Thursday, March 5, 2009

ರೆಹಮಾನ್ ಮತಾಂತರಗೊಂಡಿದ್ದು ಹೇಗೆ ?

ರೆಹಮಾನ್ ಅವರ ಮೊದಲ ಹೆಸರು ದಿಲೀಪ್ ಕುಮಾರ್ ಅಂತ ನನಗೆ ಗೊತ್ತಾಗಿದ್ದು ಅವರನ್ನು ಆಸ್ಕರ್ ಗೆ ಹೆಸರಿಸಿದಾಗಲೇ. ಆಗ ನನ್ನಲ್ಲೊಂದು ಪ್ರೆಶ್ನೆ ಮಾಡಿತು... ಅವರು ಮತಾಂತರಗೊಂಡಿದ್ದು ಯಾಕೆ?
ಹೀಗೆರುವಾಗ ಅಲೆಮಾರಿಯವರು, ರೆಹಮಾನ್ ಅವರ ಬಗ್ಗೆ ಬರೆದ ಒಂದು ಆರ್ಟಿಕಾಲ್ ನೋಡಿದೆ.
ರೆಹಮಾನ್ ಎಂಬ ದೇವದೂತ
http://olagoo-horagoo.blogspot.com/2009/03/blog-post.html

ಆ ಆರ್ಟಿಕಾಲ್ ಓದಿ, ಅವರನ್ನೇ ಕೇಳಿದೆ, ಆಗ ಅವರು ಕೊಟ್ಟ ಉತ್ತರ :
Anonymous said...
ರಹಮಾನ್ ಮುಸ್ಲಿಂ ಧರ್ಮಕ್ಕೆ ಮತಾಂತರ ಆಗಲು ಕಾರಣವೇನು ಎಂದು ಶಿವಪ್ರಕಾಶ್ ಕೇಳಿದ್ದಾರೆ.
ಸ್ವತಃ ರಹಮಾನ್ ಈ ಪ್ರಶ್ನೆಗೆ ನೀಡಿದ ಉತ್ತರವನ್ನು ಇಲ್ಲಿ ಕೊಡುತ್ತಿದ್ದೇನೆ ....

"The whole process started with a sequence of dream. It was in 1988. I was in Malaysia and had a dream of an old man who was asking me to embrace Islam. For the first time, I did not take it seriously, but then I saw the same dream several times and I discussed it with my mother. She encouraged me to go ahead and to respond to the call o f the Almighty. Also, in 1988, one of my sisters fell seriously ill and in spite of the family's effort to cure her, her health deteriorated by the day. Then under the guidance of one Muslim religious leader we prayed to Allah, which did wonder for my sister and she made a miraculous comeback to life. Thus, began my journey from Dileep Kumar to A.R. Rahman.
My mother and I resolved to follow one faith ... we wanted to cleanse ourselves of our sorrows"
Share/Save/Bookmark

10 comments:

  1. ಶಿವ ಪ್ರಕಾಶ್..

    ಅವರವರಿಗೆ ಅವರ ಮತ "ಶ್ರೇಷ್ಠ"..

    ಶ್ರೇಷ್ಠತೆ ಮಾರಾಟಕ್ಕೊ...
    ಆಸೆ ಆಮಿಷಕ್ಕೊ..., ಬಿಕರಿಯಾಗಿದ್ದರೆ...

    ಅದು ಆ ಮತದ... ಧರ್ಮದ

    ಅಭಿಪ್ರಾಯದ "ನಂಬುಗೆಯ" ಸೋಲು ಎಂದು ಭಾವಿಸಿದರೆ..

    ಅದು ಸಣ್ಣತನದ... ತೋರಿಕೆ ಆಗಬಹುದು...

    ಆದರೂ...

    ಆ... ಬದಲಾವಣೆ ಅನ್ನೋದು..

    ಇಬ್ಬರಿಗೂ...

    "ಸೋಲು " ಎಂಬುದು ನನ್ನ ಭಾವನೆ...

    ಧನ್ಯವಾದಗಳು...

    ReplyDelete
  2. ಪ್ರಕಾಶ್ ಹೆಗ್ಡೆ ಅವರೇ,
    ನೀವು ಹೇಳಿದ್ದು ಸರಿ, ನನ್ನದು ಅದೇ ಭಾವನೆ.
    ನನಗೆ ಮತಾಂತರ ವಿಷಯ ಅಂದ್ರೆ ಸಕತ್ ಬೇಜಾರ್ ಆಗುತ್ತೆ...

    ReplyDelete
  3. ಶಿವಪ್ರಕಾಶ್ ..
    ಅವರ ಮೊದಲ ಹೆಸರು ದಿಲೀಪ್ ಕುಮಾರ್ ಅಂತ ಗೊತ್ತಿತು, ಆದರೆ ಅವರು ಮತಾಂತರ ಆಗಿದ್ದು ಯಾಕೆ ಅಂತ ಗೊತ್ತಿರಲಿಲ್ಲ .
    ತುಂಬ ಧನ್ಯವಾದಗಳು

    ReplyDelete
  4. Naavu yaava mathadalli janisiruttevo ade matha mattu dharmavannu anusarisabekaddu namma karthavya. Yaakendare huttisida devaru hullu (Aahaara/food)torisade iruvudilla.

    Ee nijaa matha badalaayisuva janarige yaake arthavaguvudillavo? Haagondu vele kashta, dhukha, saavu noovu sambhavisidare adu aaya mathada devara pareekshe athava niyama ashte.!!
    Adannu tappisalu (devara vinaha) bere yaava shaktiyindalu saadhyavilla.

    Rehaman avaru Dilip agiye iddiddaru avara (akkana)kashta parihaaravaguttittu embudu nanna anisike.

    ReplyDelete
  5. ಶಿವಪ್ರಕಾಶ್,
    ನೀವು ಕೊಟ್ಟ ಮಾಹಿತಿ ನಮಗೆ ಗೊತ್ತೇ ಇರಲಿಲ್ಲ. ಮನುಷ್ಯನ ಮೂಲ ಎಂದಿಗೂ ಬದಲಾಗದು ಇದು ನನ್ನ ಅಭಿಪ್ರಾಯ... ನಾವು ಯಾವುದೇ ದೇಶಕ್ಕೆ ಹೋಗಲಿ ಅಲ್ಲಿ ಯಾವುದೇ ಗ್ರೀನ್ ಕಾರ್ಡು, ಅಲ್ಲಿನ ಪ್ರಜೆ ಏನೆಲ್ಲಾ ಆದರು ನಾವು ಭಾರತೀಯರು ಇದು ಕೂಡ ಹಾಗೆ..ಅವರ ಮೂಲ ಅವರೇ ಅರ್ಥ ಮಾಡಿಕೊಳ್ಳಬೇಕು ಅಸ್ಟೆ, ಒಟ್ಟಲ್ಲಿ ನಮ್ಮ ಧರ್ಮಕ್ಕೆ ಎಲ್ಲೋ ಒಂದು ಕಡೆ ಕುಂದು ತರುವವರು ನಾವುಗಳೇ ಅಂದರೆ ಹಿಂದೂಗಳೇ...ಎಂದೆನಿಸುತ್ತೆ.. ಇದು ವಿಪರ್ಯಾಸ ಕೂಡ

    ReplyDelete
  6. ಬಸವರಾಜ್ ಅವರೇ,
    ಧನ್ಯವಾದಗಳು
    =====================
    SSK ಅವರೇ,
    ನೀವು ಹೇಳಿದ್ದು ಸರಿ... ನನ್ನದು ಅದೇ ಅನಿಸಿಕೆ...
    ಧನ್ಯವಾದಗಳು
    =====================
    ಮನಸು ಅವರೇ,
    ನೀವು ಹೇಳಿದ್ದು ಸರಿ, ಅದು ಅಲ್ಲದೆ ಯಾವುದೇ ಧರ್ಮವಾಗಲಿ ಬೋಧಿಸುವುದು ಒಂದೇ..
    ಧನ್ಯವಾದಗಳು...

    ReplyDelete
  7. ಶಿವಪ್ರಕಾಶ್,

    ರೆಹಮಾನ್ ಮೊದಲ ಹೆಸರು...ದಿಲೀಪ್ ಕುಮಾರ್ ಅಂತ ಗೊತ್ತಿತ್ತು...ಆದರೆ ಆತ ಯಾಕೆ ಮತಾಂತರ ಹೊಂದಿದ ಅಂತ ಗೊತ್ತಿರಲಿಲ್ಲ..ನೀವು ಕೊಟ್ಟ ಮಾಹಿತಿಯಿಂದ ಎಲ್ಲಾ ತಿಳಿಯಿತು...ಥ್ಯಾಂಕ್ಸ್....

    ReplyDelete
  8. ಶಿವು ಅವರೇ,
    ಧನ್ಯವಾದಗಳು...

    ReplyDelete
  9. ಧರ್ಮ ವ್ಯಕ್ತಿಯೊಬ್ಬನ ನಂಬಿಕೆಯ ವಿಷಯ ಮಾತ್ರ. ಅದು ಅನಿವಾರ್ಯವಾಗಿ ಹುಟ್ಟಿನಿಂದ ಅಂಟಿಕೊಂಡಿದ್ದರೂ, ವ್ಯಕ್ತಿಯೊಬ್ಬನ ನಂಬಿಕೆಯೇ ಅದಕ್ಕೆ ಭದ್ರ ತಳಹದಿ. ಇಲ್ಲಿ ದಿಲಿಪ್ ಕುಮಾರ್ ಅವರ ನಂಬಿಕೆಯ ಮೇಲೆಯೇ ರೆಹಮಾನ್ ಆದರೂ. ದಿಲೀಪ್ ಆಗಲಿ ರೆಹಮಾನ್ ಆಗಲಿ ನನಗೆ ಮುಖ್ಯವೆನಿಸುವುದು ಅವರೊಬ್ಬ 'ಸಾಧಕ' ಎಂಬುದರಿಂದ ಹಾಗೂ ಭಾರತೀಯ ಎಂಬುದರಿಂದ ಮಾತ್ರ. ನನಗೆ ಗೊತ್ತಿರದ ಮಾಹಿತಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು

    ReplyDelete
  10. Dr. B.R. Satynarayana ಅವರೇ,
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...

    ReplyDelete