ್ದಾರೆ, ಕಳಿಸಿಕೊಡುವೆ, ಅವರಿಗೂ " ಹೇಲಿ" ಕೊಡಿ. chennaagide.
Avara bayalli kone vargu "helu" bantha :) ... che paapa....
ReplyDeleteha ha ha, chennagide
ReplyDeleteha ha ha chennagide
ReplyDeleteneevu paapa :(
ReplyDeleteಶಿವಪ್ರಕಾಶ್,
ReplyDeleteನನ್ನ ತಮಿಳು ಪೇಪರ್ ಹುಡುಗರ ಬಾಯಲ್ಲಿ ಹೀಗೆ ಅಕ್ಷರಗಳು ಬದಲಾಗಿ ಆಭಾಸವಾಗುತ್ತಿರುತ್ತವೆ...
ಶಿವು,
ReplyDeleteಹಹ್ಹಹಾಹ.....ಚೆನ್ನಾಗಿದೆ...
ನನ್ನ ಹೆಸರನ್ನು ನಮ್ಮ ಆಫೀಸ್ ತಮಿಳಿನವರು ಹೇಳೋದು ಮಗೇಶ್ ಅಂತ......
ಸ್ವಲ್ಪ ತರಾಟೆ ತಗೊಂಡು ತಿದ್ದಿದ್ದೀನಿ.....
ನೀನು ಸ್ವಲ್ಪ ತಿದ್ದಿ ನೋಡಪ್ಪ.....
ಇಂಥಾ ‘ಒಲ್ಲೆ’ ಶಿಷ್ಯರು ಸಿಕ್ಕಾಗ ಒಲ್ಲೆ ಎನಬಾರದು, ಹೇಲಿ ಕೊಡಿ!
ReplyDeleteIt is nice that you told them not to use that word. I was told by a non-kannadiga friend that how she was made a joke by some kannadigas about using that word. She was complaining that she lost interest in learning kannada after they did that to her. Hopefully everyone learns from u.
ReplyDeleteಶಿವು...
ReplyDeleteನಮಗೆ "ಹೇಲಲು" ಬರುತ್ತಿರಲಿಲ್ಲ..
ಶಿವು ಕಲಿಸಿಸಿದ್ದಾರೆ ಅಂದು ಬಿಟ್ಟರೆ...??
ಹ್ಹಾ..ಹ್ಹಾ...!!
ನಮ್ಮನ್ನು ನಗಿಸಿದ್ದಕ್ಕೆ ಅಭಿನಂದನೆಗಳು...
ha ha ha.. nice one..:):)
ReplyDeleteಸದ್ಯ ಒಳ್ಳೆ ಕೆಲಸ ಮಾಡಿದಿರಿ ಮತ್ತೊಮ್ಮೆ ಹೇಳಬೇಡವೆಂದು ಹೇಳಿ.... ಸ್ವಲ್ಪ ಕನ್ನಡ ಕಲಿಸುವಾಗ ನೋಡಿ ಕಲಿಸಿ ಆಯ್ತಾ ಹಹಹ ನನ್ನ ಮಗನಿಗೆ ನಿಮ್ಮ ಬ್ಲಾಗ್ ಲೇಖನಗಳನ್ನು ಕೇಳುವುದು ಬಹಳ ಖುಷಿ....ನಗಿಸುವ ಬ್ಲಾಗ್ ಹಹಹ...
ReplyDeleteಶಿವಪ್ರಕಾಶ್,
ReplyDeleteಸಕತ್ತಾಗಿದೆ...... ನಿಮ್ಮ ಪಾಡು ದೇವರಿಗೆ ಪ್ರೀತಿ..... ಕೇಳಿಸಿಕೊಳ್ಳಿ, ಹೇಲಿ ಕೊಡಿ......
Superb :)
ReplyDeletenice joke
ReplyDeleteಹಹ್ಹಹ್ಹಾ ಹೇಲುವವರು ಎಲ್ಲಾ ಕಡೆಗೂ ಇದಾರೆ ಬಿಡಿ :)
ReplyDeleteಈ ರೀತಿ ಕನ್ನಡ ಕಲಿಸುವ ಫಜೀತಿ ನನಗೂ ಎದುರಾಗಿದೆ... ಕೇರಳದವನಿಗೂ ಳ ಉಚ್ಚಾರ ಬರಲಿಲ್ಲವೇ!
ReplyDeleteಶಿವಪ್ರಕಾಶ್ ಅವರೇ,
ReplyDeleteಅವರುಗಳು ಸರಿಯಾಗಿ ಹೇಳುವವರೆಗೂ ಬಿಡಬೇಡಿ, ಮತ್ತೆ ಮತ್ತೆ ಪ್ರಯತ್ನಿಸಿ. ನಮ್ಮ ನಾಡಿನ ಹೆಮ್ಮೆಯ ಕನ್ನಡ ಭಾಷೆ ಕಲಿಸಿಕೊಡುವಲ್ಲಿ ಎಂದಿಗೂ ನೀವು ಸೋಲೊಪ್ಪಿಕೊಳ್ಳದಿರಿ! ಇದೆ ನನ್ನ ಕಿವಿ ಮಾತು.
ನಿಮ್ಮ ಪ್ರತಿಕ್ರಿಯೆಗೆ ನನ್ನ ಬ್ಲಾಗಿನಲ್ಲೇ ಉತ್ತರಿಸಿರುವೆ, ದಯವಿಟ್ಟು ಓದಿ .
ಧನ್ಯವಾದಗಳು.
ಶಿಪ್ರ, ನಿಮ್ಮ ಪ್ರಕಾರ..ಹೇಲುವುದು ಯಾರಿಗೆ ಚನ್ನಾಗಿ ಬರುತ್ತೆ...?? ಹಹಹ ಒಳ್ಲೆಯ ಕಚಗುಳಿ ಹೇಲಿಸಿಕೊಂಡವರಿಗಿಂತಾ ಹೇಲುವವರದು.......ಹಹಹಹಹಹ
ReplyDeletehahaha helo kathe chennagide...
ReplyDeleteಹತ್ರ ಕೂಡಿಸಿಕೊಂಡು ತಿದ್ರಿ ತಿದ್ದುಕೊಳ್ಳಬಹುದು...!
ReplyDeleteಆನಂದ ಅವರೇ,
ReplyDeleteಹ್ಹಾ ಹ್ಹಾ ಹ್ಹಾ...
ಲೇಖನ ಓದಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
========
ಚುಕ್ಕಿಚಿತ್ತಾರ ಅವರೇ,
ನಿಜ ರೀ. ತುಂಬಾ ಕಷ್ಟ... ಹ್ಹಾ ಹ್ಹಾ ಹ್ಹಾ...
ಲೇಖನ ಓದಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
========
Divya Hegde ಅವರೇ,
ಪಾಪ ಅಂತ ನನಗೇನಾ ಸಹಾನುಭೂತಿ ತೋರಿಸಿದ್ದು...?
ಲೇಖನ ಓದಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
========
PARAANJAPE K.N. ಅವರೇ,
ಕಳಿಸಿಕೊಡಿ ಸರ್. ಅವರಿಗೂ ಹೇಳಿ ಕೊಡುತ್ತೇನೆ... ಹ್ಹಾ ಹ್ಹಾ ಹ್ಹಾ...
ಲೇಖನ ಓದಿ, ಮೆಚ್ಚಿಕೊಂಡು, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
========
Ramesha ಅವರೇ,
ಹೌದು ರೀ. ಎಷ್ಟು ಪ್ರಯತ್ನಿಸಿದರೂ ಅವರ ಬಾಯಲ್ಲಿ "ಹೇಳು" ಬರಲೇ ಇಲ್ಲ...
ಲೇಖನ ಓದಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
========
Nisha ಅವರೇ,
ಲೇಖನ ಓದಿ, ಮೆಚ್ಚಿಕೊಂಡು, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
========
ಗುರುಮೂರ್ತಿ ಅವರೇ,
ಲೇಖನ ಓದಿ, ಮೆಚ್ಚಿಕೊಂಡು, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
========
ಸುಮ ಅವರೇ,
ನನ್ನ ಮೇಲೆ ಸಹಾನುಭೂತಿ ತೋರಿಸಿದಕ್ಕೆ ಥ್ಯಾಂಕ್ಸ್ ರೀ...
ಲೇಖನ ಓದಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
========
ಶಿವು ಅವರೇ,
ನಿಜ ರೀ. ಹೊರ ರಾಜ್ಯದವರಿಗೆ "ಳ" ಎಂದು ಉಚ್ಚರಿಸಿವುದು ತುಂಬಾ ಕಷ್ಟ..
ಲೇಖನ ಓದಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
========
ಮಹೇಶ್ ಅವರೇ,
ನೀವು ಗ್ರೇಟ್ ಬಿಡಿ. ಅಂತು ಮಗೇಶ್ ಅನ್ನಿಸುವುದನ್ನು ನಿಲ್ಲಿಸಿದ್ದಿರಿ..
ತಿದ್ದಲು ನನಗೆ ತುಂಬಾ ಕಷ್ಟ ಆಯ್ತು. ಕೈಬಿಟ್ಟುಬಿಟ್ಟೆ..
ನೀವು ಹೇಳುತ್ತಿದ್ದಿರಂತ ಮತ್ತೆ ಪ್ರಯತ್ನಿಸುತ್ತೇನೆ. ಆದರೆ ತಿದ್ದುವಾಗ ಅವರ ಬಾಯಲ್ಲಿ ಬರುವ ಈ ಶಬ್ದ ಕೇಳೋಕೆ ತುಂಬಾ ಕಷ್ಟ ಆಗುತ್ತೆ... :(
ಲೇಖನ ಓದಿ, ಮೆಚ್ಚಿಕೊಂಡು, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
sunaath ಅವರೇ,
ReplyDeleteಆಯ್ತು ಸರ್.. ನೀವು ಹೇಳುತ್ತಿದ್ದಿರಂತ ಮತ್ತೆ ಪ್ರಯತ್ನಿಸುತ್ತೇನೆ.
ಲೇಖನ ಓದಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
========
Anonymous ಅವರೇ,
Thank you very much..
you are right.. we should not discourage people when they show interest in our language. We must take it as pleasure to teach.
i m very happy to teach our mother tongue.
========
ಪ್ರಕಾಶಣ್ಣ,
ಹ್ಹಾ ಹ್ಹಾ ಹ್ಹಾ.. ಹಾಗೇನಾದರೂ ಅಂದ್ರೆ ತುಂಬಾ ಕಷ್ಟ ಅಣ್ಣ.
ಅವರನ್ನು ತಿದ್ದಲು ಪ್ರಯತ್ನಿಸುತ್ತೇನೆ.. ನೋಡೋಣ ಏನಾಗುತ್ತೋ ಅಂತ ..
ಲೇಖನ ಓದಿ, ಮೆಚ್ಚಿಕೊಂಡು, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
========
ಆಕಾಶಬುಟ್ಟಿ ಅವರೇ,
ಲೇಖನ ಓದಿ, ಮೆಚ್ಚಿಕೊಂಡು, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
========
ಮನಸು ಅವರೇ,
ಮಹೇಶ್ ಅವರು ತಿದ್ದಿ ನೋಡಿ ಅಂತ ಹೇಳ್ತಾ ಇದಾರೆ... ಏನ್ಮಾಡೋದು....?.. ಅವರಿಗೆ ತಿದ್ದುವಾಗ ಈ ಪದವನ್ನು ಪದೇ ಪದೇ ಕೇಳಬೇಕಲ್ಲ ಎನ್ನುವ ಭಯ ಆಗ್ತಾ ಇದೆ...
ಮನು ಗೆ ನನ್ನ ಬ್ಲಾಗ್ ಇಷ್ಟ ಆಗಿದ್ದಕ್ಕೆ ನಾನು ಧನ್ಯ..
ನಗಿಸುವ ಬ್ಲಾಗ್ ಎಂದಿದ್ದಕ್ಕೆ ಥ್ಯಾಂಕ್ ಯು...
ಲೇಖನ ಓದಿ, ಮೆಚ್ಚಿಕೊಂಡು, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
========
ದಿನಕರ ಮೊಗೇರ ಅವರೇ,
ನನಗೂ ಅದೇ ಡೌಟ್... ದೇವರು ಬೇಕು ಬೇಕು ಅಂತ ನನಗೆ ಇಂತಹ ಅನುಭವ ಕೊಡ್ತಾ ಇದಾನೆ ಅನ್ಸುತ್ತೆ.. ಬ್ಲಾಗ್ ನಲ್ಲಿ ಬರೆದು ನಿಮ್ಮ ಜೊತೆ ಹಂಚಿಕೊಳ್ಳಲಿ ಅಂತ.. ಹ್ಹಾ ಹ್ಹಾ ಹ್ಹಾ...
ಲೇಖನ ಓದಿ, ಮೆಚ್ಚಿಕೊಂಡು, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
========
Shruthi ಅವರೇ,
ಲೇಖನ ಓದಿ, ಮೆಚ್ಚಿಕೊಂಡು, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
========
ಸೀತಾರಾಮ. ಕೆ. ಅವರೇ,
ಲೇಖನ ಓದಿ, ಮೆಚ್ಚಿಕೊಂಡು, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
========
VENU VINOD ಅವರೇ,
ಹ್ಹಾ ಹ್ಹಾ ಹ್ಹಾ... ನಿಜ ರೀ...
ಲೇಖನ ಓದಿ, ಮೆಚ್ಚಿಕೊಂಡು, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
========
ಸುಧೇಶ್ ಶೆಟ್ಟಿ ಅವರೇ,
ಇಲ್ಲ ರೀ. ಅವನು ಎಷ್ಟು ಪ್ರಯತ್ನಿಸಿದರೂ "ಳ" ಎನ್ನಲಾಗಲಿಲ್ಲ..
ಲೇಖನ ಓದಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
SSK ಅವರೇ,
ReplyDeleteಆಯ್ತು ರೀ. ಮತ್ತೆ ಪ್ರಯತ್ನಿಸುತ್ತೇನೆ. ಆದ್ರೆ ಈ ಪದ ಪದೇ ಪದೇ ಕೇಳುವುದು ತುಂಬಾ ಕಷ್ಟ ಆಗ್ತಾ ಇದೆ... :)
ಲೇಖನ ಓದಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
========
ಆಜಾದ್ ಅವರೇ,
ನಿಜ ಸರ್.. ಆದರೆ ತುಂಬಾ ಕಷ್ಟ ಆಗುತ್ತೆ ಆದೆ ಪದವನ್ನು ಪದೇ ಪದೇ ಕೇಳೋಕೆ... ಹ್ಹಾ ಹ್ಹಾ ಹ್ಹಾ...
ಲೇಖನ ಓದಿ, ಮೆಚ್ಚಿಕೊಂಡು, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
========
ಗೌತಮ್ ಹೆಗಡೆ ಅವರೇ,
ಲೇಖನ ಓದಿ, ಮೆಚ್ಚಿಕೊಂಡು, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
========
umesh desai ಅವರೇ,
ಬಹಳ ಪ್ರಯತ್ನಿಸಿದೆ.. ಆದರೆ ಅವರ ಕಷ್ಟ ನೋಡಿ ಸುಮ್ಮನಾಗಿಬಿಟ್ಟೆ..
ಲೇಖನ ಓದಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
ಮಲಯಾಳಂ ಭಾಷೆಯಲ್ಲಿ ' ಳ' ಎಂಬ ಅಕ್ಷರ ಇದೆ. ಮತ್ತೆ ಹೇಗೆ ಬಂತು ಈ ಅವಸ್ಥೆ ..!!!??
ReplyDelete