ಚಲನಚಿತ್ರಗಳಿಗೆ
ಕತ್ತರಿ ಹಾಕಲು
ಸೆನ್ಸಾರ್ ಮಂಡಳಿ
ಇದೆ..
ಆದರೆ,
ನನ್ನ ಬ್ಲಾಗ್ ಲೇಖನಗಳಿಗೆ
ಕತ್ತರಿ ಹಾಕಲು
ಯಾವ ಸೆನ್ಸಾರ್ ಮಂಡಳಿಯೂ
ಇಲ್ಲ
ಎಂದು ಕುಶಿಯಿಂದ ಬೀಗುತ್ತಿದ್ದ
ಹುಡುಗನಿಗೆ
ಈಗ ಮದುವೆಯಾಗಿದೆ...
ಸೂಚನೆ:- ಮೇಲಿನ ಸಾಲುಗಳು ಸೆನ್ಸಾರ್ ಮಂಡಳಿಯಿಂದ ಅಂಗಿಕೃತ ಪಡೆದಿದೆ.
ಪ್ರೀತಿಯಿಂದ,
ಶಿವಪ್ರಕಾಶ್
Hengidde neenu . . . hengaade neenu :-) :-(
ReplyDeletepaaapa . . .
ನಿಮ್ಮ ಬ್ಲಾಗೇ ಸೆನ್ಸಾರ್ ಆಗಿದೆಯೇನೊ ಅಂತ ಹೆದರಿಕೊಂಡಿದ್ದೆ ನಾನು!
ReplyDeletehahahaha...paapa namma Shivu
ReplyDeleteಆಹಾ.. ಕಳ್ಳ೦ಗೊ೦ದು ಪಿಳ್ಳೆ ನೆವ.. :)
ReplyDeleteಹ೦ಗೇನು ಕಾಣ್ತಾ ಇಲ್ಲ ನಿಮ್ಮ ಸೆನ್ಸಾರ್ ಬೋರ್ಡ್... !!
ಚನ್ನಾಗಿದೆ.. ಕವಿತೆ..:)
aadre...Shivaprakash.....nenapige kattari biddide anisatte.....
ReplyDeletehha hha...
nice to see you back....