Sunday, May 22, 2011

ಸೌಂಡ್ ಪಾರ್ಟಿ

ಸೌಂಡ್ ಪಾರ್ಟಿ ಮಾವ ಸಿಗಲಿ ಎಂದು
ದೇವರಿಗೆ ಪ್ರಾರ್ಥಿಸಿದೆ.
ನನ್ನ ಪ್ರಾರ್ಥನೆಗೆ ಒಲಿದ ದೇವರು,
ಸೌಂಡ್ ಪಾರ್ಟಿ ಮಾವನನ್ನು ಕೊಟ್ಟು,
ಜೊತೆಗೆ ಬೋನಸ್ ಆಗಿ,
ಡಬಲ್ ಸೌಂಡ್ ಪಾರ್ಟಿಯಂತ ಹೆಂಡತಿಯನ್ನು ಕೊಟ್ಟ...
Share/Save/Bookmark

10 comments:

  1. hahaha ninna bayake eeDerali ......

    ReplyDelete
  2. nimma akka pakka maneyavarige joru galate annu dina....double sound adrinda.....

    ReplyDelete
  3. ಒಳ್ಳೆ ಸೌಂಡ್ ಪಾರ್ಟಿ family....

    ReplyDelete
  4. ಅಲ್ಲ ನಮಗೆಲ್ಲ ಸುದ್ದಿನೆ ಇಲ್ದೇ ಶಿವು ಮದ್ವೇ ಆಗೋಯ್ತಾ...? ಎನ್ ಶಿವು ಹೀಗೆ ಮಾಡೋದು ಸರೀನಾ..:) ಸ್ಮಿತಾ ಅಂತಾನ ಹೆಸರು...:P

    ReplyDelete
  5. :) :) jotege ondu mute button kooda iddiddre useful aagirodu...

    ReplyDelete
  6. @Shrinidhi, Sound Party andre, haNa iroru(srimantharu) antha artha.. :)

    ReplyDelete