Tuesday, October 25, 2011

ಭಯಾನಕ ಪ್ರೀತಿ

ಮದುವೆಯ ಮುಂಚೆ
ಅವಳ ಕರೆ ಬಂದರೆ ಸಾಕು
ಎದ್ದು ಬಿದ್ದು ಹೋಗಿ
ಎತ್ತುತ್ತಿದ್ದ ಫೋನ್
ಅವಳ ಮೇಲಿನ
ಪ್ರೀತಿಯಿಂದ.....


ಮದುವೆಯ ನಂತರವೂ
ಹಾಗೆಯ
ಎದ್ದು ಬಿದ್ದು ಹೋಗಿ
ಎತ್ತುತಾನೆ ಫೋನ್,
ಅವಳ ಮೇಲಿನ
ಭಯದಿಂದ..

ಸದ್ಯಕ್ಕೆ ಪ್ರೀತಿಯಿಂದ,
ಶಿವಪ್ರಕಾಶ್

Share/Save/Bookmark

2 comments:

  1. ha ha maduvege munche preeti kaleyuva bhaya... nantara bhaya taruva preeti!

    ReplyDelete
  2. ಬಂದದ್ದೆಲ್ಲಾ ಬರಲಿ, ಗೋವಿಂದನ ದಯೆಯೊಂದಿರಲಿ!

    ReplyDelete