Sunday, October 24, 2010

ಗೋಕಾಕ್ ಜಲಪಾತ

ಸ್ನೇಹಿತನ ಮದುವೆ ನಿಮಿತ್ತ ಕೆಲವು ಗೆಳೆಯರೆಲ್ಲ ಸೇರಿಕೊಂಡು ಬೆಳಗಾವಿಗೆ ಹೋಗಿದ್ದೆವು. ಹಾಗೆ ಅಲ್ಲಿಗೆ ಹತ್ತಿರವಿದ್ದ ( 72 KMS) ಗೋಕಾಕ್ ಜಲಪಾತವನ್ನು ನೋಡಿಕೊಂಡು ಬಂದೆವು. ಅಲ್ಲಿ ತೆಗೆದ ಕೆಲವು ಫೋಟೋಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಜಲಪಾತವು ಗೋಕಾಕ್ ನಿಂದ ಕಿಲೋಮೀಟರು ದೂರದಲ್ಲಿದೆ. ಘಟಪ್ರಭಾ ನದಿಯ ಜಲಪಾತವು ನೋಡಲು ತುಂಬ ಮನಮೋಹಕವಾಗಿದೆ.






ಜಲಪಾತದ ವೀಡಿಯೊ ತುಣುಕು:



ಹೆಚ್ಚಿನ ಫೋಟೋಗಳನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ.

ಪ್ರೀತಿಯಿಂದ,
ಶಿವಪ್ರಕಾಶ್
Share/Save/Bookmark

21 comments:

  1. ತು೦ಬಾ ಚೆ೦ದದ ಜಲಪಾತ. ನಾನು ನೋಡಿದ್ದೇನೆ. ಹತ್ತಿರದಲ್ಲಿ (೧೫ ಕಿಮಿ)ಅ೦ತರದಲ್ಲಿ ಗಡಿಚಿನಿಮಲ್ಕಿ ಜಲಪಾತವಿದೆ. ಅದು ಇನ್ನೂ ವಿಶೇಷದ ಜಲಪಾತ.

    ReplyDelete
  2. Gokak "Karadantu", Belgaum "Kunda" Tindraaaaaaa:-)
    nice photos

    ReplyDelete
  3. ತುಂಬ ಸುಂದರ ಚಿತ್ರಗಳು.

    ReplyDelete
  4. Tumbaa chennagide..

    wonderful..:)

    ReplyDelete
  5. ಒಳೇಒಳ್ಳೇ ಫೋಟೋಗಳು ...
    ನಾ ನಿನ್ನೂ ನೋಡಿಲ್ಲ ಹಿಂಗಾಗಿ ಸಹಜೀಕ ನಿಮ್ಮ ಮೇಲೆ ಹೊಟ್ಟೆಕಿಚ್ಚು ಇದೆ

    ReplyDelete
  6. ಫೋಟೋಗಳನ್ನು ನೋಡಿದ ಮೇಲೆ ಜಲಪಾತ ನೋಡಬೇಕೆನ್ನಿಸಿದೆ.

    ReplyDelete
  7. ಸುಂದರವಾದ ಚಿತ್ರಗಳ ಜೊತೆಗೆ ವಿಡಿಯೋ ಕೂಡ ಚೆನ್ನಾಗಿದೆ...

    ReplyDelete
  8. super shivu, tumba chennagide pics....

    ReplyDelete
  9. ಫೋಟೋ ಗಳು ತು೦ಬಾ ಚೆನ್ನಾಗಿವೆ.

    ReplyDelete
  10. ಸುಂದರ ಚಿತ್ರಗಳು ಶಿವ...

    ReplyDelete
  11. ಸುಂದರವಾದ ಚಿತ್ರಗಳು. ಇಷ್ಟವಾದವು.ಗೋಕಾಕ್ ಜಲಪಾತ ದರ್ಶನ ಮಾಡಿಸಿದ್ದಕ್ಕೆ ಧನ್ಯವಾದಗಳು ..:))

    ReplyDelete
  12. ಚೆ೦ದದ ಜಲಪಾತ. ...
    ಹೋಗಿ ಬಂದ ಮೇಲೆ ನೆಗಡಿ ಆಗಲಿಲ್ವ...

    ReplyDelete
  13. ಸುಂದರ ಚಿತ್ರಗಳು. ನಾನು ಹೋದ ವರ್ಷ ನೋಡಿದ್ದೆ. ಆಗ ಮಳೆಗಾಲವಾದ್ದರಿಂದ ಇನ್ನಷ್ಟು ಮೈದುಂಬಿ ಹರಿಯುತ್ತಿದ್ದಳು ಘಟಪ್ರಭೆ

    ReplyDelete
  14. ಶಿವು,
    ಚಂದದ ಚಿತ್ರಗಳು....
    ಮದುವೆಯ ನಿಮಿತ್ತದಲ್ಲಿ ಒಳ್ಳೆ ಓಡಾಟ ನಡೀತಾ ಇದೆ!!!

    ReplyDelete
  15. ಉತ್ತಮ ಫೋಟೋಗಳನ್ನು ಬ್ಲಾಗಿಗರಿಗೆ ಉಣಬಡಿಸಿದ್ದಕ್ಕೆ ಧನ್ಯವಾದಗಳು ಶಿವಶಂಕರ್ ...
    ತುಂಬಾ ಸುಂದರವಾದ ವಿಡೇಯೋ... ತುಣುಕು

    ReplyDelete
  16. ಶಿವು ,
    ನಮ್ಮ ಊರಿನ ರಮ್ಯಮನೋಹರ ಜಲಪಾತದ ಅದ್ಭುತ ಚಿತ್ರಗಳ ದರ್ಶನ ಮಾಡಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳುರೀ.. ಗೋಕಾಕ ನಾನು ಹುಟ್ಟಿ ಬೆಳೆದ ಊರು ಎಂದು ಹೇಳುವದಕ್ಕೆ ತುಂಬಾ ಖ್ಹುಷಿ ಅಗುತ್ತೆ . ಗೋಕಾಕದ ಜಲಪಾತ ಭಾರತದ ನಯಗರಾ ಜಲಪಾತ ಎಂದೆ ಹೇಳುತ್ತಾರೆ. ಇದು ಕೂಡಾ ಕುದುರೆ ನಾಲ ( Hosrse shoe) ಆಕಾರದಲ್ಲೆ ಜಲಪಾತ್ ದುಮ್ಮುಕ್ಕತಿದೆ . There is an old electricity generation station and electricity was generated here for the first time in the country in 1887.

    ReplyDelete