Monday, September 24, 2012

ಅನಿಲೋತ್ಪಾದಕರು

ಸಿಕ್ಕಾಪಟ್ಟೆ ಛಳಿಯ ನಡುವೆ,
ಫ್ಯಾನ್ ಆನ್ ಮಾಡಿ,
ಹೊರನಡೆಯುವವರು ...

ಫೋನ್ ಬಾರದಿದ್ದರೂ,
ಫೋನ್ ಹಿಡಿದು 'ಹಲೋ.....!!!' ಎನುತಾ,
ಹೊರನಡೆಯುವವರು ...

ಏನು ತಿಳಿಯದ ಅಮಾಯಕರಂತೆ,
ಮುಗ್ದ ಮುಖವ ತೋರುತ,
ಹೊರನಡೆಯುವವರು ...

ಹೊರನಡೆವರು ಇವರು ಹೊರನಡೆವರು...
ಸದ್ದಿಲ್ಲದೇ ಬಾಂಬ್ ಹಾಕುವ,
ಅನಿಲೋತ್ಪಾದಕರಿವರು...


 

Share/Save/Bookmark

10 comments:

  1. Haa haa haaa... Room experience haa??

    ReplyDelete
    Replies
    1. @Nata,
      Houdu kano..
      ade tara monne office nalli chali iddaaru colleague AC on maadida.. :(

      Delete
  2. ಶಿವಪ್ರಕಾಶ್,
    ಸಕ್ಕತ್ತಾಗಿದೆ...ನಗುಬಂತು..

    ReplyDelete
  3. ಹಾ ಹಾ...ಮೀಸೆಯಲ್ಲೇ ಹೆಸರು ಹೇಳಿ ನಗುವ ವಿಷಯಕ್ಕೊಂದು ಕವನದ ರೂಪ ನೀಡಿದ್ದೀರಿ...
    "ಅನಿಲೋತ್ಪಾದಕರು" ಎಂಬ ಶಬ್ದವೇ ಮಜಕೂರಾಗಿದೆ....

    ಬರೆಯುತ್ತಿರಿ..
    ನಮಸ್ತೆ..

    ReplyDelete
  4. Replies
    1. ಪ್ರತಿಕ್ರಿಯೆಗೆ ಧನ್ಯವಾದಗಳು.

      Delete