Thursday, April 9, 2009

ನಾನೊಬ್ಬ ಸಸ್ಯಹಾರಿ...ಈ ಚಿತ್ರದ ಹಿಂದೆ ಒಂದು ಸಣ್ಣ ಕಥೆ ಇದೆ.
ನನಗೆ ಇತರ ಒಂದು ಫೋಟೋ ತೆಗಿಸ್ಗೋಳೋ ಆಸೆಯಾಯಿತು. ಆದರೆ ನಾನು ಇಂದಿನವರೆಗೂ ಮೀನನ್ನು ಕೈಯಿಂದ ಮುಟ್ಟಿಲ್ಲ.
ಮತ್ತೆ?, ಈ ಚಿತ್ರದಲ್ಲಿ ಹಿಡಿದಿದ್ದಿಯಲ್ಲ ಅನ್ನುತ್ತೀರಾ ?
ಇಲ್ಲ ರೀ, ನಾನು ಹಿಡಿದಿಲ್ಲ.
ಅದನ್ನು ಹಿಡಿದಿದ್ದು ನನ್ನ ಗೆಳೆಯ ನಟ.
ಫೋಟೋ ಕ್ಲಿಕ್ಕ್ಕಿಸಿದ್ದು, ನನ್ನ ಇನ್ನೊಬ್ಬ ಗೆಳೆಯ ಪವನ್.
ನಾನು ಕೊಟ್ಟಿದ್ದು ಬರಿ ಫೋಸ್ ಅಸ್ಟೆ...
ಮೀನು ನನ್ನ ಬಾಯಿಗೆ ನೇರವಾಗಿ ಇಲ್ಲ , ಅದು ನನ್ನ ಬಾಯಿಯ ಬಲಗಡೆಗೆ ಇದೆ..
ಚನ್ನಾಗಿದೆ ಅಲ್ವಾ ?
Share/Save/Bookmark

13 comments:

 1. ಶಿವಪ್ರಕಾಶ್...

  ಎಪ್ರಿಲ್ ಫೂಲ್ ಮಾಡಿ ಬಿಟ್ರಲ್ರೀ...!

  ಐಡಿಯ ಸಕತ್ ಆಗಿದೆ...

  ನಾನೂ ಇಂಥಹುದೇ ಫೋಟೊ ತೆಗಿಸಿ ಕೊಳ್ಳ ಬೇಕು...
  ಹ್ಹಾ...ಹ್ಹಾ...

  ReplyDelete
 2. Super idea and super photographym eradoo chennagide

  ReplyDelete
 3. Dil Chahtha Hai ಸಿನೆಮಾದಲ್ಲಿ ಆಮೀರ್ ಖಾನ್ ಇದೆ ರೀತಿ pose ಕೊಟ್ಟಿದಾರೆ ಅಲ್ವಾ?
  ಫೋಟೋ ಚೆನ್ನಾಗಿದೆ..

  ReplyDelete
 4. ಫೋಟೋ ನೋಡಿದರೆ ಗೊತ್ತೇ ಆಗಲ್ಲ.

  ReplyDelete
 5. ಚೆನ್ನಾಗಿದೆ ಕಣ್ರೀ ನಿಮ್ಮ ಐಡಿಯಾ

  ReplyDelete
 6. ಶಿವಪ್ರಕಾಶ್,

  ನೀವು ನಿಜಕ್ಕೂ ಸಸ್ಯಹಾರಿನಾ...ಫೋಟೋ ನೋಡಿದರೆ ಹಾಗೆ ಕಾಣೊದಿಲ್ಲವಲ್ಲ... ಅದ್ರೂ ಚೆನ್ನಾಗಿ ಫೋಟೊ ತೆಗೆಸಿಕೊಂಡಿದ್ದೀರಿ...
  ಶಿವು.

  ReplyDelete
 7. foto tumba chennagide....neevu meenu tinndilla endu naavella nambabeka ha ha ha ha..

  ReplyDelete
 8. ಮತ್ತೇನು ಅಮೀರಖಾನ ಆಗಿಬಿಟ್ಟಿದ್ದೀರಿ... ಫೊಟೊ ಚೆನ್ನಾಗಿ ಬಂದಿದೆ..

  ReplyDelete
 9. ಪ್ರಕಾಶ್ ಅವರೇ,
  ನಾನು ಏಪ್ರಿಲ್ ಫೂಲ್ ಮಾಡಿಲ್ಲ ರೀ,
  ಐಡಿಯಾ ನನ್ನ ಸ್ವಂತದ್ದಲ್ಲ, ದಿಲ್ ಚಾಹ್ತಾ ಹೈ ಸಿನಿಮಾದು...
  ಫೋಟೋ ಮೆಚ್ಚಿದ್ದಕ್ಕೆ ಧನ್ಯವಾದಗಳು..
  ==================
  ಗುರುಮೂರ್ತಿ ಅವರೇ,
  ಫೋಟೋ ಮೆಚ್ಚಿದ್ದಕ್ಕೆ ಧನ್ಯವಾದಗಳು..
  ==================
  ಜ್ಯೋತಿ ಅವರೇ,
  ನೀವು ಹೇಳಿದ್ದು ಸರಿ, ದಿಲ್ ಚಾಹ್ತಾ ಹೈ ಸಿನಿಮ ನೋಡಿದಾಗಿನಿಂದ ಇ ಥರ ಫೋಟೋ ತಗೋಬೇಕು ಅಂತ ಆಸೆ ಇತ್ತು..
  ಫೋಟೋ ಮೆಚ್ಚಿದ್ದಕ್ಕೆ ಧನ್ಯವಾದಗಳು..
  ===================
  sunaath ಅವರೇ,
  ಫೋಟೋ ನೋಡಿದರೆ ಗೊತ್ತು ಆಗಬಾರದು, ಹಾಗೇನಾದ್ರೂ ಆದ್ರೆ, ನಮ್ಮ ಐಡಿಯಾ ಫ್ಲಾಪ್ ಆಗುತ್ತೆ... :)
  ಫೋಟೋ ಮೆಚ್ಚಿದ್ದಕ್ಕೆ ಧನ್ಯವಾದಗಳು..
  ===================
  PARAANJAPE K.N. ಅವರೇ,
  ಐಡಿಯಾ ನನ್ನ ಸ್ವಂತದ್ದಲ್ಲ, ದಿಲ್ ಚಾಹ್ತಾ ಹೈ ಸಿನಿಮಾದು...
  ಧನ್ಯವಾದಗಳು..
  ===================
  ಶಿವು ಅವರೇ,
  ನಾನು ನಿಜವಾಗಿಯೂ ಸಸ್ಯಾಹಾರಿ.
  ಎಲ್ಲ ನನ್ನ ಫ್ರೆಂಡ್ ಪವನ್ ಫೋಟೋಗ್ರಫಿ ಟ್ರಿಕ್.
  ಫೋಟೋ ಮೆಚ್ಚಿದ್ದಕ್ಕೆ ಧನ್ಯವಾದಗಳು..
  ===================
  ಮನಸು ಅವರೇ,
  ರೀ ನಿಜವಾಗಿಯು ನಾನು ಸಸ್ಯಾಹಾರಿ, ನನ್ನನ್ನು ನಂಬಿ, ಪ್ಲೀಸ್ , ಪ್ಲೀಸ್....
  ಫೋಟೋ ಮೆಚ್ಚಿದ್ದಕ್ಕೆ ಧನ್ಯವಾದಗಳು.
  =====================
  Prabhuraj Moogi ಅವರೇ,
  ಫೋಟೋ ಮೆಚ್ಚಿದ್ದಕ್ಕೆ ಧನ್ಯವಾದಗಳು.

  ReplyDelete
 10. hai
  i am shobha.v

  nijavagalu minannu nive ittukolluttiddira annuva hage photo tegeddiddare nimma friend
  idu ontara alla nijavagalu chennagide

  ReplyDelete
 11. ಹಾಯ್ ಶೋಭಾ,
  ಫೋಟೋ ಮೆಚ್ಚಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  ReplyDelete
 12. ನಿಮ್ಮಲ್ಲಿನ ಪ್ರತಿಭೆಯನ್ನ ಈ ಚಿತ್ರದೊಂದಿಗೆ ಪ್ರದಷಿಱಸಿದ್ದೀರಿ.
  ನಿಮ್ಮ ೀ ಚಿತ್ರ ತುಂಬಾ ಚೆನ್ನಾಗಿದೆ.

  ReplyDelete
 13. prasanna ಅವರೇ,
  ಫೋಟೋ ಮೆಚ್ಚಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  ReplyDelete