Monday, February 21, 2011

ಸಿಡಿದೇಳು

ಮದುವೆಯ ಚಕಾರ
ಎತ್ತಿದರೆ
ಸಾಕು
ಸಿಡಿದೇಳುತ್ತಿದ್ದ
ಮಗನನ್ನು
ಕಂಡು
ಸುಮ್ಮನಾಗಿಬಿಟ್ಟರು
ಪೋಷಕರು.

ಆದರೆ
ಅದೇ ಮಗನೀಗ,
ಪುನಃ
ಪೋಷಕರ ಮೇಲೆ
ಸಿಡಿದೆದ್ದಿದ್ದಾನೆ,
ಮದುವೆಯ ಚಕಾರ
ಎತ್ತದೆ
ಇರುವುದನ್ನು
ಕಂಡು...!!!!

--
ಶಿವಪ್ರಕಾಶ್

Share/Save/Bookmark

18 comments:

  1. hahaha chennagide... paapa ansutte aa hudugana bagge haha

    ReplyDelete
  2. ಹೋ...
    ಸೂಪರ್ ಸರ್!!
    ಮಗಳು?

    ReplyDelete
  3. ಹ ಹ, ಮಸ್ತ್..
    ಏನಾರ ಆಗ್ಲಿ, ಜಲ್ದಿ ಮದುವಿ ಆಗೋ ದೋಸ್ತ.. :)

    ReplyDelete
  4. ಶಾಂತಿಯಿರಲಿ. (ಯಾವ ಶಾಂತಿ ಅಂತ ಕೇಳ್ಬೇಡಿ !). ಎಲ್ಲಾ ಒಳ್ಳೇದಾಗುತ್ತೆ. :)

    ReplyDelete
  5. ha ha ha....Shivu aa huduga neeve na hege??? nangeno doubtu.......Chennagide ....

    ReplyDelete
  6. irali bidi bejaarilla.. ella hudugar golu ide taane

    ReplyDelete
  7. ಶಿವೂ....

    ಈ ಸಾರಿ ಬೇಸಿಗೆಯಲ್ಲಿ...
    ನೇಪಾಳಕ್ಕೆ ಓಗ್ತಾ ಇದ್ದಿನಿ.. ಹುಡ್ಕೊಂಡು ಬರ್ತಿನಿ..

    ಬೇಜಾರಾಗ್ಬೇಡ ಕಣಣ್ಣಾ..!

    ಕವನ ಚೆನ್ನಾಗಿದೆ ಶಿವು.. ಜೈ ಹೋ !

    ReplyDelete
  8. ಶಿವಪ್ರಕಾಶ್,
    ರಿವರ್ಸ್ ಪಂಚ್ ಸಕ್ಕತ್ತಾಗಿದೆ..

    ReplyDelete
  9. ತಮ್ಮಾ,
    ತಾಳಿದವ ಬಾಳಿಯನು!

    ReplyDelete
  10. yen shivu madve agakke tudigallalli nintiro haagide....

    ReplyDelete
  11. chennaagide shivaprakaash ravare kavana.maduve beda annorige idu olle upaaya.

    ReplyDelete
  12. ಕವನ ತುಂಬ ಚೆನ್ನಾಗಿದೆ..... ಧನ್ಯವಾದಗಳು

    ReplyDelete