Wednesday, February 16, 2011

ಅಂದು - ಇಂದು

ಮೊದಮೊದಲು
ಹುಡುಗಿಯನ್ನು ನೋಡಲು
ಹೋಗುತ್ತಿದ್ದ ಹುಡುಗ
ಹಿಂಜರಿಕೆಯಿಂದಲೇ
ಹಿರಿಯರೆದುರು
ಹುಡುಗಿಯನ್ನು
ತಲೆಯೆತ್ತಿ
ನೋಡಲು
ಪಡುತ್ತಿದ್ದ
ಕಷ್ಟ
ಅಸ್ಟಿಸ್ಟಲ್ಲ...

ಈಗಲೂ
ಹುಡುಗಿಯನ್ನು ನೋಡಲು
ಹೋಗುತ್ತಿದ್ದಾನೆ,
ವ್ಯತ್ಯಾಸ ಇಸ್ಟೇ,
ಹುಡುಗಿಯನ್ನು
ನೋಡಲು
ಎತ್ತಿದ
ತಲೆಯನ್ನು
ಇಳಿಸುತ್ತಲೇ
ಇಲ್ಲ.....!!!!


--
ಶಿವಪ್ರಕಾಶ್

Share/Save/Bookmark

18 comments:

  1. "Practice, ದೋಸ್ತ.. Perfect ಮಾಡ್ತದ.."
    ಮುಂದ ನಮಗ 'ಮಾರ್ಗ ದರ್ಶನ' ಮಾಡುವಂತಿ :) :)
    ಹ ಹ.. ಮಸ್ತ್.

    ReplyDelete
  2. well why he is doing this whether he struck by her beauty or at her make up and wondering whether he can afford her ..!

    ReplyDelete
  3. E thara nodoke suru maadi tumba varshagale kaledirabeku anisatte….. Ello kuttige hidkondirbeku.. Papa… :) :) .. nice.

    ReplyDelete
  4. ಅಂದು - ಇಂದು-ನಾಳೆ

    ಅಂದು - ಇಂದು
    ಮೊದಮೊದಲು
    ಹುಡುಗಿಯನ್ನು ನೋಡಲು
    ಹೋಗುತ್ತಿದ್ದ ಹುಡುಗ
    ಹಿಂಜರಿಕೆಯಿಂದಲೇ
    ಹಿರಿಯರೆದುರು
    ಹುಡುಗಿಯನ್ನು
    ತಲೆಯೆತ್ತಿ
    ನೋಡಲು
    ಪಡುತ್ತಿದ್ದ
    ಕಷ್ಟ
    ಅಸ್ಟಿಸ್ಟಲ್ಲ...

    ಈಗಲೂ
    ಹುಡುಗಿಯನ್ನು ನೋಡಲು
    ಹೋಗುತ್ತಿದ್ದಾನೆ,
    ವ್ಯತ್ಯಾಸ ಇಸ್ಟೇ,
    ಹುಡುಗಿಯನ್ನು
    ನೋಡಲು
    ಎತ್ತಿದ
    ತಲೆಯನ್ನು
    ಇಳಿಸುತ್ತಲೇ
    ಇಲ್ಲ.....!!!!


    ನಾಳೆಯೂ
    ಹುಡುಗಿಯನ್ನು ನೋಡಲು
    ಹೋಗುತ್ತಿದ್ದಾನೆ
    ವ್ಯತ್ಯಾಸ ಇಸ್ಟೇ
    ಹುಡುಗಿಯನ್ನು
    ನೋಡಲು
    ಕತ್ತನ್ನ ಎತ್ತಲು ಆಗುವದೇ ಇಲ್ಲ
    ವಯಸ್ಸಾಗಿ .....!!!!


    ಕವನವನ್ನ ಚನ್ನಾಗಿ ಬರೆದಿದ್ದೀರಿ (ನನ್ನದು ಸ್ವಲ್ಪ ಅತಿಯಾದರೆ ಕ್ಷಮೆಇರಲಿ )

    ReplyDelete
  5. chennagide.....tumbha vottu aa thara nodi kuttige novumadkobedi aitha...

    ReplyDelete
  6. ಶಿವಪ್ರಕಾಶ್,

    ಭಲೇ ಇದ್ದೀರಾ...ನಿಮ್ಮ ಅನುಭವವನ್ನು ದೈರ್ಯವಾಗಿ ಹೇಳಿಕೊಂಡಿದ್ದೀರಲ್ಲ..

    ReplyDelete
  7. hha hha... anubhavavannu kavana, katheyaagi heLtaa ideeyaa brother...
    very good... very good...

    mundina kavanavo... kathego... kaayutteve....

    ReplyDelete
  8. Kavana (anubhava)chennagide........:)

    ReplyDelete
  9. ಹಾಹಾ.....ಈ ತಲೆ ತರಲೆ ಯಾವಗಲೂ ಇದ್ದಿದ್ದೇ ಬಿಡಿ!!!

    ReplyDelete
  10. ನೀತಿಪಾಠ: ಸತತ ಪ್ರಯತ್ನದಲ್ಲಿ ಸಿದ್ದಿ ಇದೆ!

    ReplyDelete
  11. ha ha ha....correct aagi helidri....Chennagide Shivu...

    ReplyDelete
  12. ಸೂಪರ್ ತಮ್ಮ... ಏನೇನೋ ಆವಿಶ್ಕಾರ ಮಾಡ್ತಾ ಇದ್ದೀಯ.. ಮಾಡು ಒಳ್ಳೆದಾಗಲಿ...!!!

    ReplyDelete
  13. ಶಿವು ನಿಮ್ಮ experience ಚೆನ್ನಾಗಿದೆ.. ;)

    ReplyDelete
  14. shivaprakaash ravare idu tamma anubhavave....?

    ReplyDelete
  15. mahabhalabhattaru heluva haage hogadirali tamma hududgi huduko kayaka

    ReplyDelete