Tuesday, March 1, 2011

ಸ್ಪಸ್ಟ - ಅಸ್ಪಸ್ಟ


ನಿಮ್ಮೆಲ್ಲರ ಇಷ್ಟವೇ
ನನ್ನಿಸ್ಟ
ಎನ್ನುತ್ತಿದ್ದ
ಹುಡುಗನಿಗೆ
ಅವರಿಸ್ಟಕ್ಕೂ
ಇವನಿಸ್ಟಕ್ಕೂ
ಇರುವ
ವ್ಯತ್ಯಾಸಗಳ ಕಂಡು
ದಂಗಾಗಿಹೋಗಿದ್ದಾನೆ.

ಅವರಿಸ್ಟ ಪಡುತ್ತಿರುವುದು
ಹೊಳೆಯುವ ಬಣ್ಣ
ಇವನಿಸ್ಟ ಪಟ್ಟಿದ್ದು
ಸೆಳೆಯುವ ಕಣ್ಣಾ

ಅವರು ನೋಡುತ್ತಿರುವುದು
ಕೈಯಲ್ಲಿರುವುದೆ ಬಳೆ
ಇವ ನೋಡುತ್ತಿರುವುದು
ಮುಖದಲ್ಲಿರುವುದೆ ಕಳೆ

ಹೀಗೆ
ಅವರಿಸ್ಟಕ್ಕೂ
ಇವನಿಸ್ಟಕ್ಕೂ
ಇರುವ ವ್ಯತ್ಯಾಸಗಳ ಪಟ್ಟಿ
ಸ್ಪಸ್ಟವಾಗಿದ್ದರೂ
ಇವನ ಮನಸಿಗೆ
ಎಲ್ಲವೂ
ಅಸ್ಪಸ್ಟ


--
ಸ್ಪಸ್ಟ - ಅಸ್ಪಸ್ಟಗಳ ನಡುವೆ,
ಶಿವಪ್ರಕಾಶ್

Share/Save/Bookmark

16 comments:

  1. ಶಿವೂ...

    ಅಂದ ಚಂದ..
    ಕತ್ತಲೆಯಲಿ..
    ಬೇಕಿಲ್ಲ..
    ಮದುವೆಯೆನ್ನುವದು
    ಸ್ವಭಾವದ ಜೊತೆಗಿನ ಹೊಂದಾಣಿಕೆ..

    ಯಾರಾದರೇನು..
    (ನಿಮ್ಮ) ಸ್ವಭಾವದ ಜೊತೆ ಹೊಂದುವ ..
    ಅನುರೂಪ ಜೋಡಿಯಿರಲಿ...

    ಚಂದದ ಸಾಲುಗಳಿಗೆ ಅಭಿನಂದನೆಗಳು ಶಿವೂ...

    ReplyDelete
  2. @Prakashanna,

    "ಸ್ವಭಾವದ ಜೊತೆ ಹೊಂದುವ .." ಇದನ್ನು ಗುರುತಿಸುವುದಾದರು ಹೇಗೆ ??

    ReplyDelete
  3. nimage ishta aaguva hudugiye sigali... tumba chennagide...

    ReplyDelete
  4. ನಿಮ್ಮಿಷ್ಟ ಹಾಗು ಅವರಿಷ್ಟ--ಎರಡೂ ಲಕ್ಷಣಗಳು ಇರುವ ಹುಡುಗಿಯೇ ನಿಮಗೆ ಸಿಗಲಿ!

    ReplyDelete
  5. ಚೆನ್ನಾಗಿದೆ ಶಿವು

    ReplyDelete
  6. Chennagide Nimma kavana, nimma kanasina maharaani nimage sigali....

    ReplyDelete
  7. all the best shivu... oLLe huDugi sigali

    ReplyDelete
  8. ನಿಮ್ಮಿಸ್ಟದ ಹುಡುಗಿಯೇ ಸಿಕ್ಕಿ, ಅವಳಿಗೂ ನೀವು ಇಷ್ಟವಾಗಿ....ಇಬ್ಬರಿಗೂ ಪರಸ್ಪರ ಹೊಂದಾಣಿಕೆಯಾಗಿ, ಬಾಳು ಸುಗಮವಾಗಿರಲಿ :-)

    ReplyDelete
  9. ಅಸ್ಪಷ್ಟವೆಲ್ಲ ಬೇಗ ಸ್ಪಷ್ಟವಾಗಿ ..ನಿರಾಳವಾಗಲಿ ಶಿವೂ ...:)

    ReplyDelete
  10. vow :) thumba chennagi barediddeeri... yenu itteechege maduvege sambandisida vishayagaLa bagge hechchu bareyutta iddeeralla.. anything spl :P

    ReplyDelete
  11. kelavomme ee thara confusions aagutte lifenalli alva shivu. confusions ella clear aagi nimma jeevanadalli santoshada saagarave haridu barali...:)

    ReplyDelete
  12. This comment has been removed by the author.

    ReplyDelete
  13. "ಸ್ಪಷ್ಟ -ಅಸ್ಪಷ್ಟ ",ನಡುವಿನ ಗೋಜಲು ಚೆನ್ನಾಗಿ ಮೂಡಿಬಂದಿದೆ...:)

    ReplyDelete
  14. imma ishtta yenu heli adakke hondikeyaaguvadanne nammishtta andu hudukibiduttteve.

    ReplyDelete